with you hamesha - 1800 209 6006
with you hamesha - 1800 209 6006 
  • Mahindra Pole Erector

ಅಟ್ಯಾಚ್‌ಮೆಂಟ್‌ಗಳು

ಪೋಲ್‌ ಇರೆಕ್ಟರ್‌

  • ಕ್ಲ್ಯಾಂಪ್‌ ಹಾಗೂ ರೊಟೇಶನ್‌ ಹೈಡ್ರಾಲಿಕ್‌ ಸರ್ಕಿಟ್ ಅನ್ನು ಆಕಸ್ಮಿಕವಾಗಿ ಪೋಲ್‌ ಬೀಳುವಿಕೆಯನ್ನು ತಡೆಗಟ್ಟಲು ಕೌಂಟರ್‌ ಬ್ಯಾಲೆನ್ಸ್‌ ನಿಂದ ಸಂರಕ್ಷಿಸಲಾಗಿದೆ
  • ರೊಟೇಶನ್‌ ಸೈಕಲ್‌ನಲ್ಲಿ ಮೆಕ್ಯಾನಿಕಲ್‌ ಸ್ಟಾಪ್‌ ಬಿಲ್ಟ್‌ ಇರುವುದರಿಂದ ಹೈಡ್ರಾಲಿಕ್‌ ಸಿಲಿಂಡರ್‌ಗಳು ಪೋಲ್‌ ವರ್ಕಿಂಗ್‌ ರೇಂಜ್‌ ಅನ್ನು ನಿರ್ವಹಿಸುತ್ತವೆ.
  • ಸ್ಟ್ಯಾಂಡರ್ಡ್‌ ಗಾತ್ರದ ಪೋಲ್‌ ಅನ್ನು ನಿಭಾಯಿಸುವಾಗ ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಮಶಿನ್‌ನ ಸ್ಥಿರತೆ
  • ಪ್ರತಿಸ್ಪರ್ಧಿ ಮಶಿನ್‌ನ್‌ ಹೋಲಿಕೆಯಲ್ಲಿ30% ಉತ್ತಮ ಪೋಲ್‌ ಲೆಂಗ್ಥ್‌ ಹಾಗೂ ಭಾರವನ್ನು ನಿಭಾಯಿಸುವ ಕ್ಷಮತೆ
  • ಕಾಂಟ್ರ್ಯಾಕ್ಟರ್‌ಗೆ [ಗುತ್ತಿಗೆದಾರರಿಗೆ] ಉನ್ನತ ಉತ್ಪಾದಕತೆ ಹಾಗೂ ಉತ್ತಮ ಲಾಭದಾಯಕತೆ ದೊರೆಯುತ್ತದೆ.
    • - ಮ್ಯಾನ್ಯುವಲ್‌ ಆಪರೇಶನ್‌ಗಳಿಗಿಂತ 20 ಪಟ್ಟು ವೇಗವಾಗಿರುತ್ತದೆ
    • - ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯತೆಗಳೊಂದಿಗೆ ಟ್ರ್ಯಾಕ್ಟರ್‌ ಅಟ್ಯಾಚ್‌ಮೆಂಟ್‌ಗೆ ಹೋಲಿಸಿದರೆ 4 ಪಟ್ಟು ವೇಗವಾಗಿರುತ್ತದೆ
    • - ಮ್ಯಾನ್ಯುವಲ್‌ ಆಪರೇಶನ್‌ಗಳಿಗೆ ಹೋಲಿಸಿದರೆ 50% ಉಳಿತಾಯ
  • ಆಪರೇಟರ್ ಸೌಕರ್ಯವನ್ನು ಹೆಚ್ಚಿಸಿ.
    • ಆಪರೇಟರ್‌ನ ಅಪರೇಶನ್‌ ಸೌಕರ್ಯವನ್ನು ಹೆಚ್ಚಿಸುತ್ತದೆ.
    • -ಕ್ಯಾಬಿನ್‌ನ ಲಭ್ಯತೆಯ ಕಾರಣದಿಂದ ಆರಾಮದಾಯಕ ಹಾಗೂ ಸುರಕ್ಷಿತ ಆಪರೇಶನ್‌
    • -ಕಡಿಮೆ ಆಯಾಸ ,ದೀರ್ಘಾವಧಿಯವರೆಗೆ ಕ್ಲಚ್‌ಮುಕ್ತ ಆಪರೇಶನ್‌ಗಳು
    • -ರೊಟೇಶನ್‌ ಹಾಗೂ ಕ್ಲ್ಯಾಂಪ್ಲಿಂಗ್‌ಗಾಗಿ ಎರ್ಗಾನಾಮಿಕ್‌ ರೀತಿಯಲ್ಲಿ ಅನುಕೂಲಕರ ಸಿಂಗಲ್‌ ಲಿವರ್‌ ಆಪರೇಶನ್‌ .

ಪೋಲ್‌ ಕ್ರಾಸ್‌ ಸೆಕ್ಷನ್‌ ಟೈಪ್‌ I ಸೆಕ್ಷನ್‌ & ಆಯಾತಾಕಾರದ ಸೆಕ್ಷನ್
ಗರಿಷ್ಠ ಪೋಲ್‌ ಕ್ರಾಸ್‌ ಸೆಕ್ಷನ್‌ 200 mm (8 inch)
ಗರಿಷ್ಠ ಪೋಲ್‌ ಲೆಂಗ್ಥ್‌ 17 mts
ಗರಿಷ್ಠ ಪೋಲ್‌ ತೂಕ 650 kg

  • ಇನ್ಫ್ರಾಸ್ಟ್ರಕ್ಚರ್‌-ಓವರ್‌ಹೆಡ್‌ ಇಲೆಕ್ಟ್ರಿಸಿಟಿ ಡಿಸ್ಟ್ರಿಬ್ಯುಷನ್‌ ಪೋಲ್
  • ಕೃಷಿ -ಫಾರ್ಮ್‌ ಫೆನ್ಸಿಂಗ್‌
  • ಔದ್ಯೋಗಿಕ -ಔದ್ಯೋಗಿಕ ಫೆನ್ಸಿಂಗ್‌, ವುಡನ್‌ ಲೋಡ್‌ ಹ್ಯಾಂಡ್ಲಿಂಗ್‌
  • ಮಹಾನಗರ ಪಾಲಿಕೆ -ಸ್ಟ್ರೀಟ್‌ ಲೈಟ್‌ ಪೋಲ್‌