with you hamesha - 1800 209 6006
with you hamesha - 1800 209 6006 
  • 6 In 1 Loader Bucket - Mahindra

ಅಟ್ಯಾಚ್‌ಮೆಂಟ್‌ಗಳು

6 ಇನ್‌ 1 ಲೋಡರ್‌ ಬಕೆಟ್‌

  • ಒಂದು ಬಕೆಟ್‌ ಕನ್‌ಸ್ಟ್ರಕ್ಷನ್,ಲ್ಯಾಂಡ್‌ಸ್ಕೇಪಿಂಗ್‌,ಇಂಡಸ್ಟ್ರಿಯಲ್‌, ಡೆಮೊಲಿಶನ್‌ ಮುಂತಾದ ಸೈಟ್‌ಗಳಲ್ಲಿ ಆಗೆಯುವುದು,ಡೋಜಿಂಗ್‌ [ಕೆಡಹುವುದು],ಕ್ಲ್ಯಾಂಪಿಂಗ್‌, ಬ್ಯಾಕ್‌ ಡ್ರ್ಯಾಗಿಂಗ್‌ [ಹಿಂದಕ್ಕೆ ಎಳೆಯುವುದು], ಗ್ರೇಡಿಂಗ್‌ ಹಾಗೂ ಲೆವಲಿಂಗ್‌ ಅನ್ನು ಮಾಡಬಹುದು.
  • ಬಾಳಿಕೆ ಹಾಗೂ ವರ್ಕಿಂಗ್‌ ಲೈಫ್‌ ಅನ್ನು ಹೆಚ್ಚಿಸಲು ರಿಪ್ಲೇಸೆಬಲ್‌ ವಿಯರ್‌ ಪಾರ್ಟ್‌ಗಳನ್ನು [ಕಟಿಂಗ್‌ ಎಜ್‌ ಹಾಗೂ ಟೀಥ್‌] ಹೊಂದಿರುತ್ತದೆ.
  • ಗರಿಷ್ಠ ಹೊಂದಾಣಿಕೆ,ಕಾರ್ಯಕ್ಷಮತೆ ಹಾಗೂ ಬಾಳಿಕೆಗಾಗಿ ವಿನ್ಯಾಸಗೊಳಿಸಲಾಗಿದೆ.
  • 6 ಇನ್‌ 1 ಬಕೆಟ್‌ ಅನ್ನು ಲೋಡರ್‌ನ ಸ್ಟ್ಯಾಂಡರ್ಡ್‌ ಆಕ್ಸಿಲರಿ ಸರ್ಕಿಟ್‌ನಿಂದ ಆಪರೇಟ್‌ ಮಾಡಬಹುದು.
  • ಅವಳಿ ಸಿಲಿಂಡರ್‌ ಬೆಂಬಲಿತ ಹೈಯರ್‌ ಕ್ಲ್ಯಾಂಪಿಂಗ್‌ ಫೋರ್ಸ್‌ ಹಾಗೂ ಥೀಟೆಡ್‌ ಕ್ಲ್ಯಾಂಪ್‌ ಅಸೆಂಬ್ಲಿ ಪ್ಲೇಟ್‌ ಮರ, ಸಡಿಲವಾದ ಸ್ಟಂಪ್‌ಗಳು, ಬ್ರಶ್ ಗಳು, ಮರುಬಳಕೆಯ ಅವಶೇಷಗಳು ಹಾಗೂ ಪೈಪ್‌ಗಳಂತಹ ದೊಡ್ಡ ಅನಿಯಮಿತ ಆಕಾರದ ವಸ್ತುಗಳನ್ನು ಬಾಚಿಕೊಳ್ಳಲು ಸಹಾಯ ಮಾಡುತ್ತದೆ.
  • ಇಕ್ವಿಪ್‌ಮೆಂಟ್‌ನ ಹೆಚ್ಚಿದ ಹಲವು ಪ್ರಯೋಜನಗಳು.

ಅಗಲ 2356 mm
ಕೆಪ್ಯಾಸಿಟಿ [ಕ್ಷಮತೆ] 1.1 cum
ತೂಕ 698 kg
ಗರಿಷ್ಠ ಬಕೆಟ್‌ ತೆರೆಯುವಿಕೆ 839 mm

  • ಕೆಳಗಿನ ಕ್ಷೇತ್ರಗಳಲ್ಲಿ ಅಗೆಯುವುದು, ಲೋಡಿಂಗ್‌, ಡೋಜಿಂಗ್‌, ಗ್ರೇಡಿಂಗ್‌, ಬ್ಯಾಕ್‌ಫಿಲ್ಲಿಂಗ್‌ ಹಾಗೂ ಗ್ರ್ಯಾಬಿಂಗ್‌ನಂತಹ ಆರು ಕಾರ್ಯಗಳನ್ನು ನಿರ್ವಹಿಸುತ್ತದೆ.
  • ಔದ್ಯೋಗಿಕ
  • ರಸ್ತೆ ನಿರ್ಮಾಣ
  • ರಿಯಲ್‌ ಎಸ್ಟೇಟ್‌
  • ನಗರಪಾಲಿಕೆ-ಘನ ತ್ಯಾಜ್ಯ ನಿರ್ವಹಣೆ
  • ಕೃಷಿ ಫಾರ್ಮ್‌ನ ಬಳಕೆ