with you hamesha - 1800 209 6006
with you hamesha - 1800 209 6006 


ಪ್ರಾಡಕ್ಟ್‌ಗಳು ಹಾಗೂ ಸೊಲ್ಯೂಷನ್ಸ್

ಮಹಿಂದ್ರಾ ಅರ್ಥ್‌ಮಾಸ್ಟರ್ SX Smart50 - Brochure

ಮಹಿಂದ್ರಾದ ಡಿಜೈನರ್‌ಗಳು ಟೆಕ್ನಾಲಾಜಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ, ನಾವು ಹೊಸ EarthMaster SX ಸ್ಮಾರ್ಟ್‌ ವಿನ್ಯಾಸಗೊಳಿಸುವ ಮೂಲಕ ನಮ್ಮ ಸ್ವಂತ ಬ್ಯಾಕ್‌ಹೋ ಲೋಡರ್‌ನಲ್ಲಿ ಒಂದು ಅದ್ಭುತ ಆವಿಷ್ಕಾರನ್ನು ಮಾಡಿದ್ದೇವೆ. 36.2 kW (50 HP)ಯೊಂದಿಗೆ , ನ್ಯಾಚ್ಯೂರಲಿ ಆ್ಯಸ್ಪಿರೇಟೆಡ್‌ ಮಹಿಂದ್ರಾ ಎಂಜಿನ್‌, ವರ್ಗದಲ್ಲಿನ ಅತ್ಯುತ್ತಮ ಇಂಧನ ದಕ್ಷತೆ, ಹಾಗೂ ಅತ್ಯುತ್ತಮ ಬ್ಯಾಕ್‌ಹೋ ಪರ್ಫಾರ್ಮನ್ಸ್‌ನೊಂದಿಗೆ, ಬ್ಯಾಕ್‌ಹೋ ಲೋಡರ್‌ ವರ್ಗದಲ್ಲಿನ ಎಲ್ಲಾ ಮಾನದಂಡಗಳನ್ನು ಮುರಿಯುವ ಭಾರತೀಯ ಬಳಕೆಯ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.

ದೊಡ್ಡದಾದ ಬಕೆಟ್‌ಗಳು

  • ದೊಡ್ಡದಾದ ಲೋಡರ್‌ (1.1 m3) ಹಾಗೂ ಬ್ಯಾಕ್‌ಹೋ ಬಕೆಟ್‌ (0.27 m3) ಗಳೊಂದಿಗೆ ಅಧಿಕ ಉತ್ಪಾದಕತೆ
  • ಮಹಿಂದ್ರಾ Earthmaster ಬ್ಯಾಕ್‌ಹೋ ಬಕೆಟ್‌ ಇತರ ಪ್ರತಿಸ್ಪರ್ಧಿಗಳಿಗಿಂತ ಸುಮಾರು 8% ರಷ್ಟು ದೊಡ್ಡದಾಗಿದೆ.

ಸ್ಟ್ರಕ್ಚರ್‌ [ಸಂರಚನೆ]

  • ಬಲದ ಅಗತ್ಯವಿರುವ ಬಳಕೆಗಳಿಗಾಗಿ ಸಾಮಾನ್ಯಕ್ಕಿಂತ 2 ಮಿ.ಮೀ. ದಪ್ಪವಾದ ಪ್ಲೇಟ್‌ಗಳೊಂದಿಗೆ ಉತ್ತಮ ಡಿಗ್‌ ಡೆಪ್ಥ್‌ [ಅಗೆಯುವ ಆಳ] ಬಳಸಲಾಗಿದೆ.
  • 63 ಮಿ.ಮೀ. ದಪ್ಪ ಬೀಮ್‌ನೊಂದಿಗೆ ಫ್ರಂಟ್‌ ಆ್ಯಕ್ಸಲ್‌ಗೆ ಹೆಚ್ಚು ಲೋಡ್‌ ಹೊರುವ ಸಾಮರ್ಥ್ಯ, ಲೋಡರ್‌ ಬಳಕೆಗಳಲ್ಲಿ ಭಾರಿ ಕೆಲಸವನ್ನು ಮಾಡಲು ಮಶಿನ್‌ಗೆ ಸಹಾಯ ಮಾಡುತ್ತದೆ.
  • ಎಲ್ಲಾ ಮಹತ್ವದ ಘಟಕಗಳಿಗಾಗಿ ಉನ್ನತ ಪ್ರಭಾವ ನಿರೋಧಕ ರಚನಾತ್ಮಕ ದರ್ಜೆಯ ಸ್ಟೀಲ್‌ನ(350 C) ಕಾರಣ, ಹಿಮಾಲಯದ ಶೂನ್ಯ ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳಿಗೂ ಸೂಕ್ತವಾಗಿದೆ.

