with you hamesha - 1800 209 6006
with you hamesha - 1800 209 6006 
  • Sugarcane Grabber

ಅಟ್ಯಾಚ್‌ಮೆಂಟ್‌ಗಳು

ಶ್ಯುಗರ್‌ ಕೇನ್‌ [ಕಬ್ಬು] ಗ್ರ್ಯಾಬರ್‌

  • ದೊಡ್ಡದಾದ ವರ್ಕಿಂಗ್‌ ಎನ್ವಲಪ್‌.
    • -5334 mmನ ಉನ್ನತ ತಲುಪುವಿಕೆ ಹಾಗೂ ಡಂಪ್‌ ಎತ್ತರ.
    • - ಟ್ರ್ಯಾಕ್ಟರ್‌ ಅಟ್ಯಾಚ್‌ಮೆಂಟ್‌ಗೆ ಹೋಲಿಸಿದರೆ 9% ಉತ್ತಮ ತಲುಪುವಿಕೆ.
  • ವ್ಯಾಪಾರಿ ಹಾಗೂ ಕೃಷಿಕರಿಗೆ ಅಧಿಕ ಉತ್ಪಾದಕತೆ ಹಾಗೂ ಸುಧಾರಿತ ಲಾಭದಾಯಕತೆ.
    • ಮ್ಯಾನ್ಯುವಲ್‌ ಆಪರೇಶನ್‌ಗಿಂತ 16 ಪಟ್ಟು ವೇಗ .
    • - ಮ್ಯಾನ್ಯುವಲ್‌ ಆಪರೇಶನ್‌ಗೆ ಹೋಲಿಸಿದರೆ 50% ಉಳಿತಾಯ.
  • ಕಡಿಮೆ ಮೆಂಟೆನೆನ್ಸ್‌ ಹಾಗೂ ಬ್ರೇಕ್‌ ಫ್ರೀ ಆಪರೇಶನ್‌ .
    • -ಟಾರ್ಕ್‌ ಕನ್‌ವರ್ಟರ್‌ ಬೇಸ್‌ ಆಪರೇಶನ್‌ ಕಡಿಮೆ ಕ್ಲಚ್‌ ಆಪರೇಶನ್‌ ಅನ್ನು ಸೂಚಿಸುತ್ತದೆ.
    • -ಲೋಡ್‌ ಮಾಡುವವರೆಗೆ ರೇಟಿಂಗ್‌ಗಾಗಿ ಗಟ್ಟಿಮುಟ್ಟಾದ ಹಾಗೂ ಬಾಳಿಕೆ ಬರುವ ಫ್ರಂಟ್‌ ಆ್ಯಕ್ಸ್‌ಲ್‌
    • -ಅನುಕೂಲಕರ ಡಿಸೈನ್‌ ಹಾಗೂ ಪರೀಕ್ಷಿತ ಘಟಕಗಳು
    • -ತೊಂದರೆ ರಹಿತ ಪರ್ಫಾರ್ಮನ್ಸ್‌ ನೀಡುವುದಕ್ಕಾಗಿ ಅನುಕೂಲಕರ ಹೈಡ್ರಾಲಿಕ್‌ ಸಿಸ್ಟಮ್‌
    • -ಹೋಸ್‌ ಹಾಗೂ ಪೈಪ್‌ಗಳನ್ನು ಅಚ್ಚುಕಟ್ಟಾಗಿ ಅಳವಡಿಸಲಾಗಿದೆ.
  • ವರ್ಧಿತ ಆಪರೇಟರ್‌ ಸೌಕರ್ಯ.
    • - ಕ್ಯಾಬಿನ್‌ನ ಲಭ್ಯತೆಯ ಕಾರಣದಿಂದಾಗಿ ಆರಾಮದಾಯಕ ಹಾಗೂ ಸುರಕ್ಷಿತ ಆಪರೇಶನ್‌ಗಳು
    • ಎರ್ಗೊನಾಮಿಕ್‌ ರೀತಿಯಲ್ಲಿ ಅನುಕೂಲಕರಗೊಳಿಸಿದ ಕಂಟ್ರೋಲ್‌ ಲಿವರ್‌ಗಳು.

ಲಿಫ್ಟ್‌ ಕೆಪ್ಯಾಸಿಟಿ [ ಎತ್ತುವ ಕ್ಷಮತೆ] 1 ಟನ್‌
ಬಕೆಟ್‌ ಓಪನಿಂಗ್‌ ಲೆಂಗ್ಥ್‌ 1010 mm
ನೆಲಕ್ಕೆ ತಲುಪುವಿಕೆ 2719 mm

  • ಕಬ್ಬು ಮುಂತಾದ ವಸ್ತುಗಳ ಗ್ರ್ಯಾಬಿಂಗ್‌ [ಹಿಡಿದುಕೊಳ್ಳುವುದು] ಹಾಗೂ ಲೋಡಿಂಗ್‌.