with you hamesha - 1800 209 6006
with you hamesha - 1800 209 6006 
  • Standard Loader Bucket - Mahindra

ಅಟ್ಯಾಚ್‌ಮೆಂಟ್‌ಗಳು

ಸ್ಟ್ಯಾಂಡರ್ಡ್‌ ಲೋಡರ್‌ ಬಕೆಟ್‌

  • ವಿವಿಧ ಬಳಕೆಗಳಲ್ಲಿ ಅಗೆಯಲು, ಲೋಡ್‌ಮಾಡಲು, ಸಾಗಿಸಲು, ಲೆವಲಿಂಗ್‌ ಮಾಡಲು, ಗ್ರೇಡಿಂಗ್‌ ಹಾಗೂ ಡಂಪಿಂಗ್‌ ಮಾಡಲು ವಿನ್ಯಾಸಗೊಳಿಸಲಾಗಿದೆ.
  • ಸ್ಮೂಥ್‌ "C" ಪ್ಲೇಟ್‌ ಪ್ರೊಫೈಲ್‌ ಹಾಗೂ ಬಕೆಟ್‌ನ ನಿರ್ಮಾಣದಲ್ಲಿ ಯಾವುದೇ ಆಂತರಿಕ ಅಡಚಣೆಯಿಲ್ಲದೇ ಮಶಿನ್‌ನ ಹೆಚ್ಚಿನ ಉತ್ಪಾದಕತೆಗಾಗಿ ಹೈ ಫಿಲ್‌ ರೆಶಿಯೋವನ್ನು ಮಾಡುತ್ತದೆ.
  • ಹೆಚ್ಚಿನ ಬಾಳಿಕೆ ಹಾಗೂ ವರ್ಕಿಂಗ್‌ ಲೈಫ್‌ಗಾಗಿ ರಿಪ್ಲೇಸೆಬಲ್‌ ವಿಯರ್‌ ಪಾರ್ಟ್‌ಗಳನ್ನು [ಕಟಿಂಗ್‌ ಎಜ್‌ ಹಾಗೂ ಟೀಥ್‌] ಹೊಂದಿರುತ್ತದೆ
  • ವಿವಿಧ ಬಳಕೆಗಳಿಗೆ ಸರಿಹೊಂದುವಂತೆ ಬಕೆಟ್‌ಗಳ ಹಲವಾರು ಆಯ್ಕೆಗಳು ಲಭ್ಯವಿದೆ
  • ಸೈಡ್‌ ಪ್ಲೇಟ್‌ ಬಲವರ್ಧನೆಯು ಹೆಚ್ಚುವರಿ ಬಲ ಹಾಗೂ ಗಡಸುತನವನ್ನು ನೀಡುತ್ತದೆ
  • ಟೀಥ್‌ ಮೇಲೆ ಬೋಲ್ಟ್‌ .

ಕೆಪ್ಯಾಸಿಟಿ [ಕ್ಷಮತೆ] 1, 1.1 cum.
ಒಟ್ಟಾರೆ ಅಗಲ 2404 mm (1.1 cum bucket) - 2238 mm (1.0 cum bucket)

  • ಕ್ವ್ಯಾರಿ -ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌
  • ನಗರಪಾಲಿಕೆ-ತ್ಯಾಜ್ಯ ನಿರ್ವಹಣೆ
  • ಲ್ಯಾಂಡ್‌ ಸ್ಕ್ರೇಪಿಂಗ್‌ -ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