with you hamesha - 1800 209 6006
with you hamesha - 1800 209 6006 
  • Mahindra Construction Equipment

ಬಾಡಿಗೆ ಸೇವೆಗಳು

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಬಾಡಿಗೆಗೆ ಸೂಕ್ತ ಏಕೆ?

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌. ಇಕ್ವಿಪ್‌ಮೆಂಟ್‌ ಪರಿಹಾರಗಳ ಸಮಗ್ರ ಶ್ರೇಣಿಯನ್ನು ಒದಗಿಸುತ್ತದೆ ಹಾಗೂ ವ್ಯಾಪಕ ಶ್ರೇಣಿಯ ಇನ್ಫ್ರಾಸ್ಟ್ರಕ್ಚರ್‌ ಸೆಕ್ಟರ್‌ಗಳಿಗೆ ಸೇವೆ ಸಲ್ಲಿಸುವ ಮೆಂಟೆನೆನ್ಸ್‌ ಟೀಮ್‌ಗಳನ್ನು ಒದಗಿಸುತ್ತದೆ. ನಾವು ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಉದ್ಯಮಕ್ಕೆ ನವೀನ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಹಾಗೂ ಸಮಗ್ರ ಇಕ್ವಿಪ್‌ಮೆಂಟ್‌ ಪರಿಹಾರ ಒದಗಿಸುವವರ ಕ್ಷೇತ್ರದಲ್ಲಿ ಲೀಡರ್‌ ಆಗಿದ್ದೇವೆ. ಭಾರತದಾದ್ಯಂತ 60 ಸ್ಥಳಗಳಲ್ಲಿ ಪ್ಯಾನ್‌ ಇಂಡಿಯಾ ಉಪಸ್ಥಿತಿ, ನಾವಿನ್ಯತೆ, ಪಾರದರ್ಶಕತೆ ಹಾಗೂ ಸೇವಾ ಉತ್ಕೃಷತೆಯ ಅತ್ಯುತ್ತಮ ಗುಣಗಳೊಂದಿಗೆ ನಮ್ಮ ಗ್ರಾಹಕರಿಗೆ ಅಪಾಯವನ್ನು ಕಡಿಮೆ ಮಾಡಲು ಹಾಗೂ ಲಾಭದಾಯಕತೆಯನ್ನು ಹೆಚ್ಚಿಸಲು ಸಮಯೋಚಿತ ಹಾಗೂ ನವೀನ ಇನ್ಫ್ರಾಸ್ಟ್ರಕ್ಚರ್‌ ಪರಿಹಾರಗಳನ್ನು ಒದಗಿಸುವುದು ನಮ್ಮ ಗುರಿಯಾಗಿರುತ್ತದೆ.

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ ರೆಂಟಲ್‌ ಸರ್ವಿಸ್‌ಗಳಿಂದ ಅದರ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಈ ಮೂಲಕ ಒದಗಿಸುತ್ತದೆ :

  • ಅದ್ವಿತೀಯ ಇಕ್ವಿಪ್ಮೆಂಟ್‌ ಪರಿಹಾರಗಳು
  • ಭಾರತದಾದ್ಯಂತ ವ್ಯಾಪಕ ಇಕ್ವಿಪ್‌ಮೆಂಟ್‌ನ ರೇಂಜ್
  • ಮೇಕ್ ಹಾಗೂ ಮಾಡೆಲ್‌ಗಳಾದ್ಯಂತ ದೊಡ್ಡ ವೈವಿಧ್ಯಮಯ ಫ್ಲೀಟ್‌
  • ಬಿಸಿನೆಸ್‌ ಶ್ರೇಣಿಗಳಾದ್ಯಂತ ಫ್ಲೀಟ್‌ ಇಕ್ವಿಪ್‌ಮೆಂಟ್‌ ಅನ್ನು ನಿರ್ವಹಿಸುವುದು
  • ಹೈ ಕ್ವಾಲಿಟಿ ಅಸೆಟ್‌ ಮ್ಯಾನೇಜ್‌ಮೆಂಟ್‌ ಕ್ಷಮತೆಗಳು
  • ಇಕ್ವಿಪ್‌ಮೆಂಟ್‌ ರೆಂಟಲ್‌ ಹಾಗೂ ಸಂಬಂಧಿತ ಬಿಸಿನೆಸ್‌ಗಳಲ್ಲಿ ಆಳವಾದ ಜ್ಞಾನ ಹಾಗೂ ಪರಿಣಿತಿ.

ನಮ್ಮ ಸೇವೆಗಳ ರೇಂಜ್‌

ಇಕ್ವಿಪ್‌ಮೆಂಟ್‌ ರೆಂಟಲ್‌

ಸದೃಢ ಇಕ್ವಿಪ್‌ಮೆಂಟ್‌ಗಳ ವ್ಯಾಪಕ ರೇಂಜ್‌ನಾದ್ಯಂತ ನಮ್ಮ ತೊಂದರೆ ರಹಿತ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ರೆಂಟಲ್‌ ಸರ್ವಿಸ್‌ಗಳೊಂದಿಗೆ ನಿಮ್ಮ ಬಿಸಿನೆಸ್‌ ಅನ್ನು ವೇಗವಾಗಿ ಅಭಿವೃದ್ದಿಗೊಳಿಸಿ.

