with you hamesha - 1800 209 6006
with you hamesha - 1800 209 6006 
  • Mahindra Ripper Tooth

ಅಟ್ಯಾಚ್‌ಮೆಂಟ್‌ಗಳು

Ripper Tooth

  • ದೀರ್ಘ ಬಾಳಿಕೆಗಾಗಿ ವೇರ್‌ ಪ್ರತಿರೋಧಕ ವಸ್ತುವಿನೊಂದಿಗೆ ತಯಾರಿಸಲಾಗಿದೆ
  • ದೀರ್ಘಾವಧಿಯ ಸರ್ವಿಸ್ ಲೈಫ್‌ಗಾಗಿ ಬದಲಾಯಿಸಬಹುದಾದ ಟೂಥ್‌ ಪಾಯಿಂಟ್‌
  • ಪಾರ್ಟ್‌ಗಳ ಹೆಚ್ಚಿನ ಸರ್ವಿಸ್‌ ಲೈಫ್‌ ಅನ್ನು ಹೊಂದಲು ಮಶಿನ್‌ನ ಡಿಗ್‌ ಘಟಕದ ಮೇಲೆ ಒತ್ತಡದ ಲೋಡ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ತ್ವರಿತವಾದ ಬದಲಾವಣೆಗಾಗಿ ಮ್ಯಾನ್ಯುವಲ್‌ ಹಿಚ್‌ ಕಪ್ಲರ್‌ನೊಂದಿಗೆ ಹೊಂದಿಕೊಳ್ಳುತ್ತದೆ.
  • ಸ್ಟ್ರಕ್ಚ್‌ರಲ್‌ ಹಾನಿಯನ್ನು ತಡೆಗಟ್ಟಲು ಸ್ಟ್ರಕ್ಚ್‌ರಲ್‌ ಲೋಡ್‌ಗಳನ್ನು ಕಡಿಮೆ ಮಾಡುವ ಪ್ರೊಫೈಲ್‌
  • ಗಟ್ಟಿಯಾದ ಮೇಲ್ಮೆೃಗಳು ಅಂದರೆ ಕಾಂಕ್ರೀಟ್‌ ಹಾಗೂ ಡಾಂಬರು ರಸ್ತೆಗಳು, ಮರಗಳನ್ನು ಕಿತ್ತು ಹಾಕುವುದು, ಸಂಕುಚಿತ ಮೇಲ್ಮೈಗಳು ಮುಂತಾದವುಗಳನ್ನು ಒಡೆಯಲು ಅತ್ಯಂತ ಸೂಕ್ತವಾಗಿರುತ್ತದೆ.
  • ಸಿಂಗಲ್‌ ಪಾಯಿಂಟ್‌ ಫೋರ್ಸ್‌ಗಳು ಕಡಿಮೆ ಒತ್ತಡದೊಂದಿಗೆ ಸಂಕುಚಿತ ಮೇಲ್ಮೈಗಳನ್ನು ಒಡೆಯಲು ಸಹಾಯ ಮಾಡುತ್ತದೆ ಹಾಗೂ ಹೈಡ್ರಾಲಿಕ್‌ ಪಂಪ್‌ಗೆ ಹಾನಿಯಾಗದಂತೆ ರಕ್ಷಿಸುತ್ತದೆ.

ತೂಕ 105 kgs
ಟೂಥ್‌ Replaceable
ಬಾಡಿ Fabricated

  • ರಸ್ತೆ ನಿರ್ಮಾಣ-ಕಾಂಕ್ರೀಟ್‌, ಡಾಂಬರ್‌ ಮುಂತಾದಂತಹ ಗಟ್ಟಿ ಮೇಲ್ಮೈಗಳನ್ನು ಒಡೆಯುವುದು.
  • ಗಟ್ಟಿ ಮೇಲ್ಮೈಯನ್ನು ಸಡಿಲಗೊಳಿಸುವುದು- ಉದಾಹರಣೆಗೆ ಸಾಂದ್ರವಾದ ಮಣ್ಣು
  • ಮರವನ್ನು ಕೀಳುವುದು