with you hamesha - 1800 209 6006
with you hamesha - 1800 209 6006 

ಅಟ್ಯಾಚ್‌ಮೆಂಟ್‌ಗಳು

ಕ್ವಿಕ್‌ ಕಪ್ಲರ್‌

  • ಬ್ಯಾಕ್‌ಹೋ ಅನ್ನು ಮಲ್ಟಿ ಟೂಲ್‌ ಕ್ಯಾರಿಯರ್‌ ಆಗಿ ಪರಿವರ್ತಿಸಲು, ಸ್ಟ್ಯಾಂಡರ್ಡ್‌ ಬಕೆಟ್‌ಗಳು ಹಾಗೂ ಅಟ್ಯಾಚ್‌ಮೆಂಟ್‌ಗಳನ್ನು ಜೋಡಿಸಲು ಹಾಗೂ ಬೇರ್ಪಡಿಸಲು ವಿನ್ಯಾಸಗೊಳಿಸಲಾಗಿದೆ..
  • ಹೈ ವಿಸಿಬಿಲಿಟಿ ಸೇಫ್ಟಿ ಲುಕ್ ಪಿನ್‌ ಬಕೇಟ್‌ ಅಥವಾ ಅಟ್ಯಾಚ್‌ಮೆಂಟ್‌ನ ಆಕಸ್ಮಿಕ ಹಾನಿಯನ್ನು ತಡೆಗಟ್ಟುತ್ತದೆ.
  • ಆಟ್ಯಾಚ್‌ಮೆಂಟ್‌ ಅನ್ನು ತ್ವರಿತವಾಗಿ ಹಾಗೂ ಸುಲಭವಾಗಿ ಇಂಟರ್‌ಚೇಂಜ್‌ ಮಾಡಲು ಅವಕಾಶ ಮಾಡಿಕೊಡುತ್ತದೆ.
  • ಬಾಳಿಕೆ ಬರುವ ಡಿಸೈನ್‌, ಬಿರುಸಾದ ಸ್ಟೀಲ್‌ ಜಾಗಳೊಂದಿಗೆ ಸವಕಳಿಯನ್ನು ಕಡಿಮೆ ಮಾಡುತ್ತದೆ.
  • ಸ್ಪ್ರಿಂಗ್‌ ಲೋಡೆಡ್‌ ಲಾಕ್‌ನೊಂದಿಗೆ ಮೆಕ್ಯಾನಿಕಲಿ ಆಪರೇಟೆಡ್‌, ಟಾಮಿ ಬಾರ್‌ನ ಬಳಕೆಯ ಮೂಲಕ ಬಿಡುಗಡೆ ಮಾಡಲಾಗಿದೆ.
  • ಸೇಫ್ಟಿ ಲಾಕ್‌ ಪಿನ್‌ ಬಕೇಟ್‌ ಅಥವಾ ಅಟ್ಯಾಚ್‌ಮೆಂಟ್‌ನ ಆಕಸ್ಮಿಕ ಹಾನಿಯನ್ನು ತಡೆಗಟ್ಟುತ್ತದೆ.
  • ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಒಂದು ಅಟ್ಯಾಚ್‌ಮೆಂಟ್‌ನಿಂದ ಇನ್ನೊಂದು ಅಟ್ಯಾಚ್‌ಮೆಂಟ್‌ಗೆ ಬದಲಾಯಿಸುವುದು ಸುಲಭ.
  • ಅಟ್ಯಾಚ್‌ಮೆಂಟ್‌ಗಳ ಬದಲಾವಣೆಯ ಸಮಯದಲ್ಲಿ ಹ್ಯಾಮರಿಂಗ್‌ ಕ್ರಿಯೆಯ ಅಗತ್ಯವಿಲ್ಲದ ಕಾರಣ ಪಿವೊಟ್‌ ಪಿನ್‌ಗೆ ಎಕ್ಸ್ಟೆಂಡೆಡ್ ಲೈಫ್‌ ಅನ್ನು ಒದಗಿಸುತ್ತದೆ
  • ಮಹಿಂದ್ರಾ ಇಕ್ವಿಪ್‌ಮೆಂಟ್‌ನೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲಾಗಿದೆ [ಇಂಟಿಗ್ರೇಟೆಡ್‌]

ತೂಕ 76 kgs
ಮೌಂಟಿಂಗ್‌ ಪಿನ್‌ C.D. 342 mm
ಆಪರೇಟಿಂಗ್‌ ಟೈಪ್‌ ಮೆಕ್ಯಾನಿಕಲ್‌

  • ಪವರ್‌ ಡಿಸ್ಟ್ರಿಬ್ಯುಶನ್ ಸೆಕ್ಟರ್‌ - ಬಕೆಟ್‌, ಆಗರ್‌, ರಾಕ್‌ಬ್ರೇಕರ್‌ ಹಾಗೂ ಇತರ ಅಟ್ಯಾಚ್‌ಮೆಂಟ್‌ಗಳ ಬದಲಾವಣೆ
  • ಕ್ವಾರಿ [ಕಲ್ಲುಗಣೆ] -ಬಕೆಟ್‌ಗಳನ್ನು ಬ್ರೇಕರ್‌ಗಳಿಗೆ ಬದಲಾಯಿಸುವುದು
  • ರಸ್ತೆ ನಿರ್ಮಾಣ -ಬಕೆಟ್‌ಗಳಿಂದ ಬಕೆಟ್‌ಗಳಿಗೆ ಹಾಗೂ ಇತರ ಅಟ್ಯಾಚ್‌ಮೆಂಟ್‌ಗಳಿಗೆ ಬದಲಾಯಿಸುವುದು