with you hamesha - 1800 209 6006
with you hamesha - 1800 209 6006 


ಪ್ರಾಡಕ್ಟ್‌ಗಳು ಹಾಗೂ ಸೊಲ್ಯೂಷನ್ಸ್

ಮಹಿಂದ್ರಾ ರೋಡ್‌ಮಾಸ್ಟರ್ G9075- Features

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, 75% ರಸ್ತೆಗಳು ವಿಸ್ತರಣಾ ಯೋಜನೆಗಳು ಅಥವಾ ಗ್ರಾಮೀಣ/ಆರೆನಗರ ಯೋಜನೆಗಳಾಗಿದ್ದು ಇಲ್ಲಿ ಉತ್ಪಾದಕತೆಯನ್ನು ಸರಿಯಾಗಿ ಹೊಂದುವಂತೆ ಮಾಡುತ್ತವೆ.ಭಾರತೀಯ ರಸ್ತೆಗಳ ಹಾಗೂ ಅದರ ಇನ್ಫಾಸ್ಟ್ರಕ್ಚರ್ ನ ಒಂದು ವರ್ಷ-ಕಾಲದ ಆಳವಾದ ಅಧ್ಯಯನ, 20,000 ಕ್ಕೂ ಅಧಿಕ ದಿನಗಳ ಪ್ರಾಡಕ್ಟ್‌ ಅಭಿವೃದ್ಧಿ, ಹಾಗೂ ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ 6000ಕ್ಕೂ ಹೆಚ್ಚಿನ ಗಂಟೆಗಳ ವ್ಯಾಪಕ ಪರೀಕ್ಷೆಯೊಂದಿಗೆ, ಮಹಿಂದ್ರಾದ RoadMaster G7095 ಅಭಿವೃದ್ಧಿಹೊಂದುತ್ತಿರುವ ಭಾರತವನ್ನು ನಿರ್ಮಿಸಲು ಅತ್ಯಂತ ಅನುಕೂಲಕರ ಮಶಿನ್‌ಗಳನ್ನು ಒದಗಿಸುತ್ತವೆ.

ಹೆಡ್ರಾಲಿಕ್ಸ್‌


ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಹೊಸ ಹಾಗೂ ಸುಧಾರಿತ ಹೈಡ್ರಾಲಿಕ್‌ ಪಂಪ್‌. ಬ್ಲೇಡ್‌ ಮೇಲೆ ಹೆಚ್ಚಿನ ಪವರ್ ಗಾಗಿ ಸುಮಾರು 20 MPaಗರಿಷ್ಠ ಒತ್ತಡ ಹೇರಲಾಗಿದೆ. ಪ್ರತಿ-ಗಂಟೆಗೆ ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕಾಗಿ 26+26 cm3 ಗಿಯರ್‌ ಪಂಪ್‌ನಷ್ಟು ದೊಡ್ಡದಾದ ಗಾತ್ರವನ್ನು ಹೊಂದಿರುತ್ತದೆ.

ಬ್ಲೇಡ್‌ ರೇಂಜ್‌


ವಾಹನದ ಅಡ್ಡಬದಿಯಿಂದ ಸುಮಾರು 50° ಉನ್ನತ ರೋಟೇಶನ್‌ ಕೋನವು ಭಾರವಾದ ವಸ್ತುವಿನಲ್ಲಿ ವೇಗವಾಗಿ ಗ್ರೇಡಿಂಗ್‌ ಅನ್ನು ಒದಗಿಸುತ್ತದೆ. ಮಶಿನ್‌ ಟ್ರಾವೆಲ್‌ ಮಾಡುತ್ತಿರುವಾಗ ಬ್ಲೇಡ್‌ಗಳು ಟೈಯರ್‌ಗಳ ನಡುವೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಇದು ಸರಾಗವಾದ ಮಶಿನ್‌ ಚಲನೆಗೆ ಸಹಾಯಮಾಡುತ್ತದೆ.

