with you hamesha - 1800 209 6006
with you hamesha - 1800 209 6006 
  • Mahindra - Centralised Lubrication System (CLS)

ಅಟ್ಯಾಚ್‌ಮೆಂಟ್‌ಗಳು

ಸೆಂಟ್ರಲೈಜ್ಡ್‌ ಲುಬ್ರಿಕೇಶನ್‌ ಸಿಸ್ಟಮ್‌ (CLS)

  • CLS ಸ್ವಯಂಚಾಲಿತವಾಗಿ ಬ್ಯಾಕ್‌ಹೋ ಲೋಡರ್‌ನ 50 ಪಾಯಿಂಟ್‌ಗಳನ್ನು ಗ್ರೀಸ್‌ ಮಾಡುತ್ತದೆ, ಇದನ್ನು 12V ಇಲೆಕ್ಟ್ರಿಕ್‌ ಮೋಟರ್‌ ಚಾಲಿತ ಪಂಪ್‌ನ ಸಹಾಯದಿಂದ ಆಗಾಗ ಗ್ರೀಸ್ ಮಾಡುವ ಅಗತ್ಯವಿರುತ್ತದೆ. ಮ್ಯಾನ್ಯುಅಲ್‌ ಪಂಪ್‌ ಆಯ್ಕೆಯಲ್ಲಿ ಲಭ್ಯವಿರುತ್ತದೆ.
  • ಮಶಿನ್‌ ಆಪರೇಷನ್‌ನಲ್ಲಿರುವಾಗಲೇ ಸ್ವಯಂಚಾಲಿತವಾಗಿ ಗ್ರೀಸ್‌ ಮಾಡುವುದರಿಂದ ವೆಹಿಕಲ್‌ನ ಕಡಿಮೆ ಡೌನ್‌ ಟೈಮ್‌ ಅನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಸಮಯದ ಉಳಿತಾಯವಾಗುತ್ತದೆ.
  • ಆಗಾಗ ಹಾಗೂ ನಿಯಮಿತವಾಗಿ ಗ್ರೀಸ್‌ ಮಾಡುವುದರಿಂದ ಆಪರೇಶನ್‌ನ ಒಟ್ಟಾರೆ ಆಪರೇಟಿಂಗ್‌ ಹಾಗೂ ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ ಹಾಗೂ ಮಶಿನ್‌ ಅನ್ನು ಆಪರೇಟರ್‌ ಮಾತ್ರ ಚಲಾಯಿಸಬಹುದು.
  • CLS ರೊಟೇಟಿಂಗ್‌ ಅಥವಾ ಮ್ಯಾಟಿಂಗ್‌ ಪಾರ್ಟ್‌ಗಳ ಸವಕಳಿಯನ್ನು ಕಡಿಮೆ ಮಾಡುವ ಮೂಲಕ ವೆಹಿಕಲ್‌ ಭಾಗಗಳ ಲೈಫ್‌ ಅನ್ನು [ಬಾಳಿಕೆಯನ್ನು] ಹೆಚ್ಚಿಸುತ್ತದೆ ಹಾಗೂ ಆ ಮೂಲಕ ವಾಹನದ ಒಟ್ಟು ಲೈಫ್‌ ಅನ್ನು ಹೆಚ್ಚಿಸುತ್ತದೆ
  • ಕಳಪೆ ಪ್ರಾಕ್ಟೀಸ್ ಕಾರಣದಿಂದಾಗಿ ಫೇಲ್ಯುಅರ್‌ಗಳು ಹಾಗೂ ಬ್ರೇಕ್‌ಡೌನ್‌ಗಳನ್ನು ನಿವಾರಿಸುವುದರಿಂದ ಹೂಡಿಕೆಯ ಮೇಲೆ ಖಚಿತ ಆದಾಯವನ್ನು ನೀಡುತ್ತದೆ.

ರಿಸರ್ವಿಯರ್‌ ಕೆಪ್ಯಾಸಿಟಿ 4 kgs
ಗ್ರೀಸ್‌ ಔಟ್‌ಪುಟ್‌ 2.8 cc/minute
ವೋಲ್ಟೇಜ್‌ 12 V
ಲುಬ್ರಿಕೆಂಟ್‌ ಗ್ರೇಡ್‌ NLGI II ವರೆಗೆ MCE ಗ್ರೀಸ್

  • ಮಶಿನ್ ಪಿನ್‌ಗಳು ಹಾಗೂ ಬುಶ್‌ಗಳ ಗ್ರೀಸಿಂಗ್‌