with you hamesha - 1800 209 6006
with you hamesha - 1800 209 6006 

iMAXX

IMAXX ಟೆಲಿಮ್ಯಾಟಿಕ್ಸ್



EarthMaster ಹಾಗೂ RoadMaster ವೆಹಿಕಲ್‌ಗಳ ನಮ್ಮ ರೇಂಜ್‌ ಆಧುನಿಕ ಮಹಿಂದ್ರಾ IMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ಬರುತ್ತವೆ. ನಿಮ್ಮ ವೆಹಿಕಲ್‌ ಹಾಗೂ ನಿಮ್ಮ ಬಿಜಿನೆಸ್‌ ಬಗ್ಗೆ ಪ್ರಮುಖ ಮಾಹಿತಿಯೊಂದಿಗೆ ನಿಮ್ಮನ್ನು ಅಪ್‌ಡೇಟ್‌ ಮಾಡುವ ವೈಯಕ್ತಿಕ ಸಹಾಯಕನಂತೆ ಇದನ್ನು ಪರಿಗಣಿಸಿ. ಇದು ನೀಡುವ ಪ್ರಯೋಜನಗಳು ಈ ಕೆಳಗಿಣಮತಿವೆ.

ವೆಹಿಕಲ್‌ ಹೆಲ್ಥ್‌ ಮಾನಿಟರಿಂಗ್‌

  • ಬ್ಯಾಟರಿ ಹಾಗೂ ಆಲ್ಟರ್ನೇಟರ್‌
    ಹೆಲ್ಥ್‌ ಮಾನಿಟರಿಂಗ್
  • ಎಂಜಿನ್‌ನ ಟೆಂಪ್ರೇಚರ್‌ ಮಾನಿಟರಿಂಗ್

ಲೊಕೇಶನ್‌ ಟ್ರ್ಯಾಕಿಂಗ್‌

  • ವಿಳಾಸದೊಂದಿಗೆ ಲೈವ್‌ ಲೊಕೇಶನ್‌
  • ಐತಿಹಾಸಿಕ ಸ್ಥಳದ ರೀಪ್ಲೇ
  • ಸಮೀಪದ ಕೇಂದ್ರಗಳು
  • ಸಮೀಪದ ಸರ್ವಿಸ್‌ ಸ್ಟೇಷನ್‌ಗಳು

ಅಲರ್ಟ್ಸ್‌

  • ಜಿಯೋಫೆನ್ಸ್‌ ಚೆಕ್‌-ಇನ್‌ ಹಾಗೂ ಚೆಕ್‌-ಔಟ್‌
  • ಅನಿರ್ದಿಷ್ಟ ಆಪರೇಶನ್‌ಗಳು
  • ಟ್ರಾನ್ಸಿಟ್‌ನ ಸಮಯದಲ್ಲಿ ಸ್ಟಾಪೇಜ್

ಮೇಲಿನವುಗಳನ್ನು ಹೊರತುಪಡಿಸಿ, ನಮ್ಮ IMAXX ಟೆಲಿಮ್ಯಾಟಿಕ್ಸ್‌ ಈ ಕೆಳಗಿನವುಗಳನ್ನು ಸಹ ನೀಡುತ್ತದೆ:

  • ವೆಹಿಕಲ್‌ ಡೈಗ್ನಾಸ್ಟಿಕ್‌ ರಿಪೋರ್ಟ್‌ಗಳು
  • ಇಂಧನ ಮಟ್ಟದ ವಿಶ್ಲೇಷಣೆ
  • ಸರ್ವಿಸ್‌ ರಿಮೈಂಡರ್‌ಗಳು
  • ಆಪರೇಟರ್‌ ನಿರ್ವಹಣೆ
  • ಆಪರೇಟರ್‌ ಹಾಗೂ ನಿರ್ವಹಣಾ ಸಿಬ್ಬಂದಿ ತರಬೇತಿ ಕಾರ್ಯಕ್ರಮ [ಲಭ್ಯತೆಗೆ ಒಳಪಟ್ಟಿರುತ್ತದೆ]