ಡ್ಯಾಂಪೆನಿಂಗ್‌ ಸಿಲೆಂಡರ್‌

ರೋಡ್‌ ಮಾರ್ಚಿಂಗ್‌ನಲ್ಲಿ ಇದು ಆರಾಮದಾಯಕತೆಯನ್ನು ಖಚಿತಪಡಿಸುತ್ತದೆ ಹಾಗೂ ಫೈನಲ್‌ ಕಟ್‌ನಲ್ಲಿ ಗ್ರೇಡಿಂಗ್‌ ಸಮಯದಲ್ಲಿ ಏರಿಳಿತವನ್ನು ನಿಲ್ಲಿಸುತ್ತದೆ. ಗ್ರೇಡಿಂಗ್‌ನ ಅಂತಿಮ ಕಟ್‌ನ ಸಮಯದಲ್ಲಿ ಆಪರೇಟರ್‌ಗೆ ಹೆಚ್ಚಿನ ಆರಾಮದಾಯಕತೆ ಹಾಗೂ ಉತ್ತಮ ಫಿನಿಶಿಂಗ್‌ ಅನ್ನು ಖಚಿತಪಡಿಸುತ್ತದೆ.

ಅನುಕೂಲತೆ ಹಾಗೂ ಆರಾಮದಾಯಕತೆ


ಮಶಿನ್‌ನ ಪ್ರಮುಖ ಭಾಗವೆಂದರೆ ಅದನ್ನು ಆಪರೇಟ್‌ ಮಾಡುವ ವ್ಯಕ್ತಿ ಎಂದು ಮಹಿಂದ್ರಾ ದೃಢವಾಗಿ ನಂಬುತ್ತದೆ. ಅದಕ್ಕಾಗಿಯೇ ನಾವು ದೀರ್ಘಾವಧಿಯ ಕೆಲಸಕ್ಕಾಗಿ ಆಪರೇಟರ್‌ ಅನುಭವವನ್ನು ಆರಾಮದಾಯಕವಾಗಿಸಲು ಶ್ರಮಿಸುತ್ತೇವೆ. ಎರ್ಗೊನಾಮಿಕ್‌ ಲೇಔಟ್‌ ಹಾಗೂ ಸೀಟಿಂಗ್‌ - ಇದರಿಂದ ಎಲ್ಲಾ ನಿಯಂತ್ರಣಗಳನ್ನು ಸಲೀಸಾಗಿ ಹಾಗೂ ಸುಲಭವಾಗಿ ಮಾಡಿಕೊಳ್ಳಬಹುದು. ವಿಶಾಲವಾದ ಕೆನೋಪಿ, ಲಾಕ್‌ಮಾಡಬಹುದಾದ ಸ್ಟೋರೇಜ್‌ ಹಾಗೂ ಮೊಬೈಲ್‌ ಚಾರ್ಜಿಂಗ್ ಆಯ್ಕೆಯೂ ಇರುತ್ತದೆ. ಒಳಗೊಂಡಿರುತ್ತದೆ.

ಮೋಲ್ಡ್‌ಬೋರ್ಡ್‌


ಉತ್ತಮ ಗುಣಮಟ್ಟದ ಕೆಲಸ ಹಾಗೂ ಫಿನಿಶಿಂಗ್‌ಗಾಗಿ ಹೆಚ್ಚುವರಿ ಉದ್ದ, ಹೆಚ್ಚಿದ ಬೆಂಬಲ, ಕಡಿಮೆ ವೈಬ್ರೇಶನ್‌ ಹಾಗೂ 3000 ಮಿ.ಮೀ ಉದ್ದದ ಬ್ಲೇಡ್‌ ಬಳಸಲಾಗಿದೆ.

ಡಿಫರೆನ್ಶಿಯಲ್‌ ಲಾಕ್‌ನೊಂದಿಗೆ ಫೈನಲ್‌ ಡ್ರೈವ್‌


100% ಮೆಕ್ಯಾನಿಕಲ್‌ ಡಿಫರೆನ್ಶಿಯಲ್‌ ಲಾಕ್‌ ಹೆಚ್ಚಿನ ಪವರ್‌ ಉತ್ಪಾದನೆಗೆ ಹಾಗೂ ಹಿಂದಿನ ಟಯರ್‌ಗಳಲ್ಲಿ ಗತಿಯ ಸಮಾನ ವಿತರಣೆಗೆ ಸಹಾಯ ಮಾಡುತ್ತದೆ. ಗ್ರೇಡಿಂಗ್‌ನಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ ಹಾಗೂ ಕೆಸರು, ಜವುಗು ಮಣ್ಣುಗಳಲ್ಲಿ ಉಪಯುಕ್ತವಾಗಿರುತ್ತದೆ. ಮಶಿನ್‌ ಎಲ್ಲಿಯೂ ಸಿಕ್ಕಿಹಾಕಿಕೊಳ್ಳುವುದಿಲ್ಲ.

ಹೆವಿ ಡ್ಯೂಟಿ ಡೋಜರ್‌ ಬ್ಲೇಡ್‌


ಸ್ಟ್ಯಾಂಡರ್ಡ್‌ ಅಟ್ಯಾಚ್‌ಮೆಂಟ್‌: RoadMaster G9075ಸ್ಟ್ಯಾಂಡರ್ಡ್‌ ಡೋಜರ್‌ ಬ್ಲೇಡ್‌ ಫಿಟ್‌ಮೆಂಟ್‌ನೊಂದಿಗೆ ಬರುತ್ತದೆ. ಮಟೀರಿಯಲ್‌ ಸ್ಟಾಕ್‌ ಅನ್ನು ಡೋಜರ್ ಬ್ರೇಕ್ ನಿಯಂತ್ರಿಸುವುದರಿಂದ ಗ್ರೇಡಿಂಗ್‌ ಪ್ರಕ್ರಿಯೆಯಲ್ಲಿ ಶಕ್ತಿ ಹಾಗೂ ದಕ್ಷತೆಯನ್ನು ಸೇರಿಸುತ್ತದೆ.

5 ಟಾಯನ್‌ ರಿಪರ್‌


ಐಚ್ಛಿಕ ಅಟ್ಯಾಚ್‌ಮೆಂಟ್‌: RoadMaster G9075ಹೆಚ್ಚುವರಿ ಬಹುಮುಖತೆಗಾಗಿ ಹೆಚ್ಚುವರಿ ರಿಪರ್‌ ಫಿಟ್‌ಮೆಂಟ್‌ಗಳನ್ನು ಹೊಂದಿರುವ ಆಯ್ಕೆಯೊಂದಿಗೆ ಬರುತ್ತದೆ.ಈ ರಿಪರ್‌ ಗ್ರೇಡಿಂಗ್‌ನ ಮೊದಲು ಗಟ್ಟಿಯಾದ ಕಾಂಪ್ಯಾಂಕ್ಟ್‌ ಮೇಲ್ಮೈಗಳನ್ನು ರಿಪ್‌ಮಾಡುವುದಕ್ಕಾಗಿ ಪರಿಪೂರ್ಣವಾಗಿರುತ್ತದೆ.
  • ಎಂಜಿನ್‌

    ಮಾಡೆಲ್‌ ಮಾಡೆಲ್‌ BS TREM IV CEV
    ಎರ್‌ ಎಸ್ಪಿರೇಷನ್‌ ಫಾರ್ಮ್‌ನಲ್ಲಿ ಟರ್ಬೊ ಚಾರ್ಜ್ಡ್‌
    ಸಿಲಿಂಡರ್‌ಗಳ ಸಂಖ್ಯೆ 4
    ಬೋರ್‌ 96mm
    ಸ್ಟ್ರೋಕ್‌ 122 mm
    ಡಿಸ್‌ಪ್ಲೇಸ್‌ಮೆಂಟ್‌ 3532 cm3 (ಕ್ಯೂಬಿಕ್‌ ಸೆಂಟಿಮೀಟರ್‌ )
    ಹೈ ಆಯ್ಡಲ್‌ rpm 2400+/-50 r/min
    ಲೋ ಆಯ್ಡಲ್‌ rpm 850+/-50 r/min
    ಕೂಲಿಂಗ್‌ ಸಿಸ್ಟಮ್‌ Water cooled
    ಪ್ಯೂಅಲ್ [ಇಂಧನದ]ಪ್ರಕಾರ ಡೀಸಲ್
    ಗ್ರಾಸ್‌ ಹಾರ್ಸ್‌ ಪಾವರ್‌ 55 kW (74hp) @ 2200±50 r/min
    ಪೀಕ್‌ ಗ್ರಾಸ್‌ ಟಾರ್ಕ್‌ 345±5Nm@1200-1500 r/min
    ಇಲೆಕ್ಟ್ರಿಕಲ್‌ ಸಿಸ್ಟಮ್‌ ವೋಲ್ಟೇಜ್‌ 12 V
  • ಆಪರೇಟಿಂಗ್‌ ಸ್ಪೆಸಿಫಿಕೇಶನ್‌ [ವಿಶೇಷಣಗಳು]

    ವೆಹಿಕಲ್‌ನ ಒಟ್ಟು ತೂಕ 8848±177
    FAW 2668±53
    RAW 6180±124
    ಸ್ಪೀಡ್‌ @ ಗಿಯರ್‌ (kmph) ಫಾರ್ವರ್ಡ್‌ ರಿವರ್ಸ್‌
    1st 4.5 to 6.0 5.5 to 7
    2nd 7.5 to 9.0 9.0 to 10.5
    3rd 16.5 to 18.5
    4th 33.0 to 36.5
    ಟರ್ನಿಂಗ್‌ ರೇಡಿಯಸ್‌ ಔಟ್‌ ಸೈಡ್‌ ಟಯರ್‌ R1 10 m
    ಸ್ಟೀಯರಿಂಗ್‌ ಆ್ಯಂಗಲ್‌ ಇನರ್‌ ವ್ಹೀಲ್‌ 45°
    ಸ್ಟೀಯರಿಂಗ್‌ ಆ್ಯಂಗಲ್‌ ಔಟರ್‌ ವ್ಹೀಲ್‌ 32°
  • ಮೋಲ್ಡ್‌ಬೋರ್ಡ್‌

    MB ಯ ಬೇಸ್‌ ಲೆಂಗ್ಥ್‌ 2600 mm
    ಮೋಲ್ಡ್‌ ಬೋರ್ಡ್‌ನ ಥಿಕ್‌ನೆಸ್‌ (ದಪ್ಪ ) 16 mm
    ಬ್ಲೇಡ್‌ ಹೈಟ್‌ H19 516 mm
  • ಕಟಿಂಗ್‌ ಎಡ್ಜ್

    ಕಟಿಂಗ್‌ ಎಡ್ಜ್ ನ ಸ್ಟ್ಯಾಂಡರ್ಡ್‌ ಲೆಂಗ್ಥ್‌ WB 2600 mm
    {3 ಪೀಸ್‌ ಕಟಿಂಗ್‌ ಎಜ್‌}
    {1100 + 1100 + 400}
    ಸೈಡ್‌ ಎಕ್ಸ್‌ಟೆನ್ಶ್‌ನ್‌ನೊಂದಿಗೆ ಕಟಿಂಗ್‌ ಎಡ್ಜ್ ನ
    ಸ್ಟ್ಯಾಂಡರ್ಡ್‌ ಲೆಂಗ್ಥ್‌
    WB* 3000 mm
    {4 piece cutting edge}
    {1100 + 1100 + 400+ 400}
    ಕಟಿಂಗ್‌ ಎಡ್ಜ್ ನ ಅಗಲ 152 mm
    ಕಟಿಂಗ್‌ ಎಡ್ಜ್ ನ ದಪ್ಪ 16 mm
  • ಆಯಾಮ

    ಮಿಡ್‌ ಹಾಗೂ ರಿಯರ್‌ ಆ್ಯಕ್ಸಲ್‌ನ ನಡುವಿನ ಅಂತರ L9 1850 mm
    ಫ್ರಂಟ್‌ ಹಾಗೂ ಮಿಡ್ಲ್‌ ಆ್ಯಕ್ಸಲ್‌ನ ನಡುವಿನ ಅಂತರ A 4300 mm
    ವ್ಹೀಲ್‌ ಬೇಸ್‌ L3 5225 mm
    ಅಂತರ -ಫ್ರಂಟ್‌ ಆ್ಯಕ್ಸಲ್‌ನಿಂದ ಮೋರ್ಲ್ಡ್‌ ಬೋರ್ಡ್‌
    ಬ್ಲೇಡ್‌ ಬೇಸ್‌
    L12 1691 mm
    ಟ್ರಾನ್ಸ್‌ಪೋರ್ಟ್‌ ಲೆಂಗ್ಥ್‌ H- ಡೋಜರ್‌ನೊಂದಿಗೆ L1 8594 mm
    ಟ್ರಾನ್ಸ್‌ಪೋರ್ಟ್‌ ಲೆಂಗ್ಥ್‌ H- ಡೋಜರ್‌ ಹಾಗೂ ರಿಪರ್‌ನೊಂದಿಗೆ L1' 9270 mm
    ಫ್ರಂಟ್‌ ಆ್ಯಕ್ಸಲ್‌ ಬೀಮ್‌ನ ಕೆಳಗೆ ಗ್ರೌಂಡ್‌ ಕ್ಲಿಯರೆನ್ಸ್‌ H18 528 mm
    ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ H4 467 mm
    ಗರಿಷ್ಠ ವೆಹಿಕಲ್‌ ಹೈಟ್‌ H1 3290 mm
    ಟ್ರ್ಯಾಕ್‌ ವಿಡ್ಥ್‌ [ಅಗಲ] -ಫ್ರಂಟ್‌ W3F 1674 mm
    ಟ್ರ್ಯಾಕ್‌ ವಿಡ್ಥ್‌ -ರಿಯರ್‌ W3R 1654 mm
    ಅಗಲ - ಔಟ್‌ ಸೈಡ್‌ ಫ್ರಂಟ್‌ ಟಾಯರ್ಸ್‌ W1F 2021 mm
    ಅಗಲ - ಔಟ್‌ ಸೈಡ್‌ ರಿಯರ್‌ ಟಾಯರ್ಸ್‌ W1R 2001 mm
  • ಬ್ಲೇಡ್‌ನ ರೇಂಜ್

    ಸರ್ಕಲ್‌ ರೊಟೇಶನ್‌ ಆ್ಯಂಗಲ್‌ AB ವೆಹಿಕಲ್‌ನ ಟ್ರಾನ್ಸ್‌ವರ್ಸ್‌ನಿಂದ 500
    ಸರ್ಕಲ್‌ ಡ್ರೈವ್‌ ನೋ ಎಂಡ್‌ ಮೆಕ್ಯಾನಿಕಲ್‌ ಸ್ಟಾಪರ್‌ನೊಂದಿಗೆ ಹೈಡ್ರಾಲಿಕ್‌ ಸಿಲಿಂಡರ್
    ಬ್ಲೇಡ್‌ ಸೈಡ್‌ ಶಿಫ್ಟ್‌ (LH/ RH) W15 513 mm
    ಬ್ಲೇಡ್‌ ಟಿಲ್ಟ್‌ ಆ್ಯಂಗಲ್‌ /ಬ್ಯಾಂಕ್‌ ಕಟ್‌ ಆ್ಯಂಗಲ್‌ (LH/ RH]ಗ್ರೌಂಡ್‌ ಮಟ್ಟದಲ್ಲಿ ಬ್ಲೇಡ್‌ ಮೇಲೆ ಅಳೆಯಲಾಗುತ್ತದೆ A9 200 / 150]
    ಬ್ಲೇಡ್‌ ಟಿಲ್ಟ್‌ ಆ್ಯಂಗಲ್‌ /ಬ್ಯಾಂಕ್‌ ಕಟ್‌ ಆ್ಯಂಗಲ್‌
    (LH/ RH]ಗ್ರೌಂಡ್‌ ಮಟ್ಟದಲ್ಲಿ ಡ್ರಾಬಾರ್‌ ಮೇಲೆ ಅಳೆಯಲಾಗುತ್ತದೆ
    A9’ [25.60 / 200]
    ಗ್ರೌಂಡ್‌ ಲೈನ್‌ನಲ್ಲಿ ಬ್ಲೇಡ್‌ ಪಿಚ್‌ ಆ್ಯಂಗಲ್‌ A11 ಫಾರ್ವರ್ಡ್‌     400
    ಬ್ಯಾಕ್‌ವರ್ಡ್‌     50
    Blade without extension outside
    front tyre with blade positioned
    parallel to wheel axis
    W9 289.5mm
    ವ್ಹೀಲ್‌ ಆ್ಯಕ್ಸಿಸ್‌ಗೆ ಸಮಾನಾಂತರವಾಗಿರುವ ಬ್ಲೇಡ್‌ನೊಂದಿಗೆ ಔಟರ್‌ ಸೈಡ್‌ ಫ್ರಂಟ್‌ ಟಾಯರ್‌ ಎಕ್ಸ್‌ಟೆನ್ಶ್‌ನನ ಹೊರತಾಗಿ ಬ್ಲೇಡ್‌ s ‘W9 489.5mm
    ಸಾಮಾನ್ಯ ಬ್ಲೇಡ್‌ ಪಿಚ್‌ ಆ್ಯಂಗಲ್‌ನಲ್ಲಿ ಬ್ಲೇಡ್‌ ಲಿಫ್ಟ್‌ H20 395 mm
    ಕಡಿಮೆ ಬ್ಲೇಡ್‌ ಆ್ಯಂಗಲ್‌ನಲ್ಲಿ ಬಿಲೋ ಗ್ರೌಂಡ್‌ ಗರಿಷ್ಠ ಬ್ಲೇಡ್‌ ಕಟ್‌ ಡೆಪ್ಥ್‌ D 300 mm
    ಅಟ್ಯಾಚ್‌ಮೆಂಟ್‌ ಆಸಿಲೇಶನ್‌ ಆ್ಯಂಗಲ್‌ E ಅಪ್‌ವರ್ಡ್‌     10 0
    ಡೌನ್‌ವರ್ಡ್‌     15 0
  • ಎಂಡ್‌ ಬಿಟ್‌

    ವಿಡ್ಥ್‌ C 200 mm
    ಥಿಕ್‌ನೆಸ್‌ 16 mm
    ಬ್ಲೇಡ್‌ ಪುಲ್‌ ಫೋರ್ಸ್‌ (Kgs) 27 kN
    ಬ್ಲೇಡ್‌ ಡೌನ್‌ ಫೋರ್ಸ್‌ (Kgs) 27 kN
  • ಮಿಡ್ಲ್‌ ಆ್ಯಕ್ಸ್‌ಲ್‌

    ಪ್ರಕಾರ ಡ್ರೈವನ್‌ ,ನಾನ್‌ ಸ್ಟೀರೇಬಲ್‌, ರಿಜಿಡ್‌ [ಗಟ್ಟಿಮುಟ್ಟು )
    ರಿಡಕ್ಷನ್‌ ರೇಶಿಯೊ, ಡಿಫರೆನ್ಶಿಯಲ್‌ 2.75
    ರಿಡಕ್ಷನ್‌ ವ್ಹೀಲ್‌ ಎಂಡ್‌ 6.932
    ಒಟ್ಟು ರಿಡಕ್ಷನ್‌ ರೇಶಿಯೊ 19.04
  • ರಿಯರ್‌ ಆ್ಯಕ್ಸಲ್‌

    ಪ್ರಕಾರ ಡ್ರೈವನ್‌ ,ನಾನ್‌ ಸ್ಟೀರೇಬಲ್‌,ಸೆಂಟ್ರಲ್‌ ಪಿವೋಟೆಡ್‌
    ರಿಡಕ್ಷನ್‌ ರೇಶಿಯೊ, ಡಿಫರೆನ್ಶಿಯಲ್‌ 2.75
    ರಿಡಕ್ಷನ್‌ ವ್ಹೀಲ್‌ ಎಂಡ್‌ 6.932
    ರಿಡಕ್ಷನ್‌ ವ್ಹೀಲ್‌ ಎಂಡ್‌ 19.04
  • ಟಾಯರ್ಸ್‌ ಹಾಗೂ ವ್ಹೀಲ್ಸ್‌

    ಟಾಯರ್‌ ಮಾನಕ 13 x 24-12 PR
    SLR 600
    DLR 603
    ವ್ಹೀಲ್‌ ರಿಮ್‌ ಸೈಝ್‌ /td> 9x24
  • ಟಾಯರ್‌ ಪ್ರೆಶರ್‌

    ಫ್ರಂಟ್‌/ಮಿಡ್ಲ್‌/ ರಿಯರ್ 44 psi
  • ಟ್ರಾನ್ಸ್‌ಮಿಶನ್‌

    ಮಾಡೆಲ್‌ನ ಹೆಸರು Carraro 4WD ಟ್ರಾನ್ಸ್‌ಮಿಶನ್‌
    ಗಿಯರ್ ರೇಶಿಯೊ ಫಾರ್ವರ್ಡ್‌/ರಿವರ್ಸ್‌
    1st 5.603 / 4.643
    2nd 3.481 / 2.884
    3rd 1.585 / 1.313
    4th 0.793 / 0.657
    ಟಾರ್ಕ್‌ ಕನ್‌ವರ್ಟರ್‌ ರೇಶಿಯೊ 2.64
  • ಹೈಡ್ರಾಲಿಕ್ಸ್‌

    ಸಿಸ್ಟಮ್‌ ಓಪನ್‌ ಸೆಂಟರ್
    ಪಂಪ್‌ನ ಪ್ರಕಾರ ಫಿಕ್ಸ್‌ಡ್‌ ಡಿಸ್‌ಪ್ಲೇಸ್‌ಮೆಂಟ್‌ ಟೆಂಡೆಮ್‌ ಗಿಯರ್‌ ಪಂಪ್‌ 26+26 cm3 (ಕ್ಯುಬಿಕ್‌ ಸೆಂಟಿಮೀಟರ್‌ )
    ಗರಿಷ್ಠ ಪಂಪ್‌ ಫ್ಲೋ ರೇಟ್‌ 54 ಲೀಟರ್‌ @ 2200 r/min
    ಗರಿಷ್ಠ ವರ್ಕಿಂಗ್‌ ಪ್ರೆಶರ್‌ 20 Mpa
    ರಿಫಿಲ್‌ ಪ್ರಮಾಣ 50 ಲೀಟರ್‌
    ಸಿಸ್ಟಮ್‌ ಕೆಪೆಸಿಟಿ 60 ಲೀಟರ್‌
    ಇತರ ವೈಶಿಷ್ಟ್ಯತೆ ಲಿಫ್ಟ್‌ ಹಾಗೂ ಸೆನ್ಸಿಂಗ್‌ ಸಿಲಿಂಡರ್‌ಗಾಗಿ ಪ್ರೆಶರ್‌ ರೀಫಿಲ್‌ ವಾಲ್ವ್‌ಗಳೊಂದಿಗೆ ಲೋಡ್‌ ಹೋಲ್ಡಿಂಗ್‌
  • ಸರ್ವಿಸ್‌ ಕೆಪ್ಯಾಸಿಟಿಗಳು

    ಹೈಡ್ರಾಲಿಕ್‌ ಟ್ಯಾಂಕ್‌ 50 ಲೀಟರ್‌
    ಫ್ಯೂಯಲ್‌ ಟ್ಯಾಂಕ್‌ 100 ಲೀಟರ್‌
    ಎಂಜಿನ್‌ ಕೂಲೆಂಟ್‌ 17 ಲೀಟರ್‌
    ಎಂಜಿನ್‌ ಆಯಿಲ್‌ 13.5 ಲೀಟರ್‌ @ 500 hrs
    ಟ್ರಾನ್ಸ್‌ಮಿಶನ್‌ 16 ಲೀಟರ್‌
    ಮಿಡ್ಲ್‌ ಆ್ಯಕ್ಸಲ್‌ ಅಥವಾ ರಿಯರ್‌
    ಆ್ಯಕ್ಸಲ್‌ (ಢಿಫರೆನ್ಶಿಯಲ್‌ )
    14.5 ಲೀಟರ್‌ for each axle
    ಮಿಡ್ಲ್‌ ಆ್ಯಕ್ಸಲ್‌ ಅಥವಾ ರಿಯರ್‌ ಆ್ಯಕ್ಸಲ್‌ (ಫೈನಲ್‌ ಡ್ರೈವ್‌ ) 1.5 ಲೀಟರ್‌ (On each wheel end)
  • ಐಚ್ಛಿಕ ಫಿಟ್‌ಮೆಂಟ್‌ಗಳು

    ರಿಪರ್‌ 5 tyne
  • ಬ್ರೇಕ್‌ಗಳು

    ಸರ್ವಿಸ್‌ ಬ್ರೇಕ್‌ ಟೈಪ್‌ ಮಿಡ್ಲ್‌ ಆ್ಯಕ್ಸಲ್‌ನಲ್ಲಿ ಫೂಟ್‌ ಆಪರೇಟೆಡ್‌ ಹೈಡ್ರಾಲಿಕಲೀ ಆ್ಯಕ್ಚ್ಯುಯೇಟೆಡ್‌ ಆಯಿಲ್‌ ಇಮರ್ಸ್ಡ್‌ ಡಿಸ್ಕ್‌
    ಪಾರ್ಕಿಂಗ್‌ ಬ್ರೇಕ್‌ ಟೈಪ್‌ ಮಿಡ್ಲ್‌ ಆ್ಯಕ್ಸಲ್‌ನಲ್ಲಿ ಹ್ಯಾಂಡ್‌ ಆಪರೇಟೆಡ್‌, ಮೆಕ್ಯಾನಿಕಲಿ, ಆ್ಯಕ್ಚ್ಯುಯೇಟೆಡ್‌ ಕ್ಯಾಲಿಪರ್‌ ಬ್ರೇಕ್‌ಗಳು
  • ಸ್ಟೀಯರಿಂಗ್‌

    ಪ್ರಕಾರ ಪವರ್ ಸ್ಟೀಯರಿಂಗ್
    ಸ್ಟೀಯರಿಂಗ್ ವಾಲ್ವ್‌ ಪ್ರಿಯಾರಿಟಿ ವಾಲ್ವ್‌ 200 cm3 (ಕ್ಯೂಬಿಕ್ ಸೆಂಟಿಮೀಟರ್‌ ) ನೊಂದಿಗೆ ಲೋಡ್‌ ಸೆನ್ಸಿಂಗ್‌
    ಇತರ ವೈಶಿಷ್ಟ್ಯತೆಗಳು ಪಂಪ್‌ ಫೇಲ್ಯುಅರ್‌ನ ಸಂದರ್ಭದಲ್ಲಿ ಎಮರ್ಜನ್ಸಿ ಸ್ಟೀಯರಿಂಗ್‌
  • ಇಲೆಕ್ಟ್ರಿಕಲ್‌

    ಸಿಸ್ಟಮ್‌ ವೋಲ್ಟೇಜ್‌ 12 V
    ಬ್ಯಾಟರೀ ರೇಟಿಂಗ್ 12 V, 100 AH
    ಆಲ್ಟರ್‌ನೇಟರ್‌ನ ಪ್ರಕಾರ 12 V, 90 amphere
  • ಫ್ರಂಟ್‌ ಆ್ಯಕ್ಸಲ್‌

    ಪ್ರಕಾರ ನಾನ್‌ಡ್ರೈವನ್, ಸ್ಟೀರೇಬಲ್‌,ಸೆಂಟ್ರಲ್‌ ಪಿವೋಟೆಡ್‌
    ಲೋಡಿಂಗ್‌ ಕೆಪ್ಯಾಸಿಟಿ (TON) 8

ಘೋಷಣೆ
ಟೆಕ್ನಿಕಲ್‌ ಸ್ಪೆಸಿಫಿಕೇಶನ್‌ಗಳು , ವೈಶಿಷ್ಟ್ಯತೆಗಳು ಯಾವುದೇ ಪೂರ್ವ ಸೂಚನೆ ನೀಡದೇ ಬದಲಾವಣೆಗೆ ಒಳಪಟ್ಟಿರುತ್ತವೆ. ಬಳಸಿರುವ ಚಿತ್ರವು ಪ್ರತಿನಿದಿಸುವ ಉದ್ದೇಶಕ್ಕಾಗಿ ಮಾತ್ರವಾಗಿರುತ್ತದೆ.
ತೋರಿಸಿರುವ ಪರಿಕರಗಳು ಪ್ರಮಾಣಿತ ಪ್ರಾಡಕ್ಟ್‌ನ ಭಾಗವಾಗಿಲ್ಲದಿರಬಹುದು. ವಾಸ್ತವಿಕ ಬಣ್ಣಗಳು ವಿಭಿನ್ನವಾಗಿರಬಹುದು. E & O.E.ಎಲ್ಲಾ ಆಯಾಮಗಳು +/- 5%ಒಳಗೆ ಬದಲಾಗುತ್ತವೆ. ಸ್ಟ್ಯಾಂಡರ್ಡ್‌ ಎಕ್ಸ್‌ಕ್ಲೂಶನ್‌ ಅನ್ವಯಿಸುತ್ತದೆ. ವಾರಂಟೀ ಮೇಲಿನ ಇನ್ನೂ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಡೀಲರ್‌ ಅನ್ನು ಸಂಪರ್ಕಿಸಿ.
ಅನುಮೋದಿತ ಸ್ವತಂತ್ರ ಏಜನ್ಸಿಯ ಪ್ರಕಾರ , ನಿರ್ದಿಷ್ಟ ಅಳತೆಯ ಸ್ಥಿತಿಯ ಅಡಿಯಲ್ಲಿ ಅಳತೆ ಮಾಡಿದ,1450 RPMಮೌಲ್ಯತಯಾರಕರ ಮಾನದಂಡದ ಅಡಿಯಲ್ಲಿ ಪ್ರಮಾಣೀಕೃತವಾಗಿರುತ್ತದೆ.

Price