with you hamesha - 1800 209 6006
with you hamesha - 1800 209 6006 


ಪ್ರಾಡಕ್ಟ್‌ಗಳು ಹಾಗೂ ಸೊಲ್ಯೂಷನ್ಸ್

ಮಹಿಂದ್ರಾ ಅರ್ಥ್‌ಮಾಸ್ಟರ್ VX IV- Specifications

ಮಹಿಂದ್ರಾದ ಡಿಸೈನರ್ ಗಳು ಟೆಕ್ನಾಲಜಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ನೋಡುವುದಾದರೆ, ನಾವು ಹೊಸ EarthMaster VX ರಚಿಸುವ ಮೂಲಕ ಬ್ಯಾಕ್‌ಹೋ ಲೋಡರ್‌ನಲ್ಲಿ ಒಂದು ಅದ್ಭುತ ಆವಿಷ್ಕಾರನ್ನು ಮಾಡಿದ್ದೇವೆ. 55 kW (74 HP),, CRDI ಮಹಿಂದ್ರಾ ಎಂಜಿನ್‌, ವರ್ಗದಲ್ಲಿನ ಅತ್ಯುತ್ತಮ ಇಂಧನ ದಕ್ಷತೆ, ಹಾಗೂ ಅತ್ಯುತ್ತಮ ಬ್ಯಾಕ್‌ಹೋ ಪರ್ಫಾರ್ಮನ್ಸ್‌ನೊಂದಿಗೆ, ಭಾರತೀಯ ಬಳಕೆಯ ಮಾದರಿಗೆ ಸರಿಹೊಂದುವಂತೆ ಹಾಗೂ ಬ್ಯಾಕ್‌ಹೋ ಲೋಡರ್‌ ವರ್ಗದಲ್ಲಿನ ಎಲ್ಲಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಮಹಿಂದ್ರಾ EarthMaster VX ಅನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ದೊಡ್ಡದಾದ ಬಕೆಟ್‌ಗಳು

  • ದೊಡ್ಡದಾದ ಲೋಡರ್‌ (1.1 m3) ಹಾಗೂ ಬ್ಯಾಕ್‌ಹೋ ಬಕೆಟ್‌ (0.27 m3) ಗಳೊಂದಿಗೆ ಅಧಿಕ ಉತ್ಪಾದಕತೆ
  • ಮಹಿಂದ್ರಾ Earthmaster ಬ್ಯಾಕ್‌ಹೋ ಬಕೆಟ್‌ ಇತರ ಪ್ರತಿಸ್ಪರ್ಧಿಗಳಿಗಿಂತ ಸುಮಾರು 8% ರಷ್ಟು ದೊಡ್ಡದಾಗಿರುತ್ತದೆ

ಸಂರಚನೆ]

  • ಬಲದ ಅಗತ್ಯವಿರುವ ಬಳಕೆಗಳಿಗಾಗಿ ಸಾಮಾನ್ಯಕ್ಕಿಂತ 2 ಮಿ.ಮೀ. ದಪ್ಪವಾದ ಪ್ಲೇಟ್‌ಗಳೊಂದಿಗೆ ಉತ್ತಮ ಡಿಗ್‌ ಡೆಪ್ಥ್‌ [ಅಗೆಯುವ ಆಳ] ಬಳಸಿಕೊಂಡಿದೆ
  • 63 ಮಿ.ಮೀ. ದಪ್ಪ ಬೀಮ್‌ನೊಂದಿಗೆ ಫ್ರಂಟ್‌ ಆ್ಯಕ್ಸಲ್‌ಗೆ ಹೆಚ್ಚು ಲೋಡ್‌ ಹೋರುವ ಸಾಮರ್ಥ್ಯ, ಲೋಡರ್‌ ಬಳಕೆಯಲ್ಲಿ ಭಾರಿ ಕೆಲಸವನ್ನು ಮಾಡಲು ಮಶಿನ್‌ಗೆ ಸಹಾಯ ಮಾಡುತ್ತದೆ.
  • ಎಲ್ಲಾ ಮಹತ್ವದ ಘಟಕಗಳಿಗಾಗಿ ಉನ್ನತ ಪ್ರಭಾವ ನಿರೋಧಕ ರಚನಾತ್ಮಕ ದರ್ಜೆಯ ಸ್ಟೀಲ್‌ನ(350 C) ಕಾರಣ, ಹಿಮಾಲಯದಲ್ಲಿ ಶೂನ್ಯ ತಾಪಮಾನದಂತಹ ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.

