with you hamesha - 1800 209 6006
with you hamesha - 1800 209 6006 

ಆಪರೇಟಿಂಗ್‌ ಲೀಸ್‌

ಆಪರೇಟಿಂಗ್‌ ಲೀಸ್‌

ನಾವು ಆಪರೇಟಿಂಗ್‌ ಲೀಸ್‌ ವಹಿವಾಟುಗಳ ಅಡಿಯಲ್ಲಿ ದೊಡ್ಡ ಕನ್‌ಸ್ಟ್ರಕ್ಷನ್‌ ಕಂಪನಿಗಳಿಗೆ ದೀರ್ಘಾವಧಿಯ ನಿಯೋಜನೆಗಾಗಿ ಇಕ್ವಿಪ್‌ಮೆಂಟ್‌ ಅನ್ನು ಒದಗಿಸುತ್ತಿದ್ದೇವೆ, ಅದನ್ನು ಇವುಗಳಿಗಾಗಿ ನೀಡಲಾಗುತ್ತದೆ :


ಕೆಳಗಿನ ಲೀಸ್‌ ಆಯ್ಕೆಗಳು ಲಭ್ಯವಿರುತ್ತವೆ
  • ಡ್ರೈ ಲೀಸ್‌ > ಇಕ್ವಿಪ್‌ಮೆಂಟ್‌ ಮಾತ್ರ। ಎಲ್ಲಾ ನಿರ್ವಹಣೆ, ಇಂಧನ ಹಾಗೂ ಆಪರೇಟರ್‌ ವೆಚ್ಚಗಳಿಗಾಗಿ ಗ್ರಾಹಕರು ಜವಾಬ್ದಾರರಾಗಿರುತ್ತಾರೆ.
  • ವೆಟ್‌ ಲೀಸ್‌ > ಇಕ್ವಿಪ್‌ಮೆಂಟ್‌> ಆಪರೇಟರ್‌ ಸಹಾಯ। ಇಕ್ವಿಪ್‌ಮೆಂಟ್‌ ಹಾಗೂ ಆಪರೇಟರ್‌ ಸಹಾಯವನ್ನು ಒದಗಿಸಲಾಗುತ್ತದೆ. ಗ್ರಾಹಕರು ನಿರ್ವಹಣೆ ಹಾಗೂ ಇಂಧನಕ್ಕೆ ಸಂಬಂಧಿಸಿದ ಖರ್ಚುಗಳಿಗೆ ಜವಾಬ್ದಾರರಾಗಿರುತ್ತಾರೆ.
  • ವೆಟ್‌ ಲೀಸ್‌ > ಇಕ್ವಿಪ್‌ಮೆಂಟ್‌> ಆಪರೇಟರ್‌ ಸಹಾಯ।ನಿರ್ವಹಣೆಯ ಸಹಾಯ। ಆಪರೇಟರ್‌ ಹಾಗೂ ನಿರ್ವಹಣೆಯ ಸಹಾಯದೊಂದಿಗೆ ಇಕ್ವಿಪ್‌ಮೆಂಟ್‌ ಅನ್ನು ಒದಗಿಸಲಾಗುತ್ತದೆ. ಗ್ರಾಹಕರು ಇಂಧನದ ಸಹಾಯಕ್ಕಾಗಿ ಜವಾಬ್ದಾರರಾಗಿರುತ್ತಾರೆ.