with you hamesha - 1800 209 6006
with you hamesha - 1800 209 6006 

ಇಕ್ವಿಪ್‌ಮೆಂಟ್‌ ಬ್ಯಾಂಕಿಂಗ್‌

ಇಕ್ವಿಪ್‌ಮೆಂಟ್‌ ಬ್ಯಾಂಕಿಂಗ್‌

ಪ್ರಸ್ತುತದಲ್ಲಿ ನಿಷ್ಕ್ರಿಯ/ಹೆಚ್ಚುವರಿ ಇಕ್ವಿಪ್ಮೆಂಟ್‌ನಿಂದ ನಿರಂತರ ಹಾಗೂ ಒಂದೇ ಸಮನೆ ಆದಾಯವನ್ನು ಗಳಿಸಲು ನಮ್ಮೊಂದಿಗೆ ಪಾಲುದಾರರಾಗಿ. OEMಗಳು ಓನರ್‌ಶಿಪ್‌ ಅನ್ನು ಟ್ರಾನ್ಸ್ ಫರ್‌ ಮಾಡದೇ ಇಕ್ವಿಪ್‌ಮೆಂಟ್ ಬ್ಯಾಂಕಿಂಗ್‌ ಆಯ್ಕೆಯನ್ನು ಪಡೆಯಬಹುದು ಹಾಗೂ ಅವರ ನಿಷ್ಕ್ರಿಯ ಇಕ್ವಿಪ್‌ಮೆಂಟ್‌ಗಳನ್ನು ಜಮಾ ಮಾಡಬಹುದು. ಇದು ಆದಾಯವನ್ನು ಹೆಚ್ಚಿಸಲು ಪ್ರಾಡಕ್ಟ್ ನ ಅಳವಡಿಕೆಯನ್ನು ಉತ್ತೇಜಿಸುವಲ್ಲಿ ಸಹಾಯಮಾಡುತ್ತದೆ. ಪ್ರಾಡಕ್ಟ್ ಗಳಲ್ಲಿ ಫಸ್ಟ್‌ ಹ್ಯಾಂಡ್‌ ಪರ್ಫಾರ್ಮನ್ಸ್‌ ರಿಪೋರ್ಟ್‌ ಹಾಗೂ ಗ್ರಾಹಕರ ಆತ್ಮವಿಶ್ವಾಸವು ಮಹಿಂದ್ರಾ ಕನಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನೊಂದಿಗೆ ಇಕ್ವಿಪ್‌ಮೆಂಟ್‌ ಬ್ಯಾಂಕಿಂಗ್‌ನ ಹೆಚ್ಚುವರಿ ಪ್ರಯೋಜನವಾಗಿರುತ್ತವೆ.


ಗ್ರಾಹಕರ ಪ್ರಸ್ತಾಪ
  • ಇಕ್ವಿಪ್‌ಮೆಂಟ್‌ನ ಸುರಕ್ಷಿತ ಸಂರಕ್ಷಣೆ
  • ತೊಂದರೆ ರಹಿತ ನಿರ್ವಹಣೆ ಹಾಗೂ ಸುಧಾರಿತ ಅಸೆಟ್‌ ಲೈಫ್‌
  • ಮ್ಯಾನ್‌ಪವರ್‌ನಲ್ಲಿ ಕಡಿಮೆ ಭಾದ್ಯತೆ ಹಾಗೂ ಆಡಳಿತಾತ್ಮಕ ವೆಚ್ಚಗಳು
  • ಪಾರ್ಕಿಂಗ್‌ ಹಾಗೂ ಸುರಕ್ಷತೆಯ ಮೇಲೆ ವೆಚ್ಚಗಳ ಉಳಿತಾಯ
  • ನಿಷ್ಕ್ರಿಯ/ಹೆಚ್ಚುವರಿ ಇಕ್ವಿಪ್‌ಮೆಂಟ್‌ನಿಂದ ನಿರಂತರ ಹಾಗೂ ಒಂದೇ ಸಮನೆ ಆದಾಯ
  • ಪಾರದರ್ಶಕ ಡೀಲಿಂಗ್‌ಗಳು
  • ಪ್ಯಾನ್‌ ಇಂಡಿಯಾ ಬೆಂಬಲ
  • ಮಹಿಂದ್ರಾದೊಂದಿಗೆ ಬ್ರ್ಯಾಂಡ್‌ ಇಕ್ವಿಟಿ ಹಂಚಿಕೊಳ್ಳುವಿಕೆ