ಮತ್ತಷ್ಟು ಓದು

ಅಸೆಟ್‌ ಮ್ಯಾನೇಜ್‌ಮೆಂಟ್‌

ನಿಮಗಾಗಿ ಫ್ಲೀಟ್‌ ಅನ್ನು ನಾವು ನಿರ್ವಹಿಸುವಾಗ ನಿಮ್ಮ ಕಂಪನಿಯು ಅದರ ಪ್ರಮುಖ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಬಹುದು ಎಂದು ನಮ್ಮ ಅಸೆಟ್‌ ಮ್ಯಾನೇಜ್‌ಮೆಂಟ್‌ ಸರ್ವಿಸ್‌ಗಳು ಖಚಿತಪಡಿಸುತ್ತವೆ.

ಮತ್ತಷ್ಟು ಓದು

ಇಕ್ವಿಪ್ಮೆಂಟ್‌ ಬ್ಯಾಂಕಿಂಗ್‌

ನಮ್ಮ ಇಕ್ವಿಪ್‌ಮೆಂಟ್‌ ಬ್ಯಾಂಕಿಂಗ್‌ನೊಂದಿಗೆ ನಿಮ್ಮ ನಿಷ್ಕ್ರಿಯ/ಹೆಚ್ಚುವರಿ ಇಕ್ವಿಪ್‌ಮೆಂಟ್‌ನಿಂದ ಒಂದೇ ಸಮನೆ ನಿರಂತರ ಆದಾಯವನ್ನು ಗಳಿಸಿ.

ಮತ್ತಷ್ಟು ಓದು

ಆಪರೇಟಿಂಗ್‌ ಲೀಸ್‌ [ಗುತ್ತಿಗೆ ]

ದೊಡ್ಡ ಕಂಪನಿಗಳು ನಮ್ಮ ಆಪರೇಟಿಂಗ್‌ ಲೀಸ್‌ ಸೇವೆಗಳೊಂದಿಗೆ ದೀರ್ಘಾವಧಿಯ ಪ್ರಾಜೆಕ್ಟ್‌ಗಳಿಗಾಗಿ ಸದೃಢ ಇಕ್ವಿಪ್‌ಮೆಂಟ್‌ನ ಒಂದು ವ್ಯಾಪಕ ಶ್ರೇಣಿಯನ್ನು ಈಗ ಲೀಸ್‌ ಮೇಲೆ [ಗುತ್ತಿಗೆಯ ಆಧಾರದ ಮೇಲೆ] ತೆಗೆದುಕೊಳ್ಳಬಹುದು.

ಮತ್ತಷ್ಟು ಓದು

ಆಪರೇಶನ್‌ಗಳು ಹಾಗೂ ಮೆಂಟೆನೆನ್ಸ್‌ ಟ್ರೇನಿಂಗ್‌

ಬಿಸಿನೆಸ್‌ಗಳು ವೇಗವಾಗಿ ಅಭಿವೃದ್ಧಿಗೊಳ್ಳಲು ಸಹಾಯ ಮಾಡಲು ನಾವು ಭಾರತದಾದ್ಯಂತ ಇಕ್ವಿಪ್‌ಮೆಂಟ್‌ಗಳ ಆಪರೇಶನ್‌ ಹಾಗೂ ಮೆಂಟೆನೆನ್ಸ್‌ನಲ್ಲಿ ಔಪಚಾರಿಕ ತರಬೇತಿಯನ್ನು ನೀಡುತ್ತೇವೆ.

ಮತ್ತಷ್ಟು ಓದು

ಸಲಕರಣೆಗಳನ್ನು ನೀಡಲಾಗಿದೆ

Motor Grader
ಬ್ಯಾಕ್‌ಹೋ ಲೋಡರ್
ಮೋಟಾರ್ ಗ್ರೇಡರ್
Tipper Trucks
ಟಿಪ್ಪರ್ ಲಾರಿಗಳು
ಟ್ರಾನ್ಸಿಟ್ ಮಿಕ್ಸರ್
Diesel Generator Set
ಡೀಸೆಲ್ ಜನರೇಟರ್ ಸೆಟ್

ಸೇಲ್ಸ್‌ ಹಾಗೂ ಸರ್ವಿಸ್‌ ಬೆಂಬಲ

ವಿಶ್ವ ದರ್ಜೆಯ ಗ್ರಾಹಕರ ಬೆಂಬಲದ ನಮ್ಮ ಭರವಸೆಯನ್ನು ನೀಡಲಾಗುತ್ತಿದೆ. ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ನಿಮಗೆ ಅಗತ್ಯವಿರುವ ಬೆಂಬಲವನ್ನು ನಿಜವಾಗಿಯೂ ನೀಡುವ ಡೀಲರ್‌ಗಳ ಸಮಗ್ರ ನೆಟ್‌ವರ್ಕನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ. ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ನಮ್ಮ ಡೀಲರ್‌ಶಿಪ್‌ಗಳ ಜೊತೆಗೆ ಈ ಮೂಲಕ ನಿಮ್ಮ ಮಶಿನ್‌ಗಳ ಕನಿಷ್ಠ ಡೌನ್‌ಟೈಮ್‌ ಅನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ-

  • ದುರಸ್ತಿಯ ಸೌಲಭ್ಯ
  • ವಿವಿಧ ಪ್ರಕಾರದ ಫ್ಲೀಟ್‌ ಅನ್ನು ನಿಭಾಯಿಸಲು ಟೆಕ್ನಿಕಲೀ ಸಮರ್ಥ ಜನರು
  • ಸೈಟನಲ್ಲಿ ದುರಸ್ತಿಯ ಸಹಾಯ [ಅಗತ್ಯವಿದ್ದರೆ]