with you hamesha - 1800 209 6006
with you hamesha - 1800 209 6006 

ಆಫ್ಟರ್‌ ಸೇಲ್ಸ್‌ ಸಪೋರ್ಟ್‌

ಮಾರಾಟದ ನಂತರ ಬೆಂಬಲ

ವಿಶ್ವದರ್ಜೆಯ ಗ್ರಾಹಕ ಬೆಂಬಲದ ನಮ್ಮ ಭರವಸೆಯನ್ನು ಪೂರ್ಣಗೊಳಿಸಲು, ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ನಿಮಗೆ ಅಗತ್ಯವಿರುವ ಬೆಂಬಲವನ್ನು ವಾಸ್ತವವಾಗಿ ನೀಡುವ ಡೀಲರ್‌ಗಳ ಸಮಗ್ರ ನೆಟ್‌ವರ್ಕನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ.

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಡೀಲರ್‌ಗಳು ಇದು ಸಂಬಂಧಗಳೊಂದಿಗೆ, ಮಶಿನ್ಗಳ ಬಿಸಿನೆಸ್‌ ಎಂದು ಅರ್ಥಮಾಡಿಕೊಳ್ಳುತ್ತಾರೆ. ನಾವು ಪ್ರತಿ ಬಾರಿ ಗ್ರಾಹಕರ ತೃಪ್ತಿಯ ಬಗ್ಗೆ ಲಕ್ಷ್ಯವನ್ನು ವಹಿಸುತ್ತೇವೆ, ಹಾಗೂ ಇದರರ್ಥ ಮಶಿನ್‌ ಅನ್ನು ಅದರ ಲೈಫ್‌ನ ಉದ್ದಕ್ಕೂ ಬೆಂಬಲಿಸುವುದಾಗಿರುತ್ತದೆ.

ನಮ್ಮ ಡೀಲರ್‌ಶಿಪ್ಸ್‌ AIMSನೊಂದಿಗೆ ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಈ ಮೂಲಕ ನಿಮ್ಮ ಮಶಿನ್‌ಗಳ ಕನಿಷ್ಠ ಡೌನ್‌ಟೈಮ್‌ ಅನ್ನು ಖಚಿತಪಡಿಸುತ್ತದೆ -

  • ಭಾರತದಾದ್ಯಂತ 60+ ಡೀಲರ್‌ಗಳು
  • 200+ ಸೇಲ್ಸ್‌ ಎಕ್ಸಿಕ್ಯೂಟಿವ್‌
  • 150+ ಟ್ರೇನ್ಡ್‌ ಎಂಜಿನಿಯರ್‌ಗಳು
  • ಸರ್ವಿಸ್‌ ವ್ಯಾನ್‌ಗಳು

‘‘ನಮ್ಮ ಉದ್ಯಮದಲ್ಲಿ ಅತ್ಯುತ್ತಮ ಗ್ರಾಹಕ ಬೆಂಬಲವನ್ನು ನೀಡುವುದು -ಗ್ರಾಹಕರನ್ನು ನಮ್ಮ ಬಿಸಿನೆಸ್‌ನ ಕೇಂದ್ರಭಾಗದಲ್ಲಿ ಇರಿಸುವುದು ನಮ್ಮ ಕಾರ್ಯತಂತ್ರವಾಗಿರುತ್ತದೆ.’’


  • ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಅಸಲಿ ಭಾಗಗಳನ್ನು ಪುಣೆಯಲ್ಲಿರುವ ಅತ್ಯಾಧುನಿಕ ವೇರ್‌ಹೌಸ್‌, ಭಾರತದಾದ್ಯಂತ ವ್ಯಾಪಿಸಿರುವ 60ಕ್ಕೂ ಹೆಚ್ಚಿನ ಡೀಲರ್‌ಶಿಪ್‌ಗಳು ಹಾಗೂ ಔಟ್ಲೆಟ್‌ನಿಂದ ಸರಬರಾಜು ಮಾಡಲಾಗುತ್ತದೆ.
  • 20,000ಕ್ಕೂ ಅಧಿಕ ಪಾರ್ಟ್ಸ್‌ ಲೈನ್‌ಗಳನ್ನು ಸುರಕ್ಷಿತವಾಗಿ ಹಾಗೂ ವ್ಯವಸ್ಥಿತವಾಗಿ ಸ್ಟಾಕ್‌ ಮಾಡಲಾಗುತ್ತದೆ ಹಾಗೂ ಎಲ್ಲಾ ಆಧುನಿಕ ಟೂಲ್‌ಗಳೊಂದಿಗೆ ಸುಸಜ್ಜಿತವಾಗಿದೆ.
  • ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್ಮೆಂಟ್‌ ಹೊರತಾಗಿ, ಎಲ್ಲಾ ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್ಮೆಂಟ್‌ ಇಂಡಿಯಾ ಡೀಲರ್‌ಗಳ ಬಳಿ ನಮ್ಮ ಗ್ರಾಹಕರಿಗೆ ವರ್ಗದಲ್ಲಿನ ಅತ್ಯುತ್ತಮ ಸೇವೆಯನ್ನು ನೀಡಲು ತಮ್ಮ ಸ್ವಂತ ವರ್ಕ್‌ಶಾಪ್‌, ಪಾರ್ಟ್ಸ್‌ ಕೌಂಟರ್‌ ಹಾಗೂ ವೇರ್‌ಹೌಸ್‌ಗಳು ಸಹ ಇವೆ.