ಹೆಡ್ರಾಲಿಕ್ಸ್‌

  • ಹೆಚ್ಚಿನ ಫ್ಲೋ-ಹ್ಯಾಂಡ್ಲಿಂಗ್‌ ಕೆಪ್ಯಾಸಿಟಿ ಹಾಗೂ ಕಡಿಮೆ ಪ್ರೆಶರ್‌ ಹಾನಿಯ ಕಾರಣದಿಂದಾಗಿ ಉತ್ತಮ ಬ್ಯಾಕ್‌ಹೋ ಸ್ಪೀಡ್‌ ಹಾಗೂ ಪರ್ಫಾರ್ಮನ್ಸ್‌ [ಕಾರ್ಯಕ್ಷಮತೆ] ಹೊಂದಿದೆ.
  • ಅತ್ಯಂತ ಕಡಿಮೆ ಹೈಡ್ರಾಲಿಕ್‌ ರೀಫಿಲ್‌ಗಳ ಅಗತ್ಯತೆಗಳೊಂದಿಗೆ ಎಂಜಿನ್‌ ಮೇಲೆ ಕಡಿಮೆ ಲೋಡ್‌ ಬೀಳುವ ಕಾರಣದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ
  • 3000 ಗಂಟೆಗಳಿಗೆ ಹೈಡ್ರಾಲಿಕ್‌ ಆಯಿಲ್‌ ಬದಲಾವಣೆಯ ಮಧ್ಯಂತರದ ಕಾರಣದಿಂದಾಗಿ ಪ್ರತಿ -ಗಂಟೆಗೆ ಕಡಿಮೆ ನಿರ್ವಹಣಾ ವೆಚ್ಚ. ಹೆಚ್ಚಿನ ಉಳಿತಾಯಕ್ಕೆ ಕಾರಣವಾಗುತ್ತದೆ
  • ಅನುಕೂಲಕರವಾದ ಹೋಸ್‌ಗಳು ಹಾಗೂ ಟ್ಯೂಬ್‌ಗಳೊಂದಿಗೆ ಸುಧಾರಿತ ಫರ್ಫಾರ್ಮೆನ್ಸ್‌, ಹೆಚ್ಚಿನ ಹರಿವಿನ ಕ್ಷಮತೆಯ ಬ್ಯಾಕ್‌ಹೋ, ಲೋಡರ್‌ ಕಂಟ್ರೋಲ್‌ ವಾಲ್ವ್‌ ಹಾಗೂ ಒತ್ತಡದಿಂದುಂಟಾಗುವ ಹಾನಿಯನ್ನು ಕಡಿಮೆಮಾಡಲು ಅನುಕೂಲಕರವಾದ ಹೈಡ್ರಾಲಿಕ್‌ ಸರ್ಕಿಟ್‌, ಇದು ಒರಟಾದ ಭಾರತೀಯ ಸೈಟ್‌ ಸ್ಥಿತಿಗಳಿಗೆ ಸೂಕ್ತವಾಗಿರುತ್ತದೆ.

ಸ್ಲೈಡಿಂಗ್‌ ಫ್ರೇಮ್‌

  • ಎಚ್‌-ಫ್ರೇಮ್‌ ವಿನ್ಯಾಸದೊಂದಿಗೆ ಇವುಗಳಿಗೆ ಕಡಿಮೆ ಮಶಿನ್‌ ಮೆಂಟೆನೆನ್ಸ್‌ ಇರುತ್ತದೆ, ಇದರಲ್ಲಿ ಇತರ ಮಶಿನ್‌ಗಳಂತೆ ಕೊಳೆ ಸಂಗ್ರಹವಾಗುವುದಿಲ್ಲ ಎಂಬುದು ಖಚಿತ. .
  • 12-ಬೋಲ್ಟ್‌ ಸಪೋರ್ಟ್‌ ಪ್ಲೇಟ್‌ ವಿನ್ಯಾಸ ಹಾಗೂ ಸಮತೋಲಿತ ತೂಕದ ವಿತರಣೆಯ ಕಾರಣದಿಂದ ಉತ್ತಮ ಹಿಡಿತ ಹಾಗೂ ಸ್ಥಿರತೆ ದೊರೆಯುತ್ತದೆ

ಬನಾನಾ ಬೂಮ್‌

  • ಎಕ್ಸ್‌ ಕಾವೇಟರ್‌ಗಳಂತಹ ಅದರ ಡಿಸೈನ್‌ ಕಾರಣದಿಂದಾಗಿ ಬೂಮ್‌ ಉತ್ತಮ ಬಾಳಿಕೆ ಹಾಗೂ ದೃಢವಾದ ಬಲವನ್ನು ಹೊಂದಿರುತ್ತದೆ. ಕನ್‌ಸ್ಟ್ರಕ್ಷನ್‌ ಬೂಮ್‌ನ ತುದಿಗಳಲ್ಲಿ ದಪ್ಪ ಪ್ಲೇಟ್‌ಗಳನ್ನು ಹೊಂದಿದೆ.
  • ಅದರ ಕ್ಲೋಸ್ಡ್‌ ಬಾಕ್ಸ್‌ ಸೆಕ್ಷನ್‌ನ ಕಾರಣದಿಂದ ಹೆಚ್ಚು ರಚನಾತ್ಮಕ ಬಲ ಹಾಗೂ ಕಠೋರತೆಯನ್ನು ಹೊಂದಿದೆ
  • ಟಿಪ್ಪರ್‌ಗಳು ಹಾಗೂ ಟ್ರಾಲಿಗಳನ್ನು ಭರ್ತಿಮಾಡಲು ಸುಲಭ, ಅದರ ಬೂಮ್‌ನಂತಹ ಡಿಸೈನ್ ವಾಹನದ ಹೊರಭಾಗದ ಅಂದವನ್ನು ಹಾಳು ಮಾಡುವುದಿಲ್ಲ.

