with you hamesha - 1800 209 6006
with you hamesha - 1800 209 6006 
  • Mahindra Forklift

ಅಟ್ಯಾಚ್‌ಮೆಂಟ್‌ಗಳು

ಫೋರ್ಕ್‌ಲಿಫ್ಟ್‌

  • ಫೋರ್ಕ್‌ಗಳು ವಿವಿಧ ಪ್ರಯೋಜನಗಳುಳ್ಳ ಹಾಗೂ ಗಟ್ಟಿಮುಟ್ಟಾದ ಸಾಧನವಾಗಿದ್ದು, ಕನ್‌ಸ್ಟ್ರಕ್ಷನ್‌ ಸೈಟ್‌ಗಳು, ಪ್ಲ್ಯಾಂಟ್‌ಗಳು ಮುಂತಾದವುಗಳಲ್ಲಿ ಬೃಹತ್‌ ಪ್ಯಾಲೆಟ್‌ಯುಕ್ತ ಸಾಮಗ್ರಿ, ಪೈಪ್‌ ಹಾಗೂ ಪೋಲ್, ಲಿಕ್ವಿಡ್‌ ಕಂಟೇನರ್‌ಗಳು ಹಾಗೂ ಟಿಂಬರ್‌ಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ.
  • ಕ್ಯಾರಿಯೇಜ್‌ ಮೌಂಟೆಡ್‌ ಫೋರ್ಕ್‌ಗಳು ನೇರವಾಗಿ ಕ್ಯಾರಿಯೇಜ್‌ ಮೇಲೆ ಜೋಡಿಸಲಾದ ಫೋರ್ಜ್ಡ್‌ ಸ್ಟೀಲ್‌ ಫೋರ್ಕ್‌ಗಳನ್ನು ಒಳಗೊಂಡಿರುತ್ತದೆ.
  • ಸೆಲ್ಫ್‌ಲೆವಲಿಂಗ್‌ ಲೋಡರ್‌ ಲಿಂಕೇಜ್ ಮೆಕ್ಯಾನಿಜಮ್‌ ಪೋರ್ಕ್ ಪೊಜಿಶನ್‌ ಅನ್ನು ಹಾರಿಝಾಂಟಲ್‌ ಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ.
  • ಲೋಡ್‌ ಗಾತ್ರಕ್ಕೆ ಅನುಗುಣವಾಗಿ ಕಾನ್ಫಿಗರ್‌ ಮಾಡಬಹುದಾದ ಟೈನ್ಸ್‌ ಅಂತರವನ್ನು ಹೆಚ್ಚಿಸಬಹುದು ಹಾಗೂ ಕಡಿಮೆ ಮಾಡಬಹುದು.
  • ಪೆಲೆಟೈಜೇಶನ್‌ ಲೋಡ್‌ ಅನ್ನು ವೇಗಾಗಿ ಹಾಗೂ ಉತ್ತಮ ಹೌಸ್‌ಕೀಪಿಂಗ್‌ಗೆ ಶಿಫ್ಟ್‌ ಮಾಡಲು ಸಹಾಯ ಮಾಡುತ್ತದೆ.
  • ಫ್ರೇಮ್‌ನ ಮೇಲಿನ ಮೂಲೆಗಳಲ್ಲಿನ ರೈಜರ್‌ಗಳು ಓವರ್‌ ಸೈಜ್‌ ಲೋಡ್‌ಗಳನ್ನು ಬೆಂಬಲಿಸುತ್ತವೆ.

ಲಿಫ್ಟ್‌ ಕೆಪ್ಯಾಸಿಟಿ 2 Ton
ಫೋರ್ಕ್‌ ಟೈನ್‌ ಲೆಂಗ್ಥ್‌ 1000 mm
ತೂಕ 150 kg
ಅಗಲ 1522 mm

  • ಕೈಗಾರಿಕಾ - ಸ್ಟ್ಯಾಕಿಂಗ್‌ ಪ್ಯಾಲೆಟೈಝ್ಡ್‌ ಲೋಡ್‌ಗಳು
  • ಪೋರ್ಟ್‌ - ಸ್ಟ್ಯಾಕಿಂಗ್‌ ಪ್ಯಾಲೆಟೈಝ್ಡ್‌ ಲೋಡ್‌ಗಳು
  • ಕನ್‌ಸ್ಟ್ರಕ್ಷನ್‌ ಸೈಟ್‌ - ಮೂವಿಂಗ್‌ ಕ್ಯಾನ್ಸ್‌ , ಇತರ ವಸ್ತುಗಳು
  • ರಿಯಲ್‌ ಎಸ್ಟೇಟ್‌ - ಮೂವಿಂಗ್‌ ಕ್ಯಾನ್ಸ್‌, ಪ್ಯಾಲೆಟೈಝ್ಡ್‌ ಲೋಡ್‌ಗಳು