with you hamesha - 1800 209 6006
with you hamesha - 1800 209 6006 
  • Ditch Cleaning Bucket - Mahindra

ಅಟ್ಯಾಚ್‌ಮೆಂಟ್‌ಗಳು

Ditch Cleaning Bucket

  • ದೀರ್ಘ ಲೈಫ್‌ಗಾಗಿ ಫ್ರಂಟ್‌ ಕಟಿಂಗ್‌ ಎಡ್ಜ್ ಮೇಲೆ ಬೋಲ್ಟ್‌
  • ಸೈಡ್‌ ಪ್ಲೇಟ್‌ ಬಲವರ್ಧನೆಯು ಹೆಚ್ಚುವರಿ ಬಲ ಹಾಗೂ ದೃಢತೆಯನ್ನು ನೀಡುತ್ತದೆ
  • ಬಾಳಿಕೆಯನ್ನು ಹೆಚ್ಚಿಸುವುದಕ್ಕಾಗಿ ರಿಪ್ಲೇಸೆಬಲ್‌ ವೇರ್ ಪಾರ್ಟ್‌ಗಳು [ಕಟಿಂಗ್‌ ಎಜ್‌] .
  • ಪ್ರಾಥಮಿಕವಾಗಿ ಹಳ್ಳಗಳು, ಒಳಚರಂಡಿ ಕಾಲುವೆಗಳು ಮುಂತಾದವುಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಬಳಸಲಾಗುತ್ತದೆ.
  • ವಿಶಿಷ್ಟ ಬಕೆಟ್‌ ಮೇನ್ ಪ್ಲೇಟ್‌ ಪ್ರೊಫೈಲ್‌ ಮೆಟೀರಿಯಲ್ ಅನ್ನು ಸುಲಭವಾಗಿ ಹರಿಯಲು ಅವಕಾಶ ಮಾಡಿಕೊಡುತ್ತದೆ
  • ಆಪರೇಶನ್‌ ಸಮಯದಲ್ಲಿ ತೂಕ/ಸಾಂದ್ರತೆಯನ್ನು ಕಡಿಮೆ ಮಾಡಲು ಡ್ರೈನೇಜ್‌ ರಂಧ್ರಗಳು
  • ಅಗಲವಾದ ಹಾಗೂ ಆಳವಾದ ವಿನ್ಯಾಸವು ಹಳ್ಳದ ಕೆಸರನ್ನು ತ್ವರಿತವಾಗಿ ತೆಗೆದುಹಾಕಲು ಸಹಾಯಮಾಡುತ್ತದೆ.
  • ಕೆಲಸದಲ್ಲಿ ಕನಿಷ್ಠ ಸಮಯ ವ್ಯರ್ಥವಾಗುವುದನ್ನು ಖಚಿತಪಡಿಸುತ್ತದೆ.

ಅಗಲ 1067 mm
ಕೆಪ್ಯಾಸಿಟಿ[ಕ್ಷಮತೆ] 0.27 cum
ತೂಕ 176 kgs

  • ನಾಲೆಗಳನ್ನು ಸ್ವಚ್ಛಗೊಳಿಸುವುದು ಹಾಗೂ ಕೊಳದ ನಿರ್ವಹಣೆಯಂತಹ ಇತರ ‘‘ಡ್ರೇಜಿಂಗ್‌ ’’ ಬಳಕೆಗಳು
  • ನದಿಗಳು ಹಾಗೂ ಕಾಲುವೆಗಳನ್ನು ಸ್ವಚ್ಛಗೊಳಿಸುವುದು
  • ಕೃಷಿ ಬಳಕೆಗಳು- ನೀರಾವರಿ ಜಲ ಮಾರ್ಗಗಳನ್ನು ಸ್ವಚ್ಛಗೊಳಿಸುವುದು
  • ಪುರಸಭೆ- ಕೆಸರು ತುಂಬಿದ ಚರಂಡಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ಒಳಚರಂಡಿಯನ್ನು ತೆರವುಗೊಳಿಸುವುದು
  • ಘನ ತ್ಯಾಜ್ಯ ನಿರ್ವಹಣೆ