ಫೈನಲ್‌ ಡ್ರೈವ್‌

  • ಫೈನಲ್‌ ಡ್ರೈವ್‌ನ ಬಾಳಿಕೆಯನ್ನು ಹೆಚ್ಚಿಸುವ, ಇಳಿಜಾರಿನ ಪ್ರದೇಶದಲ್ಲಿಯೂ ಉತ್ತಮ ಲುಬ್ರಿಕೇಶನ್‌ ಅನ್ನು ಖಚಿತಪಡಿಸುವ ಇದರ ಡಿಸೈನ್‌ನ ಕಾರಣದಿಂದಾಗಿ ಕಡಿಮೆ ವೈಫಲ್ಯಕ್ಕೆ ಒಳಗಾಗುವ ರಿಲಾಯೇಬಲ್‌ [ವಿಶ್ವಾಸರ್ಹ] ಎಗ್ರಿಗೇಟ್‌ಗಳನ್ನು ಹೊಂದಿದೆ.
  • ಫೈನಲ್‌ ಡ್ರೈವ್‌ 3 ಸೆಕ್ಷನ್‌ಗಳನ್ನು ಒಳಗೊಂಡಿರುತ್ತದೆ- ಆಯಿಲ್‌ ಸೀಲ್ಸ್ ಗಳ ಮೂಲಕ ಬೇರ್ಪಡಿಸಿದ ಡಿಫರೆನ್ಶಿಯಲ್‌ನೊಂದಿಗೆ 2 ಹಬ್‌ಗಳು ಹಾಗೂ 1 ಮಿಡ್ಲ್‌ ಸೆಕ್ಷನ್‌
  • ಅತ್ಯಂತ ಹಳೆಯದಾದ -ಪವರ್‌ ಟ್ರೇನ್‌ನಲ್ಲಿ ಅನುಕೂಲಕರ ಸರ್ವಿಸ್‌ ರಿಫಿಲ್‌ ಕ್ಷಮತೆಯೊಂದಿಗೆ ಭಾರತೀಯ ಮಾರ್ಕೆಟ್‌ನಲ್ಲಿ ಸಾಬೀತಾದ ಪವರ್‌ ಟ್ರೇನ್‌ .
  • ವೈಶಿಷ್ಟ್ಯತೆಗಳು

    ಎಕ್ಸ್ ಕ್ಯಾವೇಟರ್‌ ಕಂಟ್ರೋಲ್‌ಗಳು ಮೆಕ್ಯಾನಿಕಲ್‌ ಲಿವರ್ಸ್‌
    ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಎನಲಾಗ್‌ DiGi sense- GPS, GPRS ಆಧಾರಿತ ವೆಹಿಕಲ್‌ ಹೆಲ್ಥ್‌ ಮಾನಿಟರಿಂಗ್‌ ಹಾಗೂ ಟ್ರ್ಯಾಕಿಂಗ್‌ ಸಿಸ್ಟಮ್‌.
    ವೈಸ್‌ ಎನೆಬಲ್ಡ್‌ ಆಪರೇಟರ್‌ ಇನ್‌ಸ್ಟ್ರಕ್ಷನ್‌ಗಳು ಹೌದು
    ವಾರಂಟಿ 1 ವರ್ಷ ^ ಸ್ಟ್ಯಾಂಡರ್ಡ್‌ ವಾರಂಟೀ, ಅನಿಯಮಿತ ಗಂಟೆ
    ಬನಾನಾ ಬೂಮ್‌ ಡಿಸೈನ್‌ ಹೌದು
    ಆರ್ಮ್‌ ರೆಸ್ಟ್‌ಹಾಗೂ ಸೀಟ್‌ ಬೆಲ್ಟ್‌ನೊಂದಿಗೆ 180℃ ರಿವಾಲ್ವಿಂಗ್‌ ಸೀಟುಗಳು ಹೌದು
    2 ವೇ ಸ್ಪೀಕರ್‌ ಸಿಸ್ಟಮ್‌ನೊಂದಿಗೆ FM ರೆಡಿಯೋ ಹೌದು
    ಮೊಬೈಲ್‌ ಚಾರ್ಜರ್ ಹೌದು
    ಸ್ಟೋರೇಜ್‌ ಬಾಕ್ಸ್‌ ಹೌದು
  • ಎಂಜಿನ್‌

