with you hamesha - 1800 209 6006
with you hamesha - 1800 209 6006 
  • V Shaped - Tapered Ditch Bucket

ಅಟ್ಯಾಚ್‌ಮೆಂಟ್‌ಗಳು

ವಿ ಶೇಪ್ಡ್‌ -ತೆಪರ್ಡ್‌ ಡಿಚ್‌ ಬಕೆಟ್‌

  • ವಿ ಶೇಪ್ಡ್‌ -ತೆಪರ್ಡ್‌ ಡಿಚ್‌ ಬಕೆಟ್‌
  • ಹಳ್ಳಗಳು ಹಾಗೂ ಚರಂಡಿಗಳನ್ನು ನಿರ್ವಹಿಸಲು ಸಹಾಯ ಮಾಡುವ ಸೂಕ್ತ ಉಪಕರಣವಾಗಿರುತ್ತದೆ.
  • ಸರ್ಕಲ್‌ಗಳು ಹಾಗೂ ಚರಂಡಿಗಳ ಸರಳ ರಚನೆಯನ್ನು ಸಕ್ರಿಯಗೊಳಿಸುತ್ತದೆ.
  • ರಿಪ್ಲೇಸೆಬಲ್‌ ವೇರ್‌ ಪಾರ್ಟ್‌ಗಳು ಬಾಳಿಕೆಯನ್ನು ಹೆಚ್ಚಿಸುತ್ತದೆ ಹಾಗೂ ವರ್ಕಿಂಗ್‌ ಲೈಫ್‌ ಅನ್ನು ಹೆಚ್ಚಿಸುತ್ತದೆ.
  • ಕಟಿಂಗ್‌ ಎಡ್ಜ್ ಹಾಗೂ ಸೈಡ್‌ ಪ್ಲೇಟ್‌ಗಳು ಉತ್ತಮ ಸಮಗ್ರತೆ ಹಾಗೂ ಸುದೀರ್ಘ ಸರ್ವಿಸ್‌ ಲೈಫ್‌ಗಾಗಿ ಸಿಂಗಲ್‌ಒನ್‌ ಪ್ಲೇಟ್‌ ವಿನ್ಯಾಸವಾಗಿರುತ್ತದೆ.
  • 300 ಹಾಗೂ 600 ಸೈಡ್‌ ವಾಲ್‌ ಆ್ಯಂಗಲ್‌ ಆಯ್ಕೆಯು ಲಭ್ಯವಿರುತ್ತದೆ.
  • ಬೋಲ್ಟ್‌ ಆನ್‌ ಟೀಥ್‌ ಆಯ್ಕೆಯು ಲಭ್ಯವಿರುತ್ತದೆ.

ಅಗಲ 1100 mm
ಕೆಪ್ಯಾಸಿಟಿ[ಕ್ಷಮತೆ] 0.13 cum
ತೂಕ 180 kgs

  • ಕಂದಕಗಳನ್ನು ಮಾಡುವುದು ಹಾಗೂ ಕೊಳ ನಿರ್ವಹಣೆಯಂತಹ ಇತರ ‘‘ ಡ್ರೇಜಿಂಗ್‌’’ ಬಳಕೆಗಳು
  • ಕೃಷಿ ಬಳಕೆ - ನೀರಾವರಿ ಜಲಮಾರ್ಗಗಳ ತಯಾರಿ
  • ಪುರಸಭೆ - ಕೆಸರಿನ ಚರಂಡಿಗಳ ತಯಾರಿ ಹಾಗೂ ಒಳಚರಂಡಿಯನ್ನು ತೆರವುಗೊಳಿಸುವುದು