ಹೆಡ್ರಾಲಿಕ್ಸ್‌

  • ಹೆಚ್ಚಿನ ಫ್ಲೋ-ಹ್ಯಾಂಡ್ಲಿಂಗ್‌ ಕೆಪ್ಯಾಸಿಟಿ ಹಾಗೂ ಕಡಿಮೆ ಪ್ರೆಶರ್‌ ಹಾನಿಯ ಕಾರಣದಿಂದಾಗಿ ಉತ್ತಮ ಬ್ಯಾಕ್‌ಹೋ ಸ್ಪೀಡ್‌ ಹಾಗೂ ಪರ್ಫಾರ್ಮನ್ಸ್‌ [ಕಾರ್ಯಕ್ಷಮತೆ] ಹೊಂದಿದೆ
  • ಅತ್ಯಂತ ಕಡಿಮೆ ಹೈಡ್ರಾಲಿಕ್‌ ರೀಫಿಲ್‌ಗಳ ಅಗತ್ಯತೆಗಳೊಂದಿಗೆ ಎಂಜಿನ್‌ ಮೇಲೆ ಕಡಿಮೆ ಲೋಡ್‌ ಬೀಳುವ ಕಾರಣದಿಂದ ಉತ್ತಮ ಇಂಧನ ದಕ್ಷತೆ ಇದೆ
  • 3000 ಗಂಟೆಗಳಿಗೆ ಹೈಡ್ರಾಲಿಕ್‌ ಆಯಿಲ್‌ ಬದಲಾವಣೆಯ ಮಧ್ಯಂತರದ ಕಾರಣದಿಂದಾಗಿ ಕಡಿಮೆ ಪ್ರತಿ -ಗಂಟೆಯ ನಿರ್ವಹಣಾ ವೆಚ್ಚ ಹೊಂದಿದ್ದು ಇದು ಹೆಚ್ಚಿನ ಉಳಿತಾಯಕ್ಕೆ ಕಾರಣವಾಗುತ್ತದೆ
  • ಅನುಕೂಲಕರವಾದ ಹೋಸ್‌ಗಳು ಹಾಗೂ ಟ್ಯೂಬ್‌ಗಳೊಂದಿಗೆ ಸುಧಾರಿತ ಫರ್ಫಾರ್ಮೆನ್ಸ್‌, ಹೆಚ್ಚಿನ ಹರಿವಿನ ಕ್ಷಮತೆಯ ಬ್ಯಾಕ್‌ಹೋ, ಲೋಡರ್‌ ಕಂಟ್ರೋಲ್‌ ವಾಲ್ವ್‌ ಹಾಗೂ ಒತ್ತಡದಿಂದುಂಟಾಗುವ ಹಾನಿಯನ್ನು ಕಡಿಮೆಮಾಡಲು ಅನುಕೂಲಕರವಾದ ಹೈಡ್ರಾಲಿಕ್‌ ಸರ್ಕಿಟ್‌ ಹೊಂದಿದ್ದು ಇದು ಒರಟಾದ ಭಾರತೀಯ ರಸ್ತೆಗಳಿಗೆ ಸೂಕ್ತವಾಗಿರುತ್ತದೆ.

ಸ್ಲೈಡಿಂಗ್‌ ಫ್ರೇಮ್‌

  • ಎಚ್‌-ಫ್ರೇಮ್‌ ವಿನ್ಯಾಸದೊಂದಿಗೆ ಕಡಿಮೆ ಮಶಿನ್‌ ಮೆಂಟೆನೆನ್ಸ್‌ ಇರುತ್ತದೆ, ಇದರಲ್ಲಿ ಇತರ ಮಶಿನ್‌ಗಳಂತೆ ಕೊಳೆ ಸಂಗ್ರಹವಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.
  • 12-ಬೋಲ್ಟ್‌ ಸಪೋರ್ಟ್‌ ಪ್ಲೇಟ್‌ ವಿನ್ಯಾಸ ಹಾಗೂ ಸಮತೋಲಿತ ತೂಕದ ವಿತರಣೆಯ ಕಾರಣದಿಂದ ಉತ್ತಮ ಹಿಡಿತ ಹಾಗೂ ಸ್ಥಿರತೆ ದೊರೆಯುತ್ತದೆ