    ಮಹಿಂದ್ರಾ DITEC ಡೀಜಲ್‌ ಎಮಜಿನ್‌ ಟರ್ಬೊಚಾರ್ಜ್ಡ್‌ ಇಂಟರ್‌ ಕೂಲ್ಡ್‌
    ಸಿಲಿಂಡರ್‌ಗಳ ಸಂಖ್ಯೆ 4
    ಡಿಸ್‌ಪ್ಲೇಸ್‌ಮೆಂಟ್‌ 3532 cc
    ಗ್ರಾಸ್‌ ಹಾರ್ಸ್‌ ಪವರ್‌ 58.8 kw (74 HP) @ 2300 +/- 50 RPM
    ಪೀಕ್‌ ಗ್ರಾಸ್‌ ಟಾರ್ಕ್‌ 306 Nm @1300-1700 RPM
  • ಹೈಡ್ರಾಲಿಕ್ಸ್‌

    ಸಿಸ್ಟಮ್‌ ಟೈಪ್‌ ಹಾಗೂ ಪ್ರೆಶರ್‌ ಓಪನ್‌ ಸೆಂಟರ್‌ : 250 ಬಾರ್ಸ್‌ (3675 psi)
    ಪಂಪ್‌ ಟೈಪ್‌ ಫಿಕ್ಸ್‌ಡ್‌ ಡಿಸ್‌ಪ್ಲೇಸ್‌ಮೆಂಟ್‌, ಗಿಯರ್‌ ಪಂಪ್‌
    ಪಂಪ್‌ ಡೆಲಿವರಿ 115 litres @ 2350 RPM
    ಕಂಟ್ರೋಲ್‌ ವಾಲ್ವ್‌ಗಳು (ಬ್ಯಾಕ್‌ಹೋ ಲೋಡರ್‌ ) ಸೆಕ್ಷನಲ್‌ ವಾಲ್ವ್‌ಗಳು (ಸ್ಯಾಂಡ್‌ವಿಚ್‌ ಟೈಪ್‌,ಇಂಡೀವಿಜ್ಯೂಅಲಿ ರಿಪ್ಲೇಸೆಬಲ್‌ ])
  • ಟ್ರಾನ್ಸ್‌ಮಿಶನ್‌

    ಪ್ರಕಾರ : ಫೋರ್‌ ಸ್ಪೀಡ್‌ [4 ಫಾರ್ವರ್ಡ್‌,4 ರಿವರ್ಸ್‌], ಕಡಿಮೆ ಶಬ್ದ, ಟೂ ವ್ಹೀಲ್‌ ಡ್ರೈವ್‌ [2 WO] ಇಲೆಕ್ಟ್ರಿಕಲಿ ಆಪರೇಟೆಡ್‌ ರಿವರ್ಸಿಂಗ್‌ ಶಟಲ್‌ನೊಂದಿಗೆ ಸಿಂಖ್ರೋ ಶಟಲ್‌ ಟ್ರಾನ್ಸ್‌ಮಿಶನ್‌ ಹಾಗೂ ಟಾರ್ಕ್‌ ಕನ್‌ವರ್ಟ್‌ರ್‌ನಲ್ಲಿ 2.64:1ಸ್ಟಾಲ್‌ ರೇಶಿಯೋವನ್ನು ಹೊಂದಿದೆ.
  • ಲ್‌ಗಳು

    ಆ್ಯಕ್ಸ್‌ಲ್‌ಗಳು :
    ರಿಯರ್‌ ಆ್ಯಕ್ಸ್‌ಲ್‌: ಶಾರ್ಟ್‌ ಡ್ರೈವ್‌ ಶಾಫ್ಟ್‌ ಮೂಲಕ ಸಂಚಾಲಿತ, ಔಟ್‌ಬೌಂಡ್‌ ಪ್ಲೆನೆಟರಿ ಫೈನಲ್‌ ಡ್ರೈವ್‌ಗಳೊಂದಿಗೆ, ರಿಜಿಡ್ಲಿ ಮೌಂಟೆಡ್‌ ಡ್ರೈವ್‌ ಆ್ಯಕ್ಸ್‌ಲ್‌.

    ಫ್ರಂಟ್‌ ಆ್ಯಕ್ಸ್‌ಲ್‌ :
    ಮೇನ್‌ ಪಿನ್‌ಗಾಗಿ ರಿಮೋಟ್‌ ಗ್ರೀಸಿಂಗ್‌ ಸೌಲಭ್ಯದೊಂದಿಗೆ, 16°Cನ ಒಟ್ಟು ಆಸಿಲೇಶನ್‌ನೊಂದಿಗೆ, ಸೆಂಟ್ರಲಿ ಪಿವೋಟೆಡ್‌, ನಾನ್‌-ಡ್ರೈವನ್‌ ಅನ್‌ಬ್ಯಾಲೇನ್ಸ್‌ಡ್‌ ಟೈಪ್‌ ಆ್ಯಕ್ಸ್‌ಲ್‌ .

