with you hamesha - 1800 209 6006
with you hamesha - 1800 209 6006 

ಅಸೆಟ್‌ ಮ್ಯಾನೇಜ್‌ಮೆಂಟ್‌

ಅಸೆಟ್‌ ಮ್ಯಾನೇಜ್‌ಮೆಂಟ್‌

ಇದು ವಿಬಿನ್ನ ಕನ್‌ಸ್ಟ್ರಕ್ಷನ್‌ ಕಂಪನಿಗಳು, ಪ್ರಾಜೆಕ್ಟ್‌ ಡೆವಲಪರ್‌ಗಳು, EPC ಮೇಜರ್‌ಗಳು ಅಥವಾ ವ್ಯಕ್ತಿಗತ ಇಕ್ವಿಪ್‌ಮೆಂಟ್‌ ಮಾಲಿಕರಿಗೆ ಅವರ ಫ್ಲೀಟ್‌ನ ತುರ್ತು ನಿರ್ವಹಣೆಯನ್ನು ಒಳಗೊಂಡು ಫ್ಲೀಟ್‌ ನಿರ್ವಹಣೆಯ ತೊಂದರೆಗಳನ್ನು ನಮಗೆ ಬಿಟ್ಟುಕೊಟ್ಟು ತಮ್ಮ ಪ್ರಮುಖ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುವ ಒಂದು ವಿಶಿಷ್ಟ ಸೇವೆಯಾಗಿರುತ್ತದೆ.


ಫ್ಲೀಟ್‌/ಇಕ್ವಿಪ್‌ಮೆಂಟ್‌ ಮಾಲಿಕರಿಗಾಗಿ ಪ್ರಯೋಜನಗಳು
  • ಇಕ್ವಿಪ್‌ಮೆಂಟ್‌ನ ಪಾರ್ಕಿಂಗ್‌, ಸ್ಟೋರೇಜ್‌ ಹಾಗೂ ಸುರಕ್ಷಿತ ರಕ್ಷಣೆ
  • ದುರಸ್ತಿ ಹಾಗೂ ನಿರ್ವಹಣೆಯ ಮೂಲಕ ಅಸೆಟ್‌ನ ಲೈಫ್‌ ಅನ್ನು ಹೆಚ್ಚಿಸುವುದು
  • ಫ್ಲೀಟ್‌ ನಿರ್ವಹಣೆ ಹಾಗೂ ಇತಿಹಾಸದ ಮೇಲೆ ರಿಪೋರ್ಟ್‌
  • ದೈನಂದಿನ ಹಾಗೂ ತುರ್ತು ನಿರ್ವಹಣೆ
  • ವಿಮಾ ಕ್ಲೇಮ್‌ಗಳ ನಿಭಾವಣೆ

ನಮ್ಮೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಖಚಿತಪಡಿಸುವ ಪುನಃ ಸ್ವಾಧೀನಪಡಿಸಿಕೊಂಡ ಸ್ವತ್ತಿನ ನಿರ್ವಹಣೆ ಹಾಗೂ ಮರುಮಾರಾಟಕ್ಕಾಗಿ ಹೆಚ್ಚುವರಿ ಬೆಂಬಲ



ಅಸೆಟ್‌ ಮ್ಯಾನೇಜ್‌ಮೆಂಟ್‌ ಸರ್ವಿಸ್‌ಗಳು ಇವುಗಳನ್ನು ಸಹ ಒಳಗೊಂಡಿರುತ್ತದೆ
  • ಅಸೆಟ್‌ ಇನ್‌ಸ್ಪೆಕ್ಷನ್‌ ರಿಪೋರ್ಟ್
  • ಪ್ರಾರಂಭದ ಸ್ಥಿತಿಯಲ್ಲಿ ಅಸೆಟ್‌ ಅನ್ನು ಕಾಪಾಡುವುದು
  • ಫೇಸ್‌ಲಿಫ್ಟ್‌ /ದುರಸ್ತಿಯ ಅಂದಾಜುಗಳು
  • ದುರಸ್ತಿ /ಮರುಪಾವತಿ ಬೆಂಬಲ
  • ಕಾಗದಪತ್ರಗಳ ನಿರ್ವಹಣೆ
  • ತೊಂದರೆ ರಹಿತ ಪ್ರದರ್ಶನಗಳು ಹಾಗೂ ವಿತರಣೆ.