with you hamesha - 1800 209 6006
with you hamesha - 1800 209 6006 

ಬಾಡಿಗೆ ಸೇವೆಗಳು

ಇಕ್ವಿಪ್‌ಮೆಂಟ್‌ ರೆಂಟಲ್‌

ನಾವು ಒದಗಿಸಿದಂತೆ ನಮ್ಮ ಗ್ರಾಹಕರಿಗೆ ರೆಂಟಿಂಗ್‌ ಒಂದು ವಿಶಿಷ್ಟ ಪ್ರಸ್ತಾಪವಾಗಿರುತ್ತದೆ

  • ಸದೃಢವಾದ ಹಾಗೂ ನಿರ್ವಹಿಸಲಾದ ಇಕ್ವಿಪ್‌ಮೆಂಟ್‌ಗಳು
  • ಸಮಗ್ರ ಇನ್ಫ್ರಾಸ್ಟ್ರಕ್ಚರ್‌ ಜಗತ್ತಿಗೆ ಸೇವೆಯನ್ನು ಒದಗಿಸುತ್ತದೆ
  • ಇಕ್ವಿಪ್‌ಮೆಂಟ್‌ನೊಂದಿಗೆ ತರಬೇತಿ ಪಡೆದ, ಸಮರ್ಥ ಹಾಗೂ ಅನುಭವಿ ಜನರು
  • ಡೌನ್‌ ಟೈಮ್‌ ಹಾಗೂ ಉತ್ಪಾದನೆಯ ಸಮಯದ ನಷ್ಟವನ್ನು ಕಡಿಮೆಗೊಳಿಸಲು ಸೈಟ್‌ನಲ್ಲಿ ದುರಸ್ತಿ ಹಾಗೂ ನಿರ್ವಹಣೆ
  • ಬಳಕೆಯ ಆಧಾರದ ಮೇಲೆ ಇಕ್ವಿಪ್‌ಮೆಂಟ್‌ ಬಳಸುವ ವಿಧಾನದ ಕುರಿತು ಸಲಹೆ.
  • ವಿವಿಧ ಉದ್ಯಮಗಳಾದ್ಯಂತ ಆಪರೇಟರ್‌ ಮಟ್ಟದ ಸಿಬ್ಬಂದಿಗಾಗಿ ತರಬೇತಿ.
  • ಟೆಂಡರಿಂಗ್‌ ಉದ್ದೇಶಗಳಿಗಾಗಿ ವಿವಿಧ ಕನ್‌ಸ್ಟ್ರಕ್ಷನ್‌ ಕಂಪನಿಗಳು/ಕಾಂಟ್ರ್ಯಾಕ್ಟರ್‌ಗಳಿಗೆ ಬಿಡ್‌ ಸಪೋರ್ಟ್‌
ರೆಂಟಲ್‌ ಸರ್ವಿಸ್‌ಗಳೊಂದಿಗೆ ಗ್ರಾಹಕರ ಪ್ರಯೋಜನಗಳು
  • ಬಂಡವಾಳದ ಸಂರಕ್ಷಣೆ
  • ಖರ್ಚುಗಳ ಮೇಲೆ ನಿಯಂತ್ರಣ
  • ಒಂದು ಹೊಸ ಅಪ್‌ಡೇಟೆಡ್‌ ಟೆಕ್ನಾಲಾಜಿಗೆ ಪ್ರವೇಶದ ಅವಕಾಶ
  • ಕಡಿಮೆ ಡೌನ್‌ಟೈಮ್‌
  • ಸ್ಟೋರೇಜ್‌ /ವೇರ್‌ಹೌಸಿಂಗ್‌ ಮೇಲೆ ಉಳಿತಾಯ
  • ದುರಸ್ತಿ ಹಾಗೂ ನಿರ್ವಹಣಾ ವೆಚ್ಚಗಳ ಮೇಲೆ ಉಳಿತಾಯ
  • ಮ್ಯಾನ್‌ಪವರ್‌ ಹಾಗೂ ಆಡಳಿತ ವೆಚ್ಚಗಳ ಮೇಲೆ ಉಳಿತಾಯ
  • ಇಕ್ವಿಪ್‌ಮೆಂಟ್‌ ಟ್ರ್ಯಾಕಿಂಗ್
  • ಹಳೆಯ ಇಕ್ವಿಪ್‌ಮೆಂಟ್‌ನಿಂದ ಮುಕ್ತಿ
  • ಪ್ರಮುಖ ಚಟುವಟಿಕೆಗಳ ಮೇಲೆ ಗಮನ
  • ಓನರ್‌ಶಿಪ್‌ನ ಹೊರೆಯಿಲ್ಲದೇ ಹೂಡಿಕೆಯ ಪ್ರಯೋಜನಗಳು

ಸಲಕರಣೆಗಳನ್ನು ನೀಡಲಾಗಿದೆ

ಬ್ಯಾಕ್‌ಹೋ ಲೋಡರ್
Mahindra Wheel Loader
ಚಕ್ರ ಲೋಡರ್ಗಳು
Hydraulic Excavator
ಹೈಡ್ರಾಲಿಕ್ ಅಗೆಯುವ ಯಂತ್ರಗಳು
Rough Terrain/ All Terrain Cranes
ಒರಟು ಭೂಪ್ರದೇಶ / ಎಲ್ಲಾ ಭೂಪ್ರದೇಶ ಕ್ರೇನ್ಗಳು
Motor Grade
ಮೋಟಾರ್ ಗ್ರೇಡರ್
Concrete Pump
ಕಾಂಕ್ರೀಟ್ ಪಂಪ್
Mobile batching Plant
ಮೊಬೈಲ್ ಬ್ಯಾಚಿಂಗ್ ಪ್ಲಾಂಟ್
ಟಿಪ್ಪರ್ ಲಾರಿಗಳು
concrete placer boom
ಕಾಂಕ್ರೀಟ್ ಪ್ಲೇಸರ್ ಬೂಮ್
Hydraulic Pilling Rig
ಹೈಡ್ರಾಲಿಕ್ ಪಿಲ್ಲಿಂಗ್ ರಿಗ್
Mahindra Transit Mixer
ಟ್ರಾನ್ಸಿಟ್ ಮಿಕ್ಸರ್
Mahindra Tractor
ಟ್ರಾಕ್ಟರ್
ಡೀಸೆಲ್ ಜನರೇಟರ್ ಸೆಟ್