  • ಬ್ರೇಕ್‌ಗಳು

    ಸರ್ವಿಸ್‌ ಬ್ರೇಕ್‌ಗಳು :
    ಸ್ವತಂತ್ರ ಫೂಟ್‌ ಪೆಡಲ್‌ನಿಂದ ಆಪರೇಟೆಡ್‌ ರಿಯರ್‌ ಆ್ಯಕ್ಸ್‌ಲ್‌ ಮೇಲೆ, ಹೈಡ್ರಾಲಿಕ್‌ ಆ್ಯಕ್ಚ್ಯುಯೇಟೆಡ್‌, ಸೆಲ್ಫ್‌ಅಡ್ಜಸ್ಟಿಂಗ್‌, ಮೆಂಟೇನೆನ್ಸ್‌ ಫ್ರೀ, ಆಯಿಲ್‌ ಇಮರ್ಸ್ಡ್‌ ಮಲ್ಟಿ -ಡಿಸ್ಕ್‌, ನಾರ್ಮಲ್‌ ಆಪರೇಶನ್‌ಗಾಗಿ ಒಟ್ಟಿಗೆ ಸೇರಿಕೊಳ್ಳುತ್ತದೆ.

    ಪಾರ್ಕಿಂಗ್‌ ಬ್ರೇಕ್‌ಗಳು :
    ಕೈಯಿಂದ ಆಪರೇಟ್‌ ಮಾಡಲಾಗುವ ಮೆಕ್ಯಾನಿಕಲಿ ಆ್ಯಕ್ಷ್ಯುಯೇಟೆಡ್‌ ಕ್ಯಾಲಿಪರ್‌ ಪ್ರಕಾರದ ಬ್ರೇಕ್‌ .

  • ಇಲೆಕ್ಟ್ರಿಕಲ್‌ಗಳು

    ಡಸ್ಟ್‌ ಪ್ರೂಫ್‌ ಸ್ವಿಚ್‌ಗಳು, ಎಂಜಿನ್‌ ಸ್ಟಾರ್ಟ್‌ ಹಾಗೂ ಸ್ಟಾಪ್‌, ಹಾರ್ನ್‌ ಹಾಗೂ ರಿವರ್ಸ್‌ ಆಲಾರ್ಮ್‌, ವಾಟರ್‌ ಹಾಗೂ ಡಸ್ಟ್‌ ಪ್ರೂಫ್‌ ಇಲೆಕ್ಟ್ರಿಕಲ್‌ ಕನೆಕ್ಟರ್‌ಗಳಿಗಾಗಿ ಇಗ್ನಿಷನ್‌ ಕಂಟ್ರೋಲ್‌ಗಳು.
    100Ah, 12V,ಲೋ ಮೆಂಟೆನೆನ್ಸ್‌ ಬ್ಯಾಟರಿ.
    ಆಲ್ಟರ್ನೇಟರ್‌ : 90 ಎಂಪೀಯರ್
  • ಕ್ಯಾಬಿನ್‌

