with you hamesha - 1800 209 6006
with you hamesha - 1800 209 6006 
  • Rock Breaker HD

ಅಟ್ಯಾಚ್‌ಮೆಂಟ್‌ಗಳು

ರಾಕ್‌ ಬ್ರೇಕರ್‌ HD

  • ಎಕ್ಯುಮ್ಯುಲೇಟರ್‌ : ಬೇಸ್‌ ಕ್ಯಾರಿಯರ್‌ ಹೈಡ್ರಾಲಿಕ್ಸ್‌ನ ರಕ್ಷಣೆಗಾಗಿ ಹೈ ಪ್ರೆಶರ್‌ ಸರ್ಜ್‌ ಡ್ಯಾಂಪ್‌ನರ್‌.
  • ಪಿಸ್ಟಾನ್‌ - ಸುಪೀರಿಯರ್‌ ಡಿಸೈನ್, ಲೋಹಶಾಸ್ತ್ರ ಹಾಗೂ ತಯಾರಿಕೆಯು ದೀರ್ಘ ಬಾಳಿಕೆಯನ್ನು ಹಾಗೂ ತೊಂದರೆ ಮುಕ್ತ ಸೇವೆಯನ್ನು ನೀಡುತ್ತದೆ.
  • ಉನ್ನತ ದಕ್ಷತೆಗಾಗಿ ಇಂಟರ್‌ನಲ್‌ ವಾಲ್ವ್‌ ಡಿಜೈನ್‌ .
  • ನೀರಿನ ಅಡಿಯ ಕೆಲಸಗಳಿಗೆ ಬಳಸಬಹುದು
  • ಬ್ರೇಕ್‌ ಫ್ರೀ ಆಪರೇಶನ್‌ಗಾಗಿ ಆಟೋ ಗ್ರೀಸಿಂಗ್‌ ಹೋಲ್‌
  • ಬ್ಯಾಕ್‌ಹೆಡ್‌ ಡಿಸೈನ್‌ ಸಂಗ್ರಹಿತ ಗ್ಯಾಸ್‌ನಿಂದ ಬ್ರೇಕರ್‌ಗೆ ಶಕ್ತಿಯನ್ನು ಒದಗಿಸುತ್ತದೆ.
  • ಚಾರ್ಜ್‌ ಮಾಡಲು ಸುಲಭವಾಗಿರುತ್ತದೆ ಹಾಗೂ ಮೆಂಟೆನೆನ್ಸ್‌ ಫ್ರೀ [ನಿರ್ವಹಣಾ ರಹಿತವಾಗಿರುತ್ತದೆ]
  • ಸಿಲಿಂಡರ್‌ನ ಪರಿಪೂರ್ಣ ಕ್ರಿಯರೆನ್ಸ್‌ ಟ್ರಾಪಿಕಲ್‌ ಕ್ಲೈಮೇಟ್‌ಗಳಲ್ಲಿ [ಉಷ್ಣವಲಯದ ಹವಾಮಾನದಲ್ಲಿ] ದೀರ್ಘಾವಧಿಯವರೆಗೆ ಸರ್ವಿಸ್‌ ಲೈಫ್‌ಗೆ ಅವಕಾಶಮಾಡಿಕೊಡುತ್ತದೆ

ತೂಕ 405 kg
ಒಟ್ಟಾರೆ ಎತ್ತರ 1870 mm
ಪ್ರಭಾವದ ದರ 400 bpm to 800 bpm
ಉಪಕರಣದ ವ್ಯಾಸ 72 mm

  • ರಾಕ್‌ ಕಟಿಂಗ್‌
  • ರೋಡ್‌ ಕಟಿಂಗ್‌
  • ಪೈಪ್‌ಲೈನ್‌ಗಳು
  • ಫೂಟಿಂಗ್ಸ್‌
  • ಡೆಮಾಲಿಶನ್ಸ್‌ [ಉರುಳಿಸುವಿಕೆಗಳು]
  • ಟ್ರೆಂಚಿಂಗ್‌ [ಕಂದಕ ತೋಡುವುದು]