ಬನಾನಾ ಬೂಮ್‌

  • ಅದರ ಎಕ್ಸ್‌ಕ್ಯಾವೇಟರ್‌ಗಳಂತಹ ಡಿಸೈನ್‌ ಕಾರಣದಿಂದಾಗಿ ಬೂಮ್‌ ಉತ್ತಮ ಬಾಳಿಕೆ ಹಾಗೂ ಪ್ರಭಾವಿ ಬಲವನ್ನು ಹೊಂದಿದೆ . ಕನ್‌ಸ್ಟ್ರಕ್ಷನ್‌ ಬೂಮ್‌ನ ತುದಿಗಳಲ್ಲಿ ದಪ್ಪ ಪ್ಲೇಟ್‌ಗಳನ್ನು ಹೊಂದಿದೆ.
  • ಅದರ ಕ್ಲೋಸ್ಡ್‌ ಬಾಕ್ಸ್‌ ಸೆಕ್ಷನ್‌ನ ಕಾರಣದಿಂದ ಹೆಚ್ಚು ರಚನಾತ್ಮಕ ಬಲ ಹಾಗೂ ಕಠೋರತೆಯನ್ನು ಹೊಂದಿದೆ
  • ಟಿಪರ್‌ಗಳು ಹಾಗೂ ಟ್ರಾಲಿಗಳನ್ನು ಭರ್ತಿಮಾಡಲು ಸುಲಭ, ಅದರ ಬೂಮ್‌ನಂತಹ ಡಿಸೈನ್ ಬಾಡಿಯ ವಿನ್ಯಾಸಕ್ಕೆ ಅಡ್ಡಿಯಾಗುವುದಿಲ್ಲ.

ಫೈನಲ್‌ ಡ್ರೈವ್‌

  • ಫೈನಲ್‌ ಡ್ರೈವ್‌ನ ಬಾಳಿಕೆಯನ್ನು ಹೆಚ್ಚಿಸುವ, ಇಳಿಜಾರಿನ ಪ್ರದೇಶದಲ್ಲಿ ಚಲಿಸುವಾಗಲೂ ಎಲ್ಲಾ ಭಾಗಗಳಲ್ಲಿ ಉತ್ತಮ ಲುಬ್ರಿಕೇಶನ್‌ ಅನ್ನು ಖಚಿತಪಡಿಸುವ ಇದರ ಡಿಸೈನ್‌ನ ಕಾರಣದಿಂದಾಗಿ ಕಡಿಮೆ ವೈಫಲ್ಯಕ್ಕೆ ಒಳಗಾಗುವ ರಿಲಾಯೇಬಲ್‌ [ವಿಶ್ವಾಸರ್ಹ] ಎಗ್ರಿಗೇಟ್‌ಗಳನ್ನು ಒಳಗೊಂಡಿದೆ.
  • ಫೈನಲ್‌ ಡ್ರೈವ್‌ 3 ಸೆಕ್ಷನ್‌ಗಳನ್ನು ಒಳಗೊಂಡಿರುತ್ತದೆ- ಆಯಿಲ್‌ ಸಿಲ್ಸ್‌ಗಳ ಮೂಲಕ ಬೇರ್ಪಡಿಸಿದ ಡಿಫರೆನ್ಶಿಯಲ್‌ನೊಂದಿಗೆ 2 ಹಬ್‌ಗಳು ಹಾಗೂ 1 ಮಿಡ್ಲ್‌ ಸೆಕ್ಷನ್‌
  • ಅತ್ಯಂತ ಹಳೆಯದಾದ -ಪಾವರ್‌ ಟ್ರೇನ್‌ನಲ್ಲಿ ಅನುಕೂಲಕರ ಸರ್ವಿಸ್‌ ರಿಫಿಲ್‌ ಕ್ಷಮತೆಯೊಂದಿಗೆ ಭಾರತೀಯ ಮಾರ್ಕೆಟ್‌ನಲ್ಲಿ ಸಾಬೀತಾದ ಪವರ್‌ ಟ್ರೇನ್‌ .
  • ವೈಶಿಷ್ಟ್ಯತೆಗಳು

    ಎಕ್ಸ್ ಕ್ಯಾವೇಟರ್‌ ಕಂಟ್ರೋಲ್‌ಗಳು ಮೆಕ್ಯಾನಿಕಲ್‌ ಲಿವರ್ಸ್‌
    ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಎನಲಾಗ್‌

    IMAXX - GPS, GPRS ಆಧಾರಿತ ವೆಹಿಕಲ್‌ ಹೆಲ್ಥ್‌ ಮಾನಿಟರಿಂಗ್‌ ಹಾಗೂ ಟ್ರ್ಯಾಕಿಂಗ್‌ ಸಿಸ್ಟಮ್‌.
    ವಾರಂಟಿ ವಾರಂಟಿ
    ಬನಾನಾ ಬೂಮ್‌ ಡಿಸೈನ್‌ ಹೌದು
    ಆರ್ಮ್‌ ರೆಸ್ಟ್‌ ಹಾಗೂ ಸೀಟ್‌ ಬೆಲ್ಟ್‌ನೊಂದಿಗೆ 180℃ ರಿವಾಲ್ವಿಂಗ್‌ ಸೀಟುಗಳು ಹೌದು
    ಮೊಬೈಲ್‌ ಚಾರ್ಜರ್ ಹೌದು
    ಸ್ಟೋರೇಜ್‌ ಬಾಕ್ಸ್‌ ಹೌದು
  • ಎಂಜಿನ್‌