    ಆಧುನಿಕ ಸ್ಟೈಲ್‌, ಉತ್ಕೃಷ್ಟ ಆಪರೇಟರ್‌ ಆರಾಮದಾಯಕತೆ, ದಿನ ಹಾಗೂ ರಾತ್ರಿ ಸಮಯದ ಗೋಚರತೆ, ರಿಯರ್‌ ವ್ಯೂ ಮಿರರ್‌, ಒಂದಕ್ಕಿಂತ ಹೆಚ್ಚು ಸ್ಟೋರೇಜ್‌ ಆಯ್ಕೆಗಳು, ಟೂ-ಡೋರ್‌ ಎಕ್‌ಸೆಸ್‌, ಸ್ಲೈಡಿಂಗ್‌ ರಿಯರ್‌ ವಿಂಡೋ, ಸ್ಟೋವೆಬಲ್‌ ಬಾಗಿಲುಗಳು ಹಾಗೂ ಇಂಟಿಗ್ರೇಟೆಡ್‌ ಟೂಲ್‌ ಬಾಕ್ಸ್‌ನೊಂದಿಗೆ ಎರ್ಗೊನಾಮಿಕ್‌ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಕ್ಯಾಬ್‌.
    ಕ್ಯಾಬಿನ್‌ ಫ್ರೇಮ್‌ ಅನ್ನು ಗಟ್ಟಿಮುಟ್ಟಾದ ಟ್ಯುಬುಲರ್‌ ಸೆಕ್ಷನ್‌ಗಳೊಂದಿಗೆ ನಿರ್ಮಿಸಲಾಗಿದೆ ಹಾಗೂ ದೀರ್ಘ ಕಾಲದವರೆಗೆ ತುಕ್ಕಿನಿಂದ ರಕ್ಷಣೆ ಪಡೆಯುವುದಕ್ಕಾಗಿ CEDಟೆಕ್ನಾಲಾಜಿಯೊಂದಿಗೆ ರಕ್ಷಿಸಲಾಗಿದೆ.
    ಸೇಫ್ಟಿ ಬೆಲ್ಟ್‌ನೊಂದಿಗೆ ಸಂಪೂರ್ಣವಾಗಿ ಅಡ್ಜಸ್ಟ್‌ ಮಾಡಬಹುದಾದ ಪ್ರೀಮಿಯಮ್‌ ಆಪರೇಟರ್‌ ಸೀಟ್‌ ಅನ್ನು ನೀಡಲಾಗಿದೆ. ಅತ್ಯುತ್ತಮ ಲೆಗ್‌ ಸ್ಪೇಸ್‌, ಅನುಕೂಲಕರವಾಗಿ ಇರಿಸಲಾದ ಕಂಟ್ರೋಲ್‌ ಲಿವರ್‌ಗಳು ಹಾಗೂ ಪೆಡಲ್‌ಗಳು.
    ಆಪರೇಟರ್‌ ವಿಸಿಬಿಲಿಟಿಯನ್ನು ಹೆಚ್ಚಿಸಲು ಲೋ ಲೈನ್‌ ಕರ್ವ್ಡ್‌ ಹುಡ್‌ ಅನ್ನು ನೀಡಲಾಗಿದೆ.
  • ಲ್‌ಗಳು

    ಪ್ರಿಯಾರಿಟಿ ಫಂಕ್ಷನ್‌ ಹಾಗೂ 145 ಬಾರ್‌ನ ಪ್ರೆಶರ್‌ ರಿಲೀಫ್‌ ಸೆಟಿಂಗ್‌ನೊಂದಿಗೆ, ಫ್ರಂಟ್‌ ವ್ಹೀಲ್‌ ಹೈಡ್ರೋಸ್ಟ್ಯಾಟಿಕ್‌ ಪವರ್‌ ಸ್ಟೀಯರಿಂಗ್‌ ಅನ್ನು ನೀಡಲಾಗಿದೆ..
  • ಆಪರೇಟರ್‌ ಮಾಹಿತಿ ಹಾಗೂ ಎಂಟರ್‌ಟೇನ್‌ಮೆಂಟ್‌ [ಮನೋರಂಜನೆ] ಸಿಸ್ಟಮ್‌

    ಫ್ರಂಟ್‌ ಕ್ಲಸ್ಟರ್‌ :
    ಸ್ಪೀಡೋಮೀಟರ್‌, ಟರ್ನ್‌ ಹಾಗೂ ಹೆಡ್‌ ಲೈಟ್‌ ಸಿಗ್ನಲ್‌ಗಳೊಂದಿಗೆ, ವಾಟರ್‌ ಹಾಗೂ ಡಸ್ಟ್‌-ಪ್ರೂಫ್‌

    ರೈಟ್‌ ಸೈಡ್‌ ಕ್ಲಸ್ಟರ್‌ :
    •LCD ಡಿಸ್ಪ್ಲೇ ಸ್ಕ್ರೀನ್‌ RPM, ಕಲೋಮೀಟರ್ಸ್‌ ರನ್‌, ಫ್ಯೂಯೆಲ್‌ ಲೆವಲ್‌, ಟೆಂಪರೇಚರ್ ಅನ್ನು ಸೂಚಿಸುತ್ತದೆ •ಆರು ಪ್ರಾದೇಶಿಕ ಭಾಷೆಗಳಲ್ಲಿ LCD ಡಿಸ್ಪ್ಲೇ ಸ್ಕ್ರೀನ್‌ ಹಾಗೂ ವೈಸ್‌ ಮೆಸೇಜ್‌ಗಳು •ಒಬ್ಬರು ಅದರ ಇನ್‌-ಬಿಲ್ಟ್‌ FM ರೆಡಿಯೋ ಹಾಗೂ ಸ್ಪೀಕರ್‌ ಸಿಸ್ಟಮ್‌ನೊಂದಿಗೆ ಸಂಗೀತವನ್ನು ಆನಂದಿಸಬಹುದು
  • ಬ್ಯಾಕ್‌ಹೋ SX

