with you hamesha - 1800 209 6006
with you hamesha - 1800 209 6006 
  • Mahindra Earth Drill/Auger

ಅಟ್ಯಾಚ್‌ಮೆಂಟ್‌ಗಳು

ಅರ್ಥ್‌ ಡ್ರಿಲ್‌ /ಆಗರ್‌

  • ಲೈಟ್‌ ಡ್ಯೂಟಿ, ಹೆವಿ ಡ್ಯೂಟಿ ಹಾಗೂ ರಾಕ್‌ ಆಗರ್‌ನ ಆಯ್ಕೆಗಳು ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚವನ್ನು ಅತ್ಯುತ್ತಮಗೊಳಿಸಲು ಸಹಾಯ ಮಾಡುತ್ತದೆ.
  • ಇಕ್ವಿಪ್‌ಮೆಂಟ್‌ಗೆ ಸರಿಹೊಂದುವಂತೆ ಹ್ಯಾಂಗರ್‌ ಬ್ರ್ಯಾಕೆಟ್‌ ಹಾಗೂ ಟೇಲ್ ಹೋಸ್‌ಗಳೊಂದಿಗೆ ಸರಬರಾಜು ಮಾಡಲಾಗಿದೆ.
  • ವಿಭಿನ್ನ ಬಳಕೆಗಳಿಗೆ ಸರಿಹೊಂದುವಂತೆ 9’’ ರಿಂದ 36‘‘ ಡಯಾಮೀಟರ್‌ ಹಾಗೂ 1.5 ಮೀಟರ್‌ ಉದ್ದದ ವಿವಿಧ ಗಾತ್ರಗಳ ಆಯ್ಕೆಯನ್ನು ನೀಡಲಾಗಿದೆ. ರಾಕ್‌ ಡ್ಯೂಟಿ ಫ್ಲೈಟ್‌ಗಳು 9",12",18" ಡಯಾಮೀಟರ್‌ನಲ್ಲಿ ಲಭ್ಯವಿರುತ್ತದೆ.
  • ವೇಗವಾಗಿ ಹೋಲ್‌ ಡ್ರಿಲ್‌ ಮಾಡುವುದಕ್ಕಾಗಿ ಉನ್ನತ ಟಾರ್ಕ್‌
  • 2.5 ಮೀಟರ್‌ವರೆಗೆ ಹೋಲ್‌ [ರಂಧ್ರ]ಅನ್ನು ಅಗೆಯಲು ಐಚ್ಚಿಕ ಒಂದು ಮೀಟರ್‌ ಎಕ್ಸ್‌ಟೆಂಡೆಡ್‌ ಬಾರ್‌ ಲಭ್ಯವಿರುತ್ತದೆ.
  • ರಿಪ್ಲೇಸೆಬಲ್‌ ಟೀಥ್‌ ಹಾಗೂ ಪೈಲಟ್‌ ಬಿಟ್‌ಗಳು ಉನ್ನತ ಸರ್ವಿಸ್‌ ಲೈಫ್‌ ಅನ್ನು ನೀಡುತ್ತದೆ.

ಗರಿಷ್ಠ ಡೆಪ್ಥ್‌ 2500 mm (1500 + 1000 ext.)
ಹೋಲ್‌ [ರಂಧ್ರದ] ಗಾತ್ರ 225 mm to 1000 mm
ಟಾಕ್‌ರ 8152 Nm
ಡ್ರೈವ್‌ 75 mm square

  • ಕನ್‌ಸ್ಟ್ರಕ್ಷನ್‌ [ನಿರ್ಮಾಣ] -ಇಲೆಕ್ಟ್ರಿಕಲ್‌ ಪೋಲ್‌
  • ಕೃಷಿ -ಪ್ಲ್ಯಾಂಟೇಷನ್‌, ಫಾರ್ಮ್‌
  • ಕೈಗಾರಿಕೆ -ಫೆನ್ಸಿಂಗ್
  • ರಿಯಲ್‌ ಎಸ್ಟೇಟ್‌ ಬಳಕೆಗಳು
  • ಡೈರೆಕ್ಟರ್‌ ಜೆನರಲ್‌ ಬಾರ್ಡ್‌ರ್‌ ರೋಡ್ಸ್‌ ಅಪ್ಲಿಕೇಶನ್‌ಗಳು