with you hamesha - 1800 209 6006
with you hamesha - 1800 209 6006 
  • Mahindra Standard Backhoe Bucket

ಅಟ್ಯಾಚ್‌ಮೆಂಟ್‌ಗಳು

ಸ್ಟ್ಯಾಂಡರ್ಡ್‌ ಬ್ಯಾಕ್‌ಹೋ ಬಕೆಟ್‌

  • ವ್ಯಾಪಕ ಶ್ರೇಣಿಯ ಬ್ಯಾಕ್‌ಹೋ ಬಕೆಟ್‌ಗಳು 0.09, 0.12, 0.18, 0.24, 0.27, 0.30, 0.32 cum.
  • ಸೈಡ್‌ ಪ್ಲೇಟ್‌ ಬಲವರ್ಧನೆಯು ಹೆಚ್ಚುವರಿ ಬಲ ಹಾಗೂ ಬಿಗಿತವನ್ನು ನೀಡುತ್ತದೆ
  • ರಿಫ್ಲೇಸೆಬಲ್‌ ವಿಯರ್‌ ಪಾರ್ಟ್‌ಗಳು ಬಾಳಿಕೆ ಹಾಗೂ ವರ್ಕಿಂಗ್‌ ಲೈಫ್‌ ಅನ್ನು ಹೆಚ್ಚಿಸುತ್ತದೆ
  • ಟೋ ಪ್ಲೇಟ್‌ ಹಾಗೂ ಸೈಡ್‌ ಕಟರ್‌ಗಳು ಹೊಂದಿಕೆಯಾಗುವ ಪ್ರೊಫೈಲ್‌ ಹಾಗೂ ಗಟ್ಟಿ ಸ್ಟೀಲ್‌ ಬುಶ್‌ಗಳ ಮಾಲಿಕರಿಗೆ ಸವೆತವನ್ನು [ವಿಯರ್‌] ಕಡಿಮೆ ಮಾಡುತ್ತದೆ.
  • ವರ್ಧಿಸಿರುವ ಬಕೆಟ್‌ನ ಆಕಾರವು ವಸ್ತುಗಳನ್ನು ಸರಾಗವಾಗಿ ಕೆಳಗೆ ಹಾಕಲು ಸಹಾಯ ಮಾಡುತ್ತದೆ.

ಕೆಪ್ಯಾಸಿಟಿ [ಕ್ಮತೆ] 0.09, 0.12, 0.18, 0.24, 0.27, 0.30 and 0.32 cum

  • ಮೈನಿಂಗ್‌ [ಗಣಿಗಾರಿಕೆ] -ಲೋಡಿಂಗ್‌, ಅನ್‌ಲೋಡಿಂಗ್‌, ಅಗೆಯುವುದು
  • ಟ್ರಂಚಿಂಗ್‌ [ಕಂದಕ ತೋಡುವುದು] -ಇಲೆಕ್ಟ್ರಿಕಲ್‌ ಕೇಬಲ್‌, ಗ್ಯಾಸ್‌ ಪೈಪ್‌ಗಳು, ವಾಟರ್‌ ಪೈಪ್‌ಗಳು
  • ಕನ್‌ಸ್ಟ್ರಕ್ಷನ್‌ [ನಿರ್ಮಾಣ] - ಲೋಡಿಂಗ್‌, ಅನ್‌ಲೋಡಿಂಗ್‌, ಅಗೆಯುವುದು, ಬಂಡೆಗಳನ್ನು ಸರಿಸುವುದು
  • ಘನ ತ್ಯಾಜ್ಯ ನಿರ್ವಹಣೆಯ ಲೋಡಿಂಗ್‌