    ಗರಿಷ್ಠ ಡಿಗ್‌ ಡೆಫ್ಥ್‌ 4959 mm #
    ಗ್ರೌಂಡ್‌ ಲೆವಲ್‌ನಿಂದ ಸ್ಲೀವ್‌ ಸೆಂಟರ್‌ವರೆಗೆ ತಲುಪುವಿಕೆ 5794mm
    ಪೂರ್ಣ ಹೈಟ್‌ನಿಂದ ಸ್ಲೀವ್‌ ಸೆಂಟರ್‌ವರೆಗೆ ತಲುಪುವಿಕೆ 2676mm
    ಗರಿಷ್ಠ ವರ್ಕಿಂಗ್‌ ಹೈಟ್‌ 6043mm#
    ಗರಿಷ್ಠ ಲೋಡ್‌ ಓವರ್‌ ಹೈಟ್‌ 4302 mm#
    ಎಕ್ಸ್ ಕ್ಯಾವೇಟರ್ ಪಿವೋಟ್‌ ಮೆಕ್ಯಾನಿಸಮ್ ಸೈಡ್‌ ಶಿಫ್ಟ್‌
    ಮಶಿನ್‌ನ ಸೆಂಟರ್‌ಗೆ ಸೈಡ್‌ ರೀಚ್‌ 6324 mm
    ಎಕ್ಸ್ ಕ್ಯಾವೇಟರ್ ಬಕೆಟ್‌ ಬ್ರೇಕೌಟ್‌ ಫೋರ್ಸ್‌ 5199 kg
    ಎಕ್ಸ್ ಕ್ಯಾವೇಟರ್ ಆರ್ಮ್‌ ಬ್ರೇಕೌಟ್‌ ಫೋರ್ಸ್ 3182 kg
    ಬೂಮ್‌ ಹೈಡ್ರಾಲಿಕ್‌ ಲಿಫ್ಟ್‌ ಕೆಪ್ಯಾಸಿಟಿ 1449 kg
    ಬ್ಯಾಕ್‌ಹೊ ಬಕೆಟ್‌ ಕೆಪ್ಯಾಸಿಟಿ 0.27 CuM
  • ಲೋಡರ್‌ ಫರ್ಫಾರ್ಮನ್ಸ್‌ [ಕಾರ್ಯಕ್ಷಮತೆ]

    ಡಂಪ್‌ ಹೈಟ್‌ 2708 mm
    ಲೋಡ್‌ ಓವರ್‌ ಹೈಟ್‌ 3253 mm
    ನೆಲಕ್ಕೆ ತಲುಪುವಿಕೆ 1350 mm
    ಫುಲ್‌ ಹೈಟ್‌ನಲ್ಲಿ ಗರಿಷ್ಠ ತಲುಪುವಿಕೆ 1115 mm
    ಲೋಡರ್‌ ಬಕೆಟ್‌ ಬ್ರೇಕೌಟ್‌ ಫೋರ್ಸ್‌ 6243 kg
    ಲೋಡರ್‌ ಆರ್ಮ್‌ ಬ್ರೇಕೌಟ್‌ ಫೋರ್ಸ್‌ 5594 kg
    ಫುಲ್‌ ಹೈಟ್‌ನಲ್ಲಿ ಲೋಡರ್‌ ಲಿಫ್ಟ್‌ ಕೆಪ್ಯಾಸಿಟಿ 3428 kg
    ಲೋಡರ್‌ ಬಕೆಟ್‌ ಕೆಪ್ಯಾಸಿಟಿ 1.1 CuM, 6-ಇನ್‌ -1 ಬಕೆಟ್‌ನಲ್ಲಿಯೂ ಸಹ ಲಭ್ಯವಿದೆ
  • ಸ್ಪೀಡ್‌ [ಗಿಯರ್‌ - F/R]

    1st F/R 5.66 km/hr
    2nd F/R 9.11 km/hr
    3rd F/R 20.00 km/hr
    4th F/R 39.97 km/hr
  • ಸೇವಾ ಸಾಮರ್ಥ್ಯ ಎಸ್

    ಸಿಸ್ಟಮ್‌ ಕೆಪ್ಯಾಸಿಟಿಗಳು ಸರ್ವಿಸ್ ರಿಪ್ಲೇಸ್‌ಮೆಂಟ್‌ ಕೆಪ್ಯಾಸಿಟಿಗಳು
    ಹೈಡ್ರಾಲಿಕ್‌ ಆಯಿಲ್‌ ಸರ್ಕಿಟ್‌ ಕೆಪ್ಯಾಸಿಟಿ 100 ಲೀಟರ್‌ಗಳು 50 ಲೀಟರ್‌ಗಳು
    ಫ್ಯೂಯೆಲ್‌ ಟ್ಯಾಂಕ್‌ 120 ಲೀಟರ್‌ಗಳು 120 ಲೀಟರ್‌ಗಳು
    ಎಂಜಿನ್‌ ಕೂಲೆಂಟ್‌ Ready Mix (17 ಲೀಟರ್‌ಗಳು ) 17 ಲೀಟರ್‌ಗಳು
    ಎಂಜಿನ್‌ ಆಯಿಲ್‌ 13.7 ಲೀಟರ್‌ಗಳು 13 ಲೀಟರ್‌ಗಳು
    ಟ್ರಾನ್ಸ್ ಮಿಷನ್‌ 19.2 ಲೀಟರ್‌ಗಳು 10.2 ಲೀಟರ್‌ಗಳು
    ರಿಯರ್‌ ಆ್ಯಕ್ಸಲ್‌ 17.1 ಲೀಟರ್‌ಗಳು 17.1 ಲೀಟರ್‌ಗಳು
    ಫ್ರಂಟ್‌ ಆ್ಯಕ್ಸಲ್‌
  • ಟಾಯರ್‌ಗಳು

