with you hamesha - 1800 209 6006
with you hamesha - 1800 209 6006 

ಅಟ್ಯಾಚ್‌ಮೆಂಟ್‌ಗಳು

ರಿಪರ್‌ ಟೀಥ್‌

  • 5 ಟೈನ್‌ ರಿಪರ್‌ ಟೀಥ್‌ ಅಟ್ಯಾಚ್‌ಮೆಂಟ್‌ ಅನ್ನು ಮೋಟರ್‌ ಗ್ರೇಡರ್‌ನ ಹಿಂಭಾಗದಲ್ಲಿ ಅಳವಡಿಸಲಾಗಿದೆ ಹಾಗೂ ಡಾಂಬರ್‌ನಂತಹ ಗಟ್ಟಿಯಾದ ಪ್ಯಾಕ್ಡ್ ಸಮುಚ್ಚಯಗಳನ್ನು ಒಡೆಯಲು ಪರಿಪೂರ್ಣವಾಗಿರುತ್ತದೆ.
  • ರಿಪರ್‌ ಟೀಥ್‌ನ ಅಟ್ಯಾಚ್‌ಮೆಂಟ್‌ನ ಡಿಜೈನ್‌ ಕಾರ್ಯಕ್ಷೇತ್ರದಾದ್ಯಂತ ರಿಪಿಂಗ್‌ ಅನ್ನು ಸ್ಥಿರವಾಗಿರಲು ಅವಕಾಶ ಮಾಡಿಕೊಡುತ್ತದೆ.
  • ರಿಪರ್‌ ಟೀಥ್‌ ಟೈನ್‌ಗಳ ಡಿಸೈನ್‌ ಟೈನ್‌ ತುದಿಯ ಲೈಫ್‌ ಅನ್ನು ಸುದೀರ್ಘಗೊಳಿಸುವಾಗ ಸುಲಭ ತೂರಿಕೆಯನ್ನು ಒದಗಿಸುತ್ತದೆ.
  • ಅಟ್ಯಾಚ್‌ಮೆಂಟ್‌ ತನ್ನ ಸದೃಢ ಡಿಸೈನ್‌ ಕಾರಣದಿಂದಾಗಿ ರಿಪಿಂಗ್‌ ಡೆಪ್ಥ್‌, ಮೆಟೀರಿಯಲ್‌ ಬ್ರೇಕ್‌, ಹಾಗೂ ಎಗ್ರಿಗೇಟ್‌ಗಳ [ಸಮುಚ್ಚಯಗಳ] ಮಿಶ್ರಣವನ್ನು ಸ್ಥಿತವಾಗಿರಿಸುತ್ತದೆ.

ಗ್ರೌಂಡ್‌ ಲೆವಲ್‌ನಲ್ಲಿ ಫ್ರಂಟ್‌ ಟಯರ್‌ಗಳಿಂದ ರಿಪರ್‌ ಉದ್ದ 1715(+-)9
ಗ್ರೌಂಡ್‌ ಮೇಲ್ಗಡೆ ರಿಪರ್‌ ಎತ್ತರ 561(+-)10
ರಿಪರ್‌ ಡಿಗಿಂಗ್‌ ಆಳ 240(+-)10
ಟ್ರಾನ್ಸ್‌ಪೋರ್ಟ್‌ ಸ್ಥಿತಿಯಲ್ಲಿ ರಿಯರ್‌ ಟಾಯರ್‌ಗಳಿಂದ ಡೋಝರ್‌ ಉದ್ದ D 1730(+-)9
ರಿಪರ್‌ನೊಂದಿಗೆ ವೆಹಿಕಲ್‌ ಟ್ರಾನ್ಸ್‌ಪೋರ್ಟ್‌ ಉದ್ದ 8515(+-)42.5
ರಿಪರ್‌ರ್ಸ್‌ ಶಂಕ್‌ ಮಾಡ್ಯೂಲ್‌ಗಳ ಸಂಖ್ಯೆ 5
ರಿಪರ್‌ ಶಂಕ್‌ ಹೋಲ್ಡರ್‌ ಸ್ಪೇಸಿಂಗ್‌ 403(+-)2

  • ರಸ್ತೆ ನಿರ್ಮಾಣ: ಕಾಂಕ್ರೀಟ್‌, ಡಾಂಬರ ಮುಂತಾದ ಗಟ್ಟಿ ಮೇಲ್ಮೈಗಳನ್ನು ಒಡೆಯುವುದು
  • ಗಟ್ಟಿ ಮೇಲ್ಮೈಗಳನ್ನು ಸಡಿಲಗೊಳಿಸುವುದು-ಉದಾಹರಣೆಗೆ ಅಡಕವಾದ ಭೂಮಿ