with you hamesha - 1800 209 6006
with you hamesha - 1800 209 6006 
  • Mahindra Loader Coal Bucket

ಅಟ್ಯಾಚ್‌ಮೆಂಟ್‌ಗಳು

ಲೋಡರ್‌ ಕೋಲ್‌ ಬಕೆಟ್‌

  • ಕಲ್ಲಿದ್ದಲ್ಲಿನಂತಹ ಹಗುರ ಸಾಂದ್ರತೆಯ ವಸ್ತುವಿನ ನಿಭಾವಣೆಗಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ನಿರ್ಮಿಸಲಾಗಿದೆ.
  • ಸ್ಟ್ರೇಟ್‌ ಎಜ್‌ ಹಾಗೂ ಮೋಲ್ಡ್‌ಬೋರ್ಡ್‌ ಆಕಾರದ ಸಂಯೋಜನೆಯು ಬಕೆಟ್‌ನ ಗರಿಷ್ಠ ಫಿಲ್‌ ರೇಶಿಯೋವನ್ನು ನೀಡುತ್ತದೆ.
  • ರಿಪ್ಲೇಸೆಬಲ್‌ ವಿಯರ್‌ ಪಾರ್ಟ್‌ಗಳು ಬಾಳಿಕೆ ಹಾಗೂ ವರ್ಕಿಂಗ್‌ ಲೈಫ್‌ ಅನ್ನು ಹೆಚ್ಚಿಸುತ್ತದೆ

ತೂಕ 535 kg
ಒಟ್ಟಾರೆ ಅಗಲ 2404 mm
ಕೆಪ್ಯಾಸಿಟಿ [ಕ್ಷಮತೆ] 1.7 cum

  • ಕ್ವ್ಯಾರಿ ಬಳಕೆ
  • ಕಲ್ಲಿದ್ದಲ್ಲಿನ ಗಣಿಗಳು
  • ಇತರ ಹಗುರ ಸಾಂದ್ರತೆಯ ವಸ್ತುಗಳ ನಿಭಾವಣೆ