    ಸ್ಟ್ಯಾಂಡರ್ಡ್‌ [ಟ್ರ್ಯಾಕ್ಷನ್‌ ] [ಇಂಡಸ್ಟ್ರಿಯಲ್] ಐಚ್ಛಿಕ [ಹೆವಿ ಡ್ಯೂಟಿ]
    ಫ್ರಂಟ್‌ 9 X 16-16PR - 2WD 9 X 16-16PR - 2WD
    ರಿಯರ್‌ 16.9 X 28-12PR 14 X 25-20PR / 12PR
  • ಟರ್ನಿಂಗ್‌ ರೇಡಿಯಸ್

    ಔಟ್‌ಸೈಡ್‌ ಬಕೆಟ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌] 4494 mm
    ಔಟ್‌ಸೈಡ್‌ ವ್ಹೀಲ್ಸ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌] 3091 mm
    ಔಟ್‌ಸೈಡ್‌ ಬಕೆಟ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌ ಇಲ್ಲ ] 5697 mm
    Oಔಟ್‌ಸೈಡ್‌ ವ್ಹೀಲ್ಸ್‌ [ಇನರ್‌ ವ್ಹೀಲ್ಸ್‌ ಬ್ರೇಕ್ಡ್‌ ಇಲ್ಲ] 4464 mm
  • ವೆಹಿಕಲ್‌ನ ಶಿಪ್ಪಿಂಗ್‌ ತೂಕ

    ಇಂಡಸ್ಟ್ರಿಯಲ್‌ ಟಯರ್‌ಗಳೊಂದಿಗೆ ಮಶಿನ್‌ನ ಶಿಪ್ಪಿಂಗ್‌ ತೂಕ 7430 kg
    HD ಟಯರ್‌ನೊಂದಿಗೆ ಮಶಿನ್‌ನ ಶಿಪ್ಪಿಂಗ್‌ ತೂಕ 7580 kg
  • ಟೆಕ್ನಿಕಲ್‌ ವಿಶೇಷಣಗಳು, ವೈಶಿಷ್ಟ್ಯಗಳು ಪೂರ್ವ ಸೂಚನೆ ಇಲ್ಲದೇ ಬದಲಾವಣೆಗೆ ಒಳಪಟ್ಟಿರುತ್ತವೆ. ಬಳಸಿರುವ ಚಿತ್ರಗಳು ಪ್ರತಿನಿಧಿಸುವ ಉದ್ದೇಶಕ್ಕಾಗಿ ಮಾತ್ರವಾಗಿರುತ್ತವೆ.
  • ತೋರಿಸಿರುವ ಪರಿಕರಗಳು ಪ್ರಮಾಣಿತ ಪ್ರಾಡಕ್ಟ್ ನ ಭಾಗವಾಗಿಲ್ಲದಿರಬಹುದು. ವಾಸ್ತವಿಕ ಬಣ್ಣಗಳು ವಿಭಿನ್ನವಾಗಿರಬಹುದು. E&O.E.
  • ‘‘ ಸ್ಟಾಂಡರ್ಡ್‌ ಎಕ್ಸ್‌ಕ್ಲೂಶನ್‌ಗಳು” [ಪ್ರಮಾಣಿತ ನಿರಾಕರಣೆಗಳು ] ಅನ್ವಯಿಸುತ್ತವೆ .ವಾರಂಟಿ ಮೇಲಿನ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಸಮೀಪದ ಡೀಲರ್‌ ಅನ್ನು ಭೇಟಿ ಮಾಡಿ.
  • ಸರ್ಕಾರದ ಅನುಮೋದಿತ ಸ್ವತಂತ್ರ ಏಜನ್ಸಿಯ ಪ್ರಕಾರ, ತಯಾರಕರ ಪ್ರಮಾಣಿತ PER/VEH/21 ಅಡಿಯಲ್ಲಿ 1450 r/minರಲ್ಲಿ ಪ್ರಮಾಣೀಕರಿಸಲಾಗಿದೆ.
  • ## ನಿರ್ದಿಷ್ಟ ಅಳತೆಯ ಸ್ಥಿತಿಗಳ ಅಡಿಯಲ್ಲಿ ಅಳತೆ ಮಾಡಿದ ಮೌಲ್ಯ

ಬೆಲೆ