    ಮಹಿಂದ್ರಾ ಡೀಸಲ್‌ ಎಂಜಿನ್‌ ನ್ಯಾಚ್ಯೂರಲ್ಲಿ ಆ್ಯಸ್ಪಿರೇಟೆಡ್‌ NEF ಎಂಜಿನ್‌
    ಸಿಲಿಂಡರ್‌ಗಳ ಸಂಖ್ಯೆ 4
    ಡಿಸ್‌ಪ್ಲೇಸ್‌ಮೆಂಟ್‌ 3532 cm3 [ಕ್ಯೂಬಿಕ್‌ ಸೆಂಟಿಮೀಟರ್]
    ಗ್ರಾಸ್‌ ಹಾರ್ಸ್‌ ಪವರ್‌ 36.2 kW (49.2hp)@ 21 OD r/min
    ಪೀಕ್‌ ಗ್ರಾಸ್‌ ಟಾರ್ಕ್‌ 235 Nm@ 1000-1300 r/min
  • ಹೈಡ್ರಾಲಿಕ್ಸ್‌

    ಸಿಸ್ಟಮ್‌ ಟೈಪ್‌ ಹಾಗೂ ಪ್ರೆಶರ್‌ ಓಪನ್‌ ಸೆಂಟರ್ : 21 MPa
    ಪಂಪ್‌ ಟೈಪ್‌ ಫಿಕ್ಸ್‌ಡ್‌ ಡಿಸ್‌ಪ್ಲೇಸ್‌ಮೆಂಟ್‌ ಗಿಯರ್‌ ಪಂಪ್‌
    ಪಂಪ್‌ ಡೆಲಿವರಿ 103 ಲೀಟರ್‌ @ 21 DD r/min
    ಕಂಟ್ರೋಲ್‌ ವಾಲ್ವ್‌ಗಳು (ಬ್ಯಾಕ್‌ಹೋ ಲೋಡರ್‌ ) ಸೆಕ್ಷನಲ್‌ ವಾಲ್ವ್‌ಗಳು (ಸ್ಯಾಂಡ್‌ವಿಚ್‌ ಟೈಪ್‌,ಇಂಡೀವಿಜ್ಯೂಅಲಿ ರಿಪ್ಲೇಸ್‌ಮೆಂಟ್‌ ]
  • ಟ್ರಾನ್ಸ್‌ಮಿಶನ್‌

    ಪ್ರಕಾರ : ಫೋರ್‌ ಸ್ಪೀಡ್‌ [4 ಫಾರ್ವರ್ಡ್‌,4 ರಿವರ್ಸ್‌], ಕಡಿಮೆ ಶಬ್ದ, ಟೂ ವ್ಹೀಲ್‌ ಡ್ರೈವ್‌ [2 WO] ಇಲೆಕ್ಟ್ರಿಕಲಿ ಆಪರೇಟೆಡ್‌ ರಿವರ್ಸಿಂಗ್‌ ಶಟಲ್‌ನೊಂದಿಗೆ ಸಿಂಖ್ರೋ ಶಟಲ್‌ ಟ್ರಾನ್ಸ್‌ಮಿಶನ್‌ ಹಾಗೂ ಟಾರ್ಕ್‌ ಕನ್‌ವರ್ಟ್‌ರ್‌ನಲ್ಲಿ 2.64:1ಸ್ಟಾಲ್‌ ರೇಶಿಯೋವನ್ನು ಹೊಂದಿದೆ.
  • ಆಕ್ಸಲ್

    ಆ್ಯಕ್ಸ್‌ಲ್‌ಗಳು
    ರಿಯರ್‌ ಆ್ಯಕ್ಸ್‌ಲ್‌: ಶಾರ್ಟ್‌ ಡ್ರೈವ್‌ ಶಾಫ್ಟ್‌ ಮೂಲಕ ಸಂಚಾಲಿತ, ಔಟ್‌ಬೌಂಡ್‌ ಪ್ಲೆನೆಟರಿ ಫೈನಲ್‌ ಡ್ರೈವ್‌ಗಳೊಂದಿಗೆ, ರಿಜಿಡ್ಲಿ ಮೌಂಟೆಡ್‌ ಡ್ರೈವ್‌ ಆ್ಯಕ್ಸ್‌ಲ್‌.

    ಫ್ರಂಟ್‌ ಆ್ಯಕ್ಸ್‌ಲ್‌ :
    Centrally pivoted, non-driven unbalanced type axle, with total oscillation of 16°C, with remote greasing facility for the main pin.

  • ಬ್ರೇಕ್‌ಗಳು

    ಸರ್ವಿಸ್‌ ಬ್ರೇಕ್‌ಗಳು :
    ಸ್ವತಂತ್ರ ಫೂಟ್‌ ಪೆಡಲ್‌ನಿಂದ ಆಪರೇಟೆಡ್‌ ರಿಯರ್‌ ಆ್ಯಕ್ಸ್‌ಲ್‌ ಮೇಲೆ ,ಹೈಡ್ರಾಲಿಕ್‌ ಆ್ಯಕ್ಚ್ಯುಯೇಟೆಡ್‌, ಸೆಲ್ಫ್‌ಅಡ್ಜಸ್ಟಿಂಗ್‌, ಮೆಂಟೇನೆನ್ಸ್‌ ಫ್ರೀ, ಆಯಿಲ್‌ ಇಮರ್ಸ್ಡ್‌ ಮಲ್ಟಿ -ಡಿಸ್ಕ್‌ , ನಾರ್ಮಲ್‌ ಆಪರೇಶನ್‌ಗಾಗಿ ಒಟ್ಟಿಗೆ ಸೇರಿಕೊಳ್ಳುತ್ತದೆ.

    ಪಾರ್ಕಿಂಗ್‌ ಬ್ರೇಕ್‌ಗಳು :
    ಕೈಯಿಂದ ಆಪರೇಟ್‌ ಮಾಡಲಾಗುವ ಮೆಕ್ಯಾನಿಕಲಿ ಆ್ಯಕ್ಷ್ಯುಯೇಟೆಡ್‌ ಕ್ಯಾಲಿಪರ್‌ ಪ್ರಕಾರದ ಬ್ರೇಕ್‌ .
  • ಇಲೆಕ್ಟ್ರಿಕಲ್‌ಗಳು

    ಡಸ್ಟ್‌ ಪ್ರೂಫ್‌ ಸ್ವಿಚ್‌ಗಳು, ಎಂಜಿನ್‌ ಸ್ಟಾರ್ಟ್‌ ಹಾಗೂ ಸ್ಟಾಪ್‌, ಹಾರ್ನ್‌ ಹಾಗೂ ರಿವರ್ಸ್‌ ಆಲಾರ್ಮ್‌, ವಾಟರ್‌ ಹಾಗೂ ಡಸ್ಟ್‌ ಪ್ರೂಫ್‌ ಇಲೆಕ್ಟ್ರಿಕಲ್‌ ಕನೆಕ್ಟರ್‌ಗಳಿಗಾಗಿ ಇಗ್ನಿಷನ್‌ ಕಂಟ್ರೋಲ್‌ಗಳು.

    100Ah, 12V,ಲೋ ಮೆಂಟೆನೆನ್ಸ್‌ ಬ್ಯಾಟರಿ.
    ಆಲ್ಟರ್ನೇಟರ್‌ : 90 ಎಂಪೀಯರ್
  • ಕ್ಯಾಬಿನ್‌

    ಆಧುನಿಕ ಸ್ಟೈಲ್‌, ಉತ್ಕೃಷ್ಟ ಆಪರೇಟರ್‌ ಆರಾಮದಾಯಕತೆ, ದಿನ ಹಾಗೂ ರಾತ್ರಿ ಸಮಯದ ಗೋಚರತೆ, ರಿಯರ್‌ ವ್ಯೂ ಮಿರರ್‌, ಒಂದಕ್ಕಿಂತ ಹೆಚ್ಚು ಸ್ಟೋರೇಜ್‌ ಆಯ್ಕೆಗಳು, ಟೂ-ಡೋರ್‌ ಎಕ್‌ಸೆಸ್‌, ಸ್ಲೈಡಿಂಗ್‌ ರಿಯರ್‌ ವಿಂಡೋ, ಸ್ಟೋವೆಬಲ್‌ ಬಾಗಿಲುಗಳು ಹಾಗೂ ಇಂಟಿಗ್ರೇಟೆಡ್‌ ಟೂಲ್‌ ಬಾಕ್ಸ್‌ನೊಂದಿಗೆ ಎರ್ಗೊನಾಮಿಕ್‌ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಕ್ಯಾಬ್‌. ಕ್ಯಾಬಿನ್‌ ಫ್ರೇಮ್‌ ಅನ್ನು ಗಟ್ಟಿಮುಟ್ಟಾದ ಟ್ಯುಬುಲರ್‌ ಸೆಕ್ಷನ್‌ಗಳೊಂದಿಗೆ ನಿರ್ಮಿಸಲಾಗಿದೆ ಹಾಗೂ ದೀರ್ಘ ಕಾಲದವರೆಗೆ ತುಕ್ಕಿನಿಂದ ರಕ್ಷಣೆ ಪಡೆಯುವುದಕ್ಕಾಗಿ CED ಟೆಕ್ನಾಲಜಿಯನ್ನು ಬಳಸಲಾಗಿದೆ. ಸೇಫ್ಟಿ ಬೆಲ್ಟ್‌ನೊಂದಿಗೆ ಸಂಪೂರ್ಣವಾಗಿ ಅಡ್ಜಸ್ಟ್‌ ಮಾಡಬಹುದಾದ ಪ್ರೀಮಿಯಮ್‌ ಆಪರೇಟರ್‌ ಸೀಟ್‌ ಅನ್ನು ನೀಡಲಾಗಿದೆ. ಅತ್ಯುತ್ತಮ ಲೆಗ್‌ ಸ್ಪೇಸ್‌, ಅನುಕೂಲಕರವಾಗಿ ಇರಿಸಲಾದ ಕಂಟ್ರೋಲ್‌ ಲಿವರ್‌ಗಳು ಹಾಗೂ ಪೆಡಲ್‌ಗಳು. ಆಪರೇಟರ್‌ ವಿಸಿಬಿಲಿಟಿಯನ್ನು ಹೆಚ್ಚಿಸಲು ಲೋ ಲೈನ್‌ ಕರ್ವ್ಡ್‌ ಹುಡ್‌ ಅನ್ನು ನೀಡಲಾಗಿದೆ. ROPS, FOPS ಕಂಪ್ಲಾಯನ್ಸ್‌ -ಹೌದು
  • ಸ್ಟೀಯರಿಂಗ್‌

    ಪ್ರಿಯಾರಿಟಿ ಫಂಕ್ಷನ್‌ ಹಾಗೂ 14 MPaಯ ಪ್ರೆಶರ್‌ ರಿಲೀಫ್‌ ಸೆಟಿಂಗ್‌ನೊಂದಿಗೆ, ಫ್ರಂಟ್‌ ವ್ಹೀಲ್‌ ಹೈಡ್ರೋಸ್ಟ್ಯಾಟಿಕ್‌ ಪವರ್‌ ಸ್ಟೀಯರಿಂಗ್‌ ಅನ್ನು ನೀಡಲಾಗಿದೆ.
  • ಆಪರೇಟರ್‌ ಮಾಹಿತಿ ಹಾಗೂ ಎಂಟರ್‌ಟೇನ್‌ಮೆಂಟ್‌ [ಮನೋರಂಜನೆ] ಸಿಸ್ಟಮ್‌

    ಫ್ರಂಟ್‌ ಕ್ಲಸ್ಟರ್‌ :
    ಸ್ಪೀಡೋಮೀಟರ್‌, r/min ಸೂಚನೆ ನೀಡುವ ಟರ್ನ್‌ ಹಾಗೂ ಹೆಡ್‌ ಲೈಟ್‌ ಸಿಗ್ನಲ್‌ಗಳು, ಕಿಲೋಮೀಟರ್ಸ್‌ ರನ್‌, ಅವರ್ಸ್‌ ರನ್‌ ಫ್ಯೂಯೆಲ್‌ ಲೆವಲ್‌ [ಇಂಧನದ ಮಟ್ಟ], ಟೆಂಪ್ರೇಚರ್‌ನ ವೈಶಿಷ್ಟ್ಯತೆಯೊಂದಿಗೆ ನೀಡಲಾಗಿದೆ.
  • ಬ್ಯಾಕ್‌ಹೋ ಪರ್ಫಾರ್ಮೆನ್ಸ್ [ಕಾರ್ಯಕ್ಷಮತೆ]

    ಗರಿಷ್ಠ ಡಿಗ್‌ ಡೆಫ್ಥ್‌ A 4854 mm*
    ಗ್ರೌಂಡ್‌ ಲೆವಲ್‌ನಿಂದ ಸ್ಲೀವ್‌ ಸೆಂಟರ್‌ವರೆಗೆ ತಲುಪುವಿಕೆ C 5585 mm
    ಪೂರ್ಣ ಹೈಟ್‌ನಿಂದ ಸ್ಲೀವ್‌ ಸೆಂಟರ್‌ವರೆಗೆ ತಲುಪುವಿಕೆ D 2774 mm
    ಗರಿಷ್ಠ ವರ್ಕಿಂಗ್‌ ಹೈಟ್‌ F 5793 mm*
    ಗರಿಷ್ಠ ಲೋಡ್‌ ಓವರ್‌ ಹೈಟ್‌ G 3852 mm*
    ಮಶಿನ್‌ನ ಸೆಂಟರ್‌ಗೆ ಸೈಡ್‌ ರೀಚ್‌ E 6115 mm
    ಎಕ್ಸ್ ಕ್ಯಾವೇಟರ್ ಪಿವೋಟ್‌ ಮೆಕ್ಯಾನಿಸಮ್ ಸೈಡ್‌ ಶಿಫ್ಟ್‌
    ಬ್ಯಾಕ್‌ಹೋ ಬಕೆಟ್‌ ಟಿಯರೌಟ್‌ ಫೋರ್ಸ್‌ 5104 kg
    ಬ್ಯಾಕ್‌ಹೋ ಆರ್ಮ್‌ ಟಿಯರೌಟ್‌ ಫೋರ್ಸ್‌ 3210 kg
    ಫುಲ್‌ ರೀಚ್‌ನಲ್ಲಿ ಬಕೆಟ್‌ ಪಿವೋಟ್‌ಗೆ ಲಿಫ್ಟ್‌ (ಯಾವುದೇ ಬಕೆಟ್‌ ಅನ್ನು ಫಿಟ್‌ ಮಾಡಲಾಗಿಲ್ಲ) [SAE J31] 1403 kg
    ಬ್ಯಾಕ್‌ಹೊ ಬಕೆಟ್‌ ಕೆಪ್ಯಾಸಿಟಿ 0.27 m3 [ಬ್ಯಾಕ್‌ಹೊ ಬಕೆಟ್‌ ಕೆಪ್ಯಾಸಿಟಿ ]
  • ಲೋಡರ್‌ ಪರ್ಫಾರ್ಮೆನ್ಸ್‌

    ಡಂಪ್‌ ಹೈಟ್‌ M 2708 mm
    ಲೋಡ್‌ ಓವರ್‌ ಹೈಟ್‌ N 3253 mm
    ಗ್ರೌಂಡ್‌ಗೆ ತಲುಪುವಿಕೆ Q 1350 mm
    ಫುಲ್‌ ಹೈಟ್‌ಗೆ ಗರಿಷ್ಠ ತಲುಪುವಿಕೆ R 1115 mm
    ಲೋಡರ್‌ ಬಕೆಟ್‌ ಬ್ರೇಕೌಟ್‌ ಫೋರ್ಸ್‌ 4867 kg
    ಲೋಡರ್‌ ಆರ್ಮ್‌ ಬ್ರೇಕೌಟ್‌ ಫೋರ್ಸ್‌ 5594 kg
    ಫುಲ್‌ ಹೈಟ್‌ನಲ್ಲಿ ಲೋಡರ್‌ ಲಿಫ್ಟ್‌ ಕೆಪ್ಯಾಸಿಟಿ 2493 kg
    ಲೋಡರ್‌ ಬಕೆಟ್‌ ಕೆಪ್ಯಾಸಿಟಿ 1 .1 m3 [ಕ್ಯೂಬಿಕ್‌ ಮೀಟರ್‌ ]
  • ಸ್ಪೀಡ್‌ [ಗಿಯರ್‌- F/R]

    1st F/R 4.5-5.1 km/h
    2nd F/R 7.3-8.3 km/h
    3rd F/R 16-18.2 km/h
    4th F/R 32.1-36.3 km/h
  • ಸರ್ವಿಸ್ ಕೆಪ್ಯಾಸಿಟಿಗಳು [ಕ್ಷಮತೆಗಳು]

    ಸಿಸ್ಟಮ್‌ ಕೆಪ್ಯಾಸಿಟಿಗಳು ಸರ್ವಿಸ್‌ ರಿಪ್ಲೇಸ್‌ಮೆಂಟ್‌ ಕೆಪ್ಯಾಸಿಟಿಗಳು
    ಹೆಡ್ರಾಲಿಕ್‌ ಆಯಿಲ್‌ ಸರ್ಕಿಟ್‌ ಕೆಪ್ಯಾಸಿಟಿ 100 ಲೀಟರ್‌ 50 ಲೀಟರ್‌
    ಫ್ಯೂಯೆಲ್‌ ಟ್ಯಾಂಕ್‌ 120 ಲೀಟರ್‌ 120 ಲೀಟರ್‌
    ಎಂಜಿನ್‌ ಕೂಲೆಂಟ್‌ 17 ಲೀಟರ್‌ 17 ಲೀಟರ್‌
    ಎಂಜಿನ್‌ ಆಯಿಲ್‌ 13.7 ಲೀಟರ್‌ 13 ಲೀಟರ್‌
    ಟ್ರಾನ್ಸ್‌ಮಿಷನ್‌ 19.20 ಲೀಟರ್‌ 10.20 ಲೀಟರ್‌
    ರಿಯರ್‌ ಆ್ಯಕ್ಸಲ್‌ 17.10 ಲೀಟರ್‌ 17.10 ಲೀಟರ್‌
  • ಟಯರ್‌ಗಳು

    ಮಾನಕ [ಟ್ರ್ಯಾಕ್ಷನ್‌][ಇಂಡಸ್ಟ್ರಿಯಲ್‌] ಐಚ್ಛಿಕ [ಹೆವಿಡ್ಯೂಟಿ ]
    ಫ್ರಂಟ್ 9 X 16-16PR 9 X 16-16PR
    ರಿಯರ್‌ 16.9 X 28-12PR HO - 14.00 - 25 2DPR DR 14.00 - 25 12PR
  • ಟರ್ನಿಂಗ್‌ ರೇಡಿಯಸ್

    ಔಟ್‌ಸೈಡ್‌ ಬಕೆಟ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌] 4494 mm
    ಔಟ್‌ಸೈಡ್‌ ವ್ಹೀಲ್ಸ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌] 3091 mm
    ಔಟ್‌ಸೈಡ್‌ ಬಕೆಟ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌ ಇಲ್ಲ ] 5697 mm
    ಔಟ್‌ಸೈಡ್‌ ವ್ಹೀಲ್ಸ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌ ಇಲ್ಲ] 4464 mm
  • ವೆಹಿಕಲ್‌ನ ಶಿಪ್ಪಿಂಗ್‌ ತೂಕ

    ಇಂಡಸ್ಟ್ರಿಯಲ್‌ ಟಯರ್‌ಗಳೊಂದಿಗೆ ಮಶಿನ್‌ನ ಶಿಪಿಂಗ್‌ ತೂಕ 7477 kgs
    HD ಟಯರ್‌ನೊಂದಿಗೆ ಮಶಿನ್‌ನ ಶಿಪ್ಪಿಂಗ್‌ ತೂಕ 7586 kgs
  • ಟೆಕ್ನಿಕಲ್‌ ವಿಶೇಷಣಗಳು, ವೈಶಿಷ್ಟ್ಯಗಳು ಪೂರ್ವ ಸೂಚನೆ ಇಲ್ಲದೇ ಬದಲಾವಣೆಗೆ ಒಳಪಟ್ಟಿರುತ್ತವೆ. ಬಳಸಿರುವ ಚಿತ್ರಗಳು ಪ್ರತಿನಿಧಿಸುವ ಉದ್ದೇಶಕ್ಕಾಗಿ ಮಾತ್ರವಾಗಿರುತ್ತವೆ. ತೋರಿಸಿರುವ ಪರಿಕರಗಳು ಪ್ರಮಾಣಿತ ಪ್ರಾಡಕ್ಟ್‌ನ ಭಾಗವಾಗಿಲ್ಲದಿರಬಹುದು. ವಾಸ್ತವಿಕ ಬಣಗಳು ವಿಭಿನ್ನವಾಗಿರಬಹುದು. E&O.E. ‘‘ಸ್ಟಾಂಡರ್ಡ್‌ ಎಕ್ಸ್‌ಕ್ಲೂಶನ್‌ಗಳು [ಪ್ರಮಾಣಿತ ನಿರಾಕರಣೆಗಳು] ಅನ್ವಯಿಸುತ್ತವೆ. ವಾರಂಟಿ ಮೇಲಿನ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಸಮೀಪದ ಡೀಲರ್‌ ಅನ್ನು ಭೇಟಿ ಮಾಡಿ.
  • ಸರ್ಕಾರದ ಅನುಮೋದಿತ ಸ್ವತಂತ್ರ ಏಜನ್ಸಿಯ ಪ್ರಕಾರ, ತಯಾರಕರ ಪ್ರಮಾಣಿತ PER/VEH/21 ಅಡಿಯಲ್ಲಿ 1450 r/minರಲ್ಲಿ ಪ್ರಮಾಣೀಕರಿಸಲಾಗಿದೆ.
  • #ಸ್ಟ್ಯಾಂಡರ್ಡ್‌ ಎಕ್ಸವೇಶನ್ ಸೈಕಲ್‌ಗೆ ಹೋಲಿಸಿದಾಗ
  • ## ನಿರ್ದಿಷ್ಟ ಅಳತೆಯ ಸ್ಥಿತಿಗಳ ಅಡಿಯಲ್ಲಿ ಅಳತೆ ಮಾಡಿದ ಮೌಲ್ಯ

Price