with you hamesha - 1800 209 6006
with you hamesha - 1800 209 6006 

ಆಪರೇಶನ್‌ಗಳು ಹಾಗೂ ನಿರ್ವಹಣೆಯ ತರಬೇತಿ

ಆಪರೇಶನ್‌ಗಳು ಹಾಗೂ ನಿರ್ವಹಣೆಯ ತರಬೇತಿ

ಮಹಿಂದ್ರಾ ಕನಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ದೇಶದಾದ್ಯಂತ 6 ರೀಜನಲ್‌ ಟ್ರೇನಿಂಗ್‌ ಸೆಂಟರ್‌ಗಳನ್ನು ಹೊಂದಿದ್ದು ಇದು ವಿದ್ಯಾರ್ಥಿ/ಶಿಷ್ಯರಿಗೆ ಈ ಕೆಳಗೆ ನಮೂದಿಸಿದ ಅಂಶಗಳ ಬಗ್ಗೆ ಪರಿಣಿತಿಯನ್ನು ಹಾಗೂ ತರಬೇತಿಯನ್ನು ನೀಡುತ್ತದೆ.

  • ಇಕ್ವಿಪ್‌ಮೆಂಟ್‌ ಆಪರೇಶನ್‌
  • ದೈನಂದಿನ, ಸಾಪ್ತಾಹಿಕ ಹಾಗೂ ಮಾಸಿಕ ಇಕ್ವಿಪ್‌ಮೆಂಟ್‌ ನಿರ್ವಹಣೆ
  • ಸುರಕ್ಷತಾ ಮಾನದಂಡಗಳು

ಮಹಿಂದ್ರಾ ಕನ್ ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ನಮ್ಮ ಪ್ಯಾನ್‌ ಇಂಡಿಯಾ ಉಪಸ್ಥಿತಿಯಿಂದಾಗಿ ಈ ಸೇವೆಗಳನ್ನು ನೀಡಲು ಉತ್ತಮ ಸ್ಥಿತಿಯಲ್ಲಿದೆ ಹಾಗೂ ವಿವಿಧ ರೀತಿಯ ಫ್ಲೀಟ್‌ಅನ್ನು ಆಪರೇಟ್‌ ಮಾಡುವಲ್ಲಿ ಹಾಗೂ ನಿರ್ವಹಿಸುವಲ್ಲಿ ನಮ್ಮ ಪರಿಣಿತಿಯೊಂದಿಗೆ ಆಕಾಂಕ್ಷಿಗಳ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಹಾಗೂ ಹೆಚ್ಚಿಸುವ ಗುರಿಯನ್ನು ಹೊಂದಿದೆ. ನಾವು ಅಧಿಕೃತ